[PDF]ಕರ್ನಾಟಕ ಶಾಸಕಾಂಗ ಪತ್ರಿಕೆ (ತ್ರೈಮಾಸಿಕ ಪತ್ರಿಕೆ) ಜುಲೈ-ಆಗಸ್ಟ್-ಸೆಪ್ಟಂಬರ್ 2022 ಸಂಪುಟ-IV ಸಂಖ್ಯೆ-03

[PDF]

Contact the Author

Please sign in to contact this author

ಕರ್ನಾಟಕ ವಿಧಾನಮಂಡಲ


ಕರ್ನಾಟಕ ಶಾಸಕಾಂಗ ಪತ್ರಿಕೆ
(ತೈಮಾಸಿಕ ಪತ್ರಿಕೆ)


ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ — 2022


ಸಂಪುಟ-1V ಸಂಖ್ಯೆ — 03


ಪ್ರಕಟಣೆ:
ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ,
ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ,
ಬೆಂಗಳೂರು - 560 233.


ವಿಶೇಷ ಸೂಚನೆ


ಕರ್ನಾಟಕ ಶಾಸಕಾಂಗ ಪತ್ರಿಕೆಯು ಕರ್ನಾಟಕ ವಿಧಾನ ಸಭೆ/ವಿಧಾನ ಪರಿಷತ್ತಿನ
ಸದಸ್ಯರುಗಳ ಪರಾಮರ್ಶೆಗಾಗಿ ಪ್ರಕಟಿಸಲಾಗುತ್ತಿದ್ದು, ಇದು ಆಂತರಿಕ ಪ್ರಕಟಣೆಗೆ ಮಾತ್ರ


ಸೀಮಿತವಾಗಿರುತ್ತದೆ.


ಈ ಪತ್ರಿಕೆಯಲ್ಲಿ ಅಳವಡಿಸಲಾಗಿರುವ ಮಾಹಿತಿಗಳು ವಿವಿಧ ದಿನ ಪತ್ರಿಕೆಗಳಲ್ಲಿ
ಪ್ರಕಟವಾಗಿರುವ ಸುದ್ದಿಗಳ ಆಧಾರಿತವಾಗಿದ್ದು, ಇದರಲ್ಲಿ ನ್ಯೂನತೆ, ವ್ಯತ್ಯಾಸಗಳಿಂದ ಅಥವಾ
ನಿಖರತೆಯ ಕೊರತೆಯಿಂದ ಯಾವುದೇ ವ್ಯಕ್ತಿಗೆ ಉಂಟಾಗಬಹುದಾದ ನಷ್ಟ/ಹಾನಿಗೆ


ವಿಧಾನ ಸಭಾ ಸಚಿವಾಲಯವು ಯಾವುದೇ ರೀತಿ ಜವಾಬ್ದಾರವಾಗುವುದಿಲ್ಲ.


ಸೂಚನೆ:- ಪತ್ರಿಕೆಯು ವಿಧಾನ ಮಂಡಲದ ಅಂತರ್ಜಾಲ


http://kla.kar.nic.in ನಲ್ಲೂ ಲಭ್ಯವಿದೆ


ಮುನ್ನುಡಿ


ಕರ್ನಾಟಕ ವಿಧಾನಮಂಡಲದ ಸಂಶೋಧನಾ ಮತ್ತು ಉಲ್ಲೇಖನಾ ಶಾಖೆಯು ಉಭಯ
ಸದನಗಳ ಮಾನ್ಯ ಸದಸ್ಯರುಗಳ ಉಪಯೋಗಕ್ಕಾಗಿ ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ


ಸಂಪುಟ - 1V ರ ಮೂರನೇ ಸಂಚಿಕೆಯನ್ನು ಪ್ರಕಟಪಡಿಸುತ್ತಿದೆ.
ತ್ರೈಮಾಸಿಕ ಶಾಸಕಾಂಗ ಪತ್ರಿಕೆಯು ಮುಖ್ಯವಾಗಿ ಕರ್ನಾಟಕ ವಿಧಾನಮಂಡಲದ ಎರಡೂ
ಸದನಗಳ ಶಾಸಕಾಂಗದ ಸುದ್ದಿಗಳು, ಲೋಕಸಭೆ, ರಾಜ್ಯಸಭೆಗಳ, ಸಂಸದೀಯ ವ್ಯವಹಾರಗಳಿಗೆ


ಸಂಬಂಧಿಸಿದ ಪ್ರಮುಖ ಸುದ್ದಿಗಳು, ರಾಜ್ಯಗಳ, ರಾಷ್ಟ್ರೀಯ ಮತ್ತು ಅಂತರರಾಷ್ಟೀಯ ಹಾಗೂ ಇತರೆ


ವಿಷಯಗಳನ್ನೊಳಗೊಂಡಿರುತ್ತದೆ.


ಈ ಸಂಚಿಕೆಯಲ್ಲಿ 2022ನೇ ಸಾಲಿನ ಜುಲೈ, ಆಗಸ್ಟ್‌ ಮತ್ತು ಸೆಪ್ಪೆಂಬರ್‌ ತಿಂಗಳ ಅವಧಿಯಲ್ಲಿನ


(€L


ಮುಖ ಸುದ್ದಿ, ಮಾಧ್ಯಮಗಳಲ್ಲಿ ಪ್ರಕಟವಾದ ದೈನಂದಿನ ಸುದ್ದಿಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ.


[)


ಸಂಶೋಧನಾ ಮತ್ತು ಉಲ್ಲೇಖನಾ ವಿಭಾಗವು ಸಿದ್ದಪಡಿಸಿ ಹೊರತರುತ್ತಿರುವ ಈ ಪತ್ರಿಕೆಯ
ಗುಣಮಟ್ಟವನ್ನು ಉನ್ನತೀಕರಿಸಲು ಹಾಗೂ ಹೆಚ್ಚು ವಿಷಯಾಸಕ್ಕವಾಗಿಸಲು ಇದರ ಬೆಳವಣಿಗೆಯ
ಸುಧಾರಣೆಗೆ ಮಾನ್ಯ ಸದಸ್ಯರುಗಳಿಂದ ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ಬರಹ ರೂಪದಲ್ಲಿ


ಸ್ವೀಕರಿಸಲು ಸದಾ ಸ್ಪಾಗತವಿರುತ್ತದೆ.


ಎಂ.ಕೆ.ವಿಶಾಲಾಕ್ಷಿ
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ.
ಬೆಂಗಳೂರು
ದಿನಾಂಕ: 13-12-2022


ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ ಸಂಪಾದಕ ವರ್ಗ


ಕರ್ನಾಟಕ ವಿಧಾನ ಸಭೆ ಸಚಿವಾಲಯ


1. ಶ್ರೀಮತಿ ಎಂ.ಕೆ. ವಿಶಾಲಾಕ್ಷಿ : ಕಾರ್ಯದರ್ಶಿ

2. ಶ್ರೀಮತಿ ಬಿ.ಎಸ್‌. ಮಂಜುಳ : ಜಂಟಿ ನಿರ್ದೇಶಕರು

3. ಶ್ರೀಮತಿ ವಿ.ಭಾಗ್ಯ : ಉಪ ನಿರ್ದೇಶಕರು

4. ಶ್ರೀಮತಿ ಜಿ. ಮಮತ : ಸಹಾಯಕ ನಿರ್ದೇಶಕರು


ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ


1. ಶ್ರೀಮತಿ ಕೆ. ಆರ್‌. ಮಹಾಲಕ್ಷ್ಮಿ : ಕಾರ್ಯದರ್ಶಿ


2. ಶ್ರೀಮತಿ ಎಸ್‌. ನಿರ್ಮಲ : ಅಪರ ಕಾರ್ಯದರ್ಶಿ


ಕರ್ನಾಟಕ ಶಾಸಕಾಂಗ ಪತ್ರಿಕೆ
(ತೈಮಾಸಿಕ ಪತ್ರಿಕೆ)
ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ - 2022
ಸಂಪುಟ-1V ಸಂಖ್ಯೆ- 3
ಪರಿವಿಡಿ
ಭಾಗ-1


ವಿಧಾನ ಮಂಡಲದ ಸುದ್ದಿಗಳು


ಕ್ರಮ ವಿಷಯ ಪುಟ

ಸಂಖ್ಯೆ ಸಂಖ್ಯೆ
1 |ಪರಿಷತ್‌ ಸದಸ್ಯನಾಗಿ ನಾಲ್ಲರ ಪ್ರಮಾಣ ವಚನ ಸ್ಟೀಕಾರ 1
2. | Presidential polls: 226 votes cast at Vidhana Soudha 2
3. | ಮೇಲ್ಲನೆಯ ಒಂದು ಸ್ಥಾನಕ್ಕೆ ಆಗಸ್ಟ್‌ 11ರಂದು ಚುನಾವಣೆ 4
4. | ಚುನಾವಣೆ ವ್ಯವಸ್ಥೆ ಸುಧಾರಣೆ ಜನಾಂದೋಲನ ಅತಿ ಅಗತ್ಯ 5
5. |ನನ್ನ ಮತ ಮಾರಾಟಕ್ಕಿಲ್ಲ ಸಂಕಲ್ಪಕ್ಕೆ ವಿಧಾನಸಭಾಧ್ಯಕ್ಷ ಕಾಗೇರಿ ಕರೆ 5
6. | ಅತ್ಯಧಿಕ ಮಸೂದೆ ಪಾಸ್‌ : ಕರ್ನಾಟಕ ವಿಧಾನಸಭೆ ನಂ. 6
1. | Separate panel to study impact of ESA tag on W Ghats : Kageri 7
8. ಮೇಲ್ಲನೆಗೆ ಚಿಂಚನಸೂರು ಅವಿರೋಧ ಆಯ್ತೆ ಖಚಿತ 7
9. |ಕೈಸ್ತ ಧರ್ಮಕ್ಕೆ ಮತಾಂತರ: ಪಟ್ಟಿ ಕೇಳಿದ ಗೂಳಿಹಟ್ಟಿ ಶೇಖರ್‌ 9
10. | ಆಡಳಿತ ವ್ಯವಸ್ಥೆ ವಿರುದ್ದ ಸ್ಪೀಕರ್‌ ಕಾಗೇರಿ ಕೆಂಡ 9
1]. | ಇ-ವಿಧಾನ ತೀವ್ರ ನಿಧಾನ: ಸಭಾಧ್ಯಕ್ಷರ ಅಸಮಾಧಾನ 10
12. | ಸದನ ಸಮಿತಿ ಅಧಿಕಾರಕ್ಕೆ ಹೈಕೋರ್ಟ್‌ ಅಸ್ತು 11
13. ಕೆನರಾ ದೇಶದ ಹ್ಯಾಲಿಫ್ಯಾಕ್ಸ್‌ನಲ್ಲಿ ನಡೆದ 65ನೇ ಕಾಮನ್‌ವೆಲ್ಲ್‌ ಸಂಸದೀಯ ತ

ಸಮ್ಮೇಳನದಲ್ಲಿ ಸನಾನ್ಯ ಸಭಾಧ್ಯಕ್ಷರ ಭಾಷಣ

14. ಸೆಪ್ಪೆಂಬರ್‌ 12 ರಿಂದ 10 ದಿನ ಬೆಂಗಳೂರಲ್ಲಿ ಮಳೆಗಾಲದ ಅಧಿವೇಶನ 30
15. | ವಿಶ್ವದಾಖಲೆಗೆ ಸೇರ್ಪಡೆಯಾದ ಹೊರಟ್ಟಿ 30
16. | ಪಜಾಪಭುತ್ಸದ ಆದ್ಯ ಪ್ರವರ್ತಕ ಬಸವಣ್ಣ 30-32
17. | ಸದನ ಸಮರಕ್ಕೆ ಅಖಾಡ ಸಜ್ಜು 33


ಕ್ರಮ ವಿಷಯ ಪುಟ
ಸಂಖ್ಯೆ ಸಂಖ್ಯೆ
18. | ಸಂಘರ್ಷಕ್ಕಿಂತ ಚರ್ಚೆ ಅಗತ್ಯ 34
19. | 10-day monsoon session starts today 36
20. | ಮಳೆ ಹಾನಿ ಚರ್ಚೆಗೆ ಒತ್ತು 47
21. | ಅಗಲಿದ ಗಣ್ಯರಿಗೆ ವಿಧಾನಮಂಡಲ ಸಂತಾಪ 38
22. | ಯಾರನ್ನೂ ರಕ್ಷಿಸಲ್ಲ. ತಪ್ಪಿತಸ್ಥರಿಗೆ ಶಿಕ್ಷೆ 39
23. | ಇನ್ನೆರಡು ದಿನದಲ್ಲಿ ಬೆಳೆ ಪರಿಹಾರ 40
24. | ಹಣಕಾಸು ವಂಚನೆ: ಬಹ್ನಾಸ್ತಕ್ಕೆ ಮುಂದಾದ ರಾಜ್ಯ ಸರ್ಕಾರ 42
25. | ಯಶಸ್ಥಿನಿ : ಸದಸ್ಯತ್ತಕ್ಕೆ ಮಾನದಂಡ ನಿಗದಿ 44
26. | ಮಾದಕ ದವ್ಯಗಳ ನಿಯಂತ್ರಣಕ್ಕೆ ಕ್ರಮ 45
27. | ಅಂಗನವಾಡಿ ಕಾರ್ಯಕರ್ತೆಯರನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ 47
28. | ಗಂಗಾ ಕಲ್ಯಾಣ ಯೋಜನೆ ಅವ್ಯವಹಾರ ಕುರಿತು ತನಿಖೆ 49
29. | ಮೇಲ್ಮನೆಯಲ್ಲಿ 40% ಕಮಿಷನ್‌ ಗಲಾಟೆ 50
30. | ಬೆಂಗಳೂರಿನ ನೆರೆಗೆ ಬಿಡಿಎ ಕಾರಣ 51
31. | ಭೂವ್ಯಾಜ್ಯ ಇತ್ಯರ್ಥಕ್ಕೆ ಕಾಲಮಿತಿ 53
32. | ಬಲವಂತದ ಮತಾಂತರ ನಿಷಿದ್ದ 56
33. | ಪಾಲಿಕೆ ಮೀಸಲು ವಿಧೇಯಕ ಪಾಸ್‌ 57
34. | ಪಿಎಸ್‌ಐ ಅಕ್ರಮ: ಚರ್ಚೆಗೆ ಸದನ ಅಸ್ತು 57
35. | ಬಿಬಿಎಂಪಿ ಸೇರಿ ಮೂರು ವಿಧೇಯಕ ಮಂಡನೆ 59
36. | ವಿಮ್ಸ್‌ ದುರಂತ ತನಿಖೆಗೆ ಸಮಿತಿ 60
37. | ಸಭಾಪತಿ ಚುನಾವಣೆ ತೀರ್ಮಾನಕ್ಕೆ ತಡೆ 61
38. | ಅಕ್ರಮ ಸಕ್ರಮದ ಅವಧಿ ವಿಸ್ತರಣೆ 62
39. | ಪೌರಾಡಳಿತ ವಿಧೇಯಕಕ್ಕೆ ತಾತ್ಕಾಲಿಕ ಬ್ರೇಕ್‌ 63
40. | ಬಗರ್‌ ಹುಕುಂ: ಅರ್ಜಿ ಅವಧಿ ವಿಸ್ತರಣೆ 64
41. | ಬೋಜೇಗೌಡ ಪರಿಷತ್‌ ಜೆಡಿಎಸ್‌ ನಾಯಕ 66
42. | ಬೆಳೆ ವಿಮೆ ಅನ್ನದಾತರಿಗೆ ವಂಚಿಸುವ ವ್ಯವಹಾರ 66


ಕ್ರಮ ವಿಷಯ ಹುಟ
ಸಂಖ್ಯೆ ಸಂಖ್ಯೆ
43. | ಆಸ್ಪತ್ರೆಗಾಗಿ ಉತ್ತರ ಕನ್ನಡ ಹೋರಾಟ 68
44. | ರಾಜಕಾರಣದಲ್ಲಿ ಕಾಗೇರಿ ಬೆಳದ ಪರಿ ಅದ್ಭುತ 70
45. | ಕೆರೆ ರಾಜಕಾಲುವೆ ಇತ್ತುವರಿ ನ್ಯಾಯಾಂಗ ತನಿಖೆ 72
46. | ಬೆಂಗಳೂರಿಗೆ ರೂ.600 ಕೋಟಿ 73
47. | ಮೇಲ್ಲನೆಯಲ್ಲಿ ಪಿಎಸ್‌ಐ ಜಟಾಪಟಿ 73
48. | ನೆರೆ ಹಾವಳಿಯ ಸಮರ್ಥ ನಿರ್ವಹಣೆ 74
49. | ನಿಸರ್ಗದ ವಿರುದ್ದ ಗಟ್ಟಿ ಹೋರಾಟ 75
50. |ಕೆರೆ ಒತ್ತುವರಿ ಗದ್ದಲ ಬಾವಿಗೆ ಬಿದ್ದ ಪ್ರತಿಪಕ್ಷ 71
51. | ನಿಲುವಳಿ ಸೂಚನೆ ಪ್ರಸ್ತಾವ ತಿರಸ್ವಾರ 78
52. | ಎಲ್ಲರಿಗೂ ಶೇ.50ರೊಳಗೆ ಮೀಸಲು 78
53. | ಸ್ಪೀಕರ್‌ ಕ್ಷಮೆ ಕೋರಿದ ಶಾಸಕ ಸಂಗಮೇಶ್‌ 79
54. | ಒಂದೂವರೆ ಗಂಟೆ ವ್ಯರ್ಥ ಕಲಾಪ 80
55. | ಬಿಬಿಎಂಪಿಯಲ್ಲಿ ಒಬಿಸಿ ಮೂಸಲು ವಿಧೇಯಕಕ್ಕೆ ವಿಧಾನಸಭೆ ಅಸ್ತು 81
56. | ಸದನದಲ್ಲಿ ಎಸ್‌ಐ ಕದನ 81
57. | ಎಪಿಎಂಸಿ ತಿದ್ದುಪಡಿ ಕಾಯ್ದೆ ವಾಪಸ್‌ ಪಡೆವ ಪ್ರಶ್ನೆಯೇ ಇಲ್ಲ 83
58. |ಈ ವರ್ಷಾಂತ್ಯದೊಳಗೆ ಎಲ್ಲರಿಗೂ ವಸತಿ ಅಸಾಧ್ಯ “ಸಿಎಜಿ 83
59. | ಅನಂತಯಾನ ಪುಸ್ತಕ ಲೋಕಾರ್ಪಣೆ 84
60. | ಎಲ್ಲಾ ಹಗರಣ ಚರ್ಚೆಗೆ ಸೀಕರ್‌ ಸಮ್ಮತಿ 85
61. | ಯೂನಿwಂrತt ಸಿಟಿ 86
62. | ಕಾಡಾನೆ ದಾಳಿಗೆ ದುಪ್ಪಟ್ಟು ಪರಿಹಾರ 88
63. | ಭ್ರಷ್ಟಾಚಾರ ಚರ್ಚೆಗೆ ಸರ್ಕಾರ ಸಿದ್ದ 89
64. | ವಿಧಾನಸಭೆಯಲ್ಲೂ ಮತಾಂತರ ನಿಷೇಧ ಮಸೂದೆ ಅಂಗೀಕಾರ 90
65. | ಪರಿಷತ್‌ನಲ್ಲಿ ಕೋಲಾಹಲ 90
66. | Assembly passes new teacher transfer bill 91
67. | ಕನ್ನಡ ಕಲಿತರಷ್ಟೇ ಸರ್ಕಾರಿ ಉದ್ಯೋಗ 92
68. | ಕನ್ನಡಿಗರಿಗೆ ಉದ್ಯೋಗ ಮೀಸಲು 93


ಕಮ ವಿಷಯ ಪುಟ
ಸಂಖ್ಯೆ ಸಂಖ್ಯೆ
69. | ವಿಧಾನಸಭೆಯಲ್ಲಿ ಪೇಸಿಎಂ ಗದ್ದಲ 94
70. | ಮುಂಗಾರು ಅಧಿವೇಶನ ಸಂಪೂರ್ಣ ಯಶಸ್ವಿ 94
7]. | ಗದ್ದಲ ನಡುವೆ ನಾಲ್ಕು ವಿಧೇಯಕ ಅಂಗೀಕಾರ 96
72. | ಖಾದಿಗೆ ಉತ್ತೇಜನ ಸಿಗಲಿ: ಕಾಗೇರಿ 96
73. | ಲಂಡನ್‌ ರೀತಿ ಸಂಚಾರ ನಿರ್ವಹಣೆಗೆ ಮಸೂದೆ 96
74. | ವಾರದೊಳಗೆ ಸರ್ವಪಕ್ಷ ಸಭೆ 97
75. | ಟ್ರಸ್ಟ್‌ ಕದನಕ್ಕೆ ಕಲಾಪ ಬಲಿ 98
76. | ಕರ್ನಾಟಕದ ಬಗ್ಗೆ ನನಗೆ ವಿಶೇಷ ಅಭಿಮಾನ : ಮುರ್ಮು 100
77. ದಿನಾಂಕ 12-9-22 ರಿಂದ 23-9-2022ರ ನಡೆದ 13ನೇ ವಿಧಾನಸಭೆ 102
ಅಧಿವೇಶನದ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿ
78. ಕರ್ನಾಟಕ ವಿಧಾನಸಭೆಯ 15ನೇ ವಿಧಾನಸಭೆ, 13ನೇ ಅಧಿವೇಶನದಲ್ಲಿ ii
ಮಂಡಿಸಿದ "ಅಂಗೀಕಾರಿಸಿದ ಹಾಗೂ ಹಿಂಪಡೆಯಲಾದ ವಿಧೇಯಗಳ ಪಟ್ಟಿ'
79. | ಕರ್ನಾಟಕ ವಿಧಾನ ಪರಿಷತ್ತಿನ 147ನೇ ಅಧಿವೇಶನದ ಸಂಕ್ಷಿಪ್ತ ವರದಿ 109
ಕರ್ನಾಟಕ ವಿಧಾನ ಪರಿಷತ್ತಿನ 147ನೇ ಅಧಿವೇಶನದ ವಿಧಾನಸಭೆಯಲ್ಲಿ
80. | ಅಂಗೀಕೃತಗೊಂಡ ವಿಧಾನ ಪರಿಷತ್ತಿನ ಸಹಮತಿ ಪಡೆದಿರುವ ವಿಧೇಯಕಗಳ 112
ವಿವರ
ಭಾಗ-2
ಸಂಸತ್‌
1. | Monsoon Session of Parliament from July 18 142
>: | ಉಪರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಪ್ರಕಟ 142
3. | Panel suggest increasing tenure of House committees 143
4. | RS study moots longer tenure for Parl committees 143
5. | Rajnath to brief Parliamentary panel on Agnipath next week 144
6. | ನೂತನ ಸಂಸತ್ನ ರಾಷ್ಟಲಾಂಛನ ಅನಾವರಣ 145
7. |LS Speaker Birla calls ‘no dharna’ circular routine 145
8. 146


Legislative panel to seek opinion from experts to strengthen
anti-defection law


ಕ್ರಮ ವಿಷಯ ಪುಟ

ಸಂಖ್ಯೆ ಸಂಖ್ಯೆ
9. | Digital new media regulation on the cards 147
10. | Opposition parties skip Speaker’s meet, thunders likely in| 148

monsoon session

Il. | Opposition demands debate on Agnipath scheme 149
12. | ಧನಕರ್‌ ೪/8 ಮಾರ್ಗರೇಟ್‌ 150
13. | ಇಂದಿನಿಂದ ಸಂಸತ್‌ನಲ್ಲಿ ಮುಂಗಾರು ಮಳ 152
14. | ಇಂದಿನಿಂದ ಅಧಿವೇಶನ 154
15. | Stormy start to Monsoon Session 154
16. | ಮೊದಲ ದಿನ ನಡೆಯದ ಕಲಾಪ 15>
17. | ಸಂಗ್ರಾಮ ಕಲಾಪ ವಿರಾಮ 157
18. | Speaker recognizes Shinde man as Sena leader in Lok Sabha 159
19. | ಸಂಸದೀಯ ಕಲಾಪದಲ್ಲಿ ಶಾಸನ ರಚನೆಯ ಮಹತ್ವ 2
20. | ವಾಕ್ಷಮರ; ನಡೆಯದ ಸಂಸತ್‌ ಕಲಾಪ (ol
21. | Protests paralyse Parliament yet again 162
22. | Heggade takes oath as RS member 164
23. | RS sees walkout, adjournments over price rise 164
24. | No need to amend anti-defection law: Rijiju 166
25. | ಪ್ರತಿಭಟನೆ ನಡುವೆಯೇ ಪ್ರಶ್ನೋತರ ಅವಧಿ 166
26. | ಸದನಕ್ಕೂ ವ್ಯಾಪಿಸಿದ ಇಡಿ ವಿಚಾರಣೆ ಕಡಿ 39
27. | ಸಂಸತ್ತಿನಲ್ಲಿ ಚರ್ಚೆ, ಪ್ರತಿಭಟನೆ ವೇಳೆ ಗಾಂಧಿಮಾರ್ಗ ಸೂಕ್ತ 168
28. | ನಾಲ್ಡರು ಕಾಂಗೆಸ್‌ ಸದಸ್ಯರು ಸಸ್ಪೆಂಡ್‌ 169
29. | 19 ಸಂಸದರು ಅಮಾನತ್ತು Ln
30. 171


ಕಮ ವಿಷಯ ಪುಟ
ಸಂಖ್ಯೆ ಸಂಖ್ಯೆ
31. | Oppn on 50 hr non-stop protest at Gandhi statue in Parliament 172
32. | ಕ್ಷಮೆಯಾಚಿಸಿದ ಚೌಧರಿ 172
33. | Kharge urges RS chairman to expunge remarks on Sonia 174
34. | ಇಂದು ಸಂಸತ್‌ ಬಿಕ್ಕಟ್ಟು ಅಂತ್ಯ 175
35. | Only 21% productivity in Rajya Sabha 176
36. | ದೇಶದ ಆರ್ಥಿಕತೆ ಭದ್ರ; ವಿತ್ತ ಸಚಿವೆ 176
27. ರಾಜ್ಯಸಭೆ: 2 ಮಸೂದೆಗೆ ಒಪಿಗೆ 177
38. | ಅಡುಗೆಮನೆ ಲಾಕ್‌ ಡೌನ್‌ ಸನ್ನಿಹಿತ ಗ
39. | 4 ಸಂಸದರ ಅಮಾನತ್ತು ರದ್ದು ರ
40. | Parl session: After 2 weeks of chaos, RS passes 2 bills 180
41. | Big firms should be fined more for biodiversity law violation: 181
Parl panel
42. | LS sees war of words on farm loans 182
3. | ಧ್ವಜ ಸಂಹಿತೆ ತಿದ್ದುಪಡಿ ವಿರುದ್ಧ ಸಂಸತ್ತಿನಲ್ಲಿ ದನಿ 1ರ
44. ಫಾಸ್ಟ್ರ್ಯಾಗ್‌ ಗೆ ಬದಲಿ ವ್ಯವಸ್ಥೆ 184
45. | Government withdraws Data Bill from LS 186
46. | Bill to punish ‘religious animosity’ mooted in LS 187
47. | Privilege of MPs does not extend to criminal cases, says 187
Venkaiah
48. | “Meagre’ number of SC/ST scholarships: Parl panel 188
49. | Reduce import of coal: Parliament standing committee 189
50. | Congress MP to float bill for LGBT inclusion in LS, state 190
Assemblies
31 190


4 ದಿನ ಮೊದಲೇ ಅಧಿವೇಶನ ಅಂತ್ಯ


ಕಮ ವಿಷಯ ಪುಟ
ಸಂಖ್ಯೆ ಸಂಖ್ಯೆ
52. | “Mockery of Constitution’: PC slams men’s oath-taking in MP | 191
53. | Panel bats for equality in child’s guardianship 191
54. | Prickly power Bill sent to Parl committee as opposition protests | 192
5೨. | House Session curtailed on request of MPs, says Joshi 193
೨6. | Don’t halt work of the House by misusing rules: Venkaiah 194
57. | Adoption: Dip in child numbers worries Parl Panel 195
58. | PM wants winter session in new parliament building Joshi 195
59. | Jairam Ramesh opposes provisions of Wildlife Bill 196
60. | Create more women-centric NREGS work, says Parl panel 196
ಭಾಗ -3
ಕೇಂದ್ರ ಸರ್ಕಾರ
1. | ಬುಡಕಟ್ಟು ನಾಯಕಿಗೆ ರಾಷ್ಟ್ರಪತಿ ಗೌರವ 198
2. | ರಾಷ್ಟ್ರಪತಿ ಚುನಾವಣೆ : ಒಟ್ಟು 53 ಮತಗಳು ಅನರ್ಹ 199
3. | ರಾಷ್ಟ್ರಪತಿ ಚುನಾವಣೆ ಅಂದಿನಿಂದ ಇಂದಿನವರೆಗೆ 200
4. |15ನೇ ರಾಷ್ಟ್ರಪತಿ ದ್ರೌಪದಿ 203
5. |ಧನಕರ್‌ 14ನೇ ಉಪರಾಷ್ಟ್ರಪತಿ 205
6. | ವೆಂಕಯ್ಯ ನಾಯ್ದುಗೆ ಆತ್ಮೀಯ ಬೀಳ್ಕೂಡುಗೆ 206
44 ಅಮೃತ ಸಂಭ್ರಮದಲ್ಲಿ ಭಾರತ 207
8. | ಕೃಷಿ ಸಾಲ : ಕೇಂದ್ರ ಬಂಪರ್‌ 208
ಭಾಗ-4
ರಾಜ್ಯ ಸರ್ಕಾರ
1. [ಸುಲಲಿತ ವ್ಯವಹಾರಗಳ ಶ್ರೇಯಾಂಕ : ರಾಜ್ಯಕ್ಕೆ ಅಗ್ರಸ್ಥಾನ 209
2. | ಜನಸಂಖ್ಯೆ ಹಂಚಿಕೆಯಲ್ಲೂ ಪಕ್ಷ ತಾರತಮ್ಯ 210
3. | ಜಲಜೀವನ್‌ ಮಿಷನ್‌ಗೆ ರೂ.4,000 ಕೋಟಿ 212


ಕ್ರಮ ವಿಷಯ ಹುಟ
ಸಂಖ್ಯೆ ಸಂಖ್ಯೆ
4. | ಆಗಸ್ಟ್‌ನಲ್ಲಿ ಅಧಿವೇಶನ ನಡೆಸಲು ತೀರ್ಮಾನ 213
5, | ಮಳೆ ಹಾನಿ ತಡೆಗೆ 450 ಕೋಟಿ ಮಂಜೂರು 214
6. | ಪೌರಕಾರ್ಮಿಕರ ಆಗಹಕ್ಕೆ ಮಣಿದ ಸರ್ಕಾರ 214
7. [ಕನ್ನಡ ರಕ್ಷಣೆಗೆ ಕಾನೂನಿನ ಬಲ 216
8. | ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಸೂಕ್ತ: ಉಪರಾಷ್ಟ್ರಪತಿ 216
9, | ಹರ್‌ ಘರ್‌ ತಿರಂಗಾ ಯಶಸ್ಸಿ 217
10. | ಮಳೆ ಪೀಡಿತ ಜಿಲ್ಲೆಗಳಿಗೆ ಸಿಎಂ ಭೇಟಿ 218
1. ಸ್ತ್ರೀಯರಿಗೆ ಉನ್ನತ ಹುದ್ದೆ : ಕರ್ನಾಟಕ ನಂ.6 220
12. | ಪರಿಹಾರಕ್ಕೆ ಹಣದ ಕೊರತೆಯಿಲ್ಲ 220
13. | ಕರಾವಳಿ, ಮಲೆನಾಡು ಬಳಿಕ ಉತ್ತರ ಕರ್ನಾಟಕಕ್ಕೆ ನೆರೆ ಭೀತಿ 222
14. | ಅಧಿವೇಶನದಲ್ಲಿ ಮಂಡನೆ 223
15. | ಮಳೆಹಾನಿ : ಗ್ರಾಪಂ ಮಟ್ಟದಲ್ಲಿ ಟಾಸ್ಕ್‌ ಪೋರ್ಸ್‌ 224
16. | ಮುಂದಿನ ತಿಂಗಳು ನಮ್ಮ ಕ್ಲಿನಿಕ್‌ ಆರಂಭ 226
17. | ಜಿಎಸ್‌ಟಿಗೆ ಜನಾಕ್ರೋಶ 226
18. | ನಾಡಹಬ್ಬಕ್ಕೆ ಮರುಕಳಿಸಲಿದೆ ಗತವೈಭವ 228
19. | ಮತ ಎಣಿಕೆ ನಡೆದಿದ್ದು ಹೀಗೆ. 229
20. | ಓಬಿಸಿಗೆ ಶೇ.33 ಮೀಸಲು 230
21. | ತುಂಬಿದ ವರ್ಷ ಹೆಚ್ಚಿಲ್ಲ ಹರ್ಷ 231
22. | ಸರ್ಕಾರಿ ನೌಕರರಿಂದಲೂ ಹರ್‌ ಘರ್‌ ತಿರಂಗಾ 233
23. | ಮಳೆ ಸಂತ್ರಸ್ತರಿಗೆ ಕಾಳಜಿ ಕಿಟ್‌ 233
24. | ಕೋಟಿ ಧ್ವಜ ಹಾರಿಸುವ ಗುರಿ 234
25. | ಗುರಿ ಮೀರಿದ ಜಲಜೀವನ್‌ ಮಿಷನ್‌: ಸಿಎಂ ಸಂತಸ 235
26. | ನ್ಯಾಯಧೀಶ ಭಕ್ಷವತ್ನಲ ಸಮಿತಿ ವರದಿಗೆ ಸಂಪುಟ ಅಸ್ತು 236
27. | ವಿವಾದಿತ ಈದ್ಲಾದಲ್ಲಿ ಮೊದಲ ಬಾರಿಗೆ ಧ್ವಜಾರೋಹಣ 238


ಕ್ರಮ ವಿಷಯ ಹುಟ
ಸಂಖ್ಯೆ ಸಂಖ್ಯೆ
28. | ರಾಜ್ಯದ 1.25 ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿದೆ: ಬೊಮ್ಮಾಯಿ 238
29. | ಈದ್ಲಾ ಮೈದಾನ ವಿವಾದಕ್ಕೆ ಸರ್ಕಾರದ ಖಾಜಿ ನ್ಯಾಯ 239
30. | ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ವಿಸ್ತರಣೆ 240
31. | ಮಠ, ದೇವಸ್ಥಾನಗಳಿಗೆ ರೂ.143 ಕೋಟಿ ಅನುದಾನ 240
32. | ಕಡ್ಡಾಯವಾಗಿ ರಾಷ್ಟ್ರ ಗೀತೆ ಹಾಡಿಸಿ: ಶಾಲೆಗಳಿಗೆ ಸರ್ಕಾರದ ಸೂಚನೆ 241
33. | ಹಿಂದುಳಿದ ವರ್ಗಗಳ ಹಾಸ್ಟೆಲ್‌ ಸುಧಾರಣೆಗೆ ರೂ.250 ಕೋಟಿ 241
34. | ಗಣಿ ಆಧುನೀಕರಣಕ್ಕೆ ಉನ್ನತ ಸಮಿತಿ 242
35. | ಜಿಲ್ಲಾ ಪಂಚಾಯತ್‌ ಸದಸ್ಯ ಸಂಖ್ಯೆಗೆ ಜನಸಂಖ್ಯೆ ಆಧಾರ 242
36. | ಭೂ ಕಬಳಿಕೆ ಕಾಯಿದೆಗೆ ತಿದ್ದುಪಡಿ 243
37. | ಲೋಕಾ ಬಲಕ್ಕೆ ಸಂಪುಟ ಒಪ್ಪಿಗೆ 244
38. | ಭೂ ಒತ್ತುವರಿ ರೈತರು ಇನ್ನು ನಿರಾಳ 245
39. 18 ಹೊಸ ವಿವಿ, 4 ಸಾವಿರ ಅಂಗನವಾಡಿ 246
40. | ಲೋಕಾಯುಕ್ತಕ್ಕೆ ಬಂತು ಹೈಪವರ್‌ 248
41]. | ಡಬಲ್‌ ಎಂಜಿನ್‌ ಧಮಾಕ 248
42. | ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪ್ರಾಧಿಕಾರ 249
43. | ಕರ್ತವ್ಯದ ವೇಳೆ ಮೃತಪಟ್ಟರೆ 50 ಲಕ್ಷ ಪರಿಹಾರ:ಸಿಎಂ 250
44. | UVCE: A Legacy institution’ s transformation: CM 251
45. ಕನ್ನಡ ಕಡ್ಡಾಯಕ್ಕೆ ಕಾನೂನು 252
46. | ಡಿಬಿಟಿಯಲ್ಲೂ ಲೋಪ ಸಿಎಜಿ ವರದಿಯಲ್ಲಿ ಬಹಿರಂಗ 253
47. | ಎಸ್‌ಟಿ ಪೆಟ್ಟಿಗೆ ಬೆಟ್ಟ ಕುರುಬರು 254
48. | ಹುತ್ತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರಿ ನೌಕರಿ: ಅಧಿಕೃತ ಆದೇಶ 254
49. | ಕಲ್ಯಾಣ ಕರ್ನಾಟಕಕ್ಕೆ ರೂ.5 ಸಾವಿರ ಕೋಟಿ 2೨5


ಕ್ರಮ ವಿಷಯ ಪುಟ
ಸಂಖ್ಯೆ ಸಂಖ್ಯೆ
50. | ಕೇರಳ ಪ್ರಸ್ತಾವನೆ ತಿರಸ್ಕರಿಸಿದ ಕರ್ನಾಟಕ 256
51. ಕನ್ನಡ ಬಳಸದಿದ್ದರೆ ಜೈಲು 25೨೫
52. | ಕನ್ನಡ ಹೋರಾಟಗಾರರು, ರೈತರ ಮೇಲಿನ 35 ಕೇಸ್‌ ವಾಪಸ್‌ 257
53. |42 ಕೆರೆ ನುಂಗಿದ ಒತ್ತುವರಿದಾರರು 258
54. | ‘Naada Geete’ to be sung in the tune composed by 260
Ananthaswamy
5 ರೈತರ ಆಸಿಪಾಸ್ತಿ ಜಪ್ತಿಗೆ ನಿಷೇಧ 261
56. | ಮೈಸೂರು ದಸರಾ ಭಾರತಕ್ಕೆ ಸುಂದರ 262
57. | ಭಾರತದ ವಿಶ್ವಗುರುವಾಗಿಸಲು ಶ್ರಮಿಸಿ 263
58. | INSTITUTES SHOULD AIM TO BE WORLD - 264
CLASS, SAYA MURMU
59. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದೊಂದಿಗೆ ತರಬೇತಿ ಅಗತ್ಯ 264
60. ರಾಷ್ಟ್ರಪತಿ ಮುರ್ಮುಗೆ ಬೀಳ್ಕೋಡುಗೆ 265
61. ಪಿಎಫ್‌ಐ ಬ್ಯಾನ್‌ 265
ಭಾಗ - 5
ರಾಜ್ಯ ನೆಲ, ಜಲ ಭಾಷೆ ಸುದ್ದಿಗಳು
1. 56,825 ಚದರ ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ 268
2. |ಪಶ್ಲಿಮ ಫಟ್ಟ ತ್ರಿವಿಧ ಹೋರಾಟ 269
3. (ಚರ್ಚೆಯೇ ನಡೆಸದ ಕಾವೇರಿ ಪ್ರಾಧಿಕಾರ 271
4. | ಮಳೆಯಬ್ಬರಕ್ಕೆ 11 ಬಲಿ 272
5. | ಪ್ರವಾಹ ನಷ್ಟ ಪರಿಹಾರಕ್ಕೆ ವರದಿ ಸಿದ್ದ 273
6. ರೂ. 5000 ಕೋಟಿ ನಷ್ಟ 274
7. ಸಾವಿರರು ಎಕರೆ ಜಲಾವೃತ, ಅಪಾರ ಹಾನಿ 276


ಕ್ರಮ ವಿಷಯ ಪುಟ
ಸಂಖ್ಯೆ ಸಂಖ್ಯೆ
8. ಮಳೆ: ರೂ. 600 ಕೋಟಿ ಪರಿಹಾರ ಘೋಷಣೆ 29
9. ವರುಣಾರ್ಭಟಕ್ಕೆ 29 ಸೇತುವೆ ಮುಳುಗಡೆ 279
ಭಾಗ -6
ನ್ಯಾಯಾಲಯ ಸುದ್ದಿಗಳು
I. ನ್ಯಾ ಅಲೋಕ್‌ ಆರಾಧೆ ರಾಜ್ಯದ ಹಂಗಾಮಿ ಸಿಜೆ 281
2. | ರಾಜಕೀಯ ಕ್ಷೇತ್ರದಿಂದ ಕ್ರಿಮಿನಲ್‌ಗಳನ್ನು ಹೊರಗಿಡಿ 281
3. [SC transfers Agnipath petitions to Delhi HC 282
4. |ಹಿಜಾಬ್‌ ಕುರಿತ ಮೇಲ್ಮನವಿ ವಿಚಾರಣೆಗೆ ಪೀಠ ರಚನೆ 283
5, ಸಾಂವಿಧಾನಿಕ ಹುದ್ದೆಯಲ್ಲಿದ್ದವರನ್ನು ಸಾಕ್ಷ್ಯಕ್ಕಾಗಿ ಕರೆಸುವುದು ಸಲ್ಲದು 283
6. | Being tolerant doesn’t mean one should also accept hate 284
speech: SC judge
7. | Justice Lalit is 49" CII 285
8. | ಹೈಕೋರ್ಟ್‌ನಿಂದ ಐತಿಹಾಸಿಕ ತೀರ್ಪು ರಾಜ್ಯದಲ್ಲಿ ಎಸಿಬಿ ರದ್ದು 286
9. | ಐವರು ನ್ಯಾಯಮೂರ್ತಿಗಳ ಪ್ರಮಾಣ 288
10. | Karnataka HC gets five additional judges 289
Il. | Practice of talaq-e-hasan not so improper: Supreme Court 290
12. ಹಿಜಾಬ್‌: ಟಿ.ಸಿ. ಪಡೆದ ಶೇ.16 ವಿದ್ಯಾರ್ಥಿನಿಯರು 291
13. | Can’t apply Benami transactions law retrospectively: 292
Supreme Court
14. | ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ 293
15. | ಚಾಮರಾಜಪೇಟೆ ಯಥಾಸ್ಥಿತಿ 294
16. | Legislators not barred from posts in committees, society: HC 29೨
IT; 296


EWS quota given from 50% general category: Centre to SC


ಕ್ರಮ ವಿಷಯ ಪುಟ
ಸಂಖ್ಯೆ ಸಂಖ್ಯೆ
18. | SC upholds validity of 2014 Haryana Sikh shrine law 297
19. |ಸೆಪ್ಪಂಬರ್‌ 27 ರಿಂದ "ಸುಪ್ರೀಂ ಕಲಾಪ ನೇರ ಪ್ರಸಾರ 298
ಭಾಗ-7
ಹೊರ ರಾಜ್ಯಗಳ ಸುದ್ದಿಗಳು
I. ಶಿಂಧೆ ಮಹಾರಾಷ್ಟ್ರ ಸಿಎಂ 299
2. | Pension for only one term for ex-MLASs in Punjab 300
3. [ಬಿಜೆಪಿ ಜೋಳಿಗೆಗೆ ಸ್ಪೀಕರ್‌ ಸ್ನಾನ 300
4. ಶಿಂಧೆ-ಫಡ್ನವಿಸ್‌ ಆತ್ಮವಿಶ್ವಾಸ 301
ವ ವಿಶ್ವಾಸ ಪರೀಕ್ಷೆ ಗೆದ್ದ ಶಿಂಧೆ 302
6. ದಿಲ್ಲಿ ಶಾಸಕರ ವೇತನ, ಭತ್ಯೆ ಭರ್ಜರಿ ಶೇ.66 ರಷ್ಟು ಏರಿಕೆ 303
7. | Shiv Sena appoints Rajan Vichare as new LS whip 304
8. | Bengal government returns chancellor bill passed in 304
House on June 14
9. | Maha Speaker Ordered to put off disqualification petitions 305
10. | Government keen to get Inter-State River Water Disputes Bill | 306
passed
Il. | AAP’s Sanjay Singh 20" oppn Rajya Sabha MP to be 307
suspended
12. | House panel reviews Goa Civil Code 308
13. | Manipur House gives nod to NRC 308
14. | ಎನ್‌ಡಿಎಗೆ ನಿತೀಶ್‌ ವಿದಾಯ 310
15. | ಮೋದಿಗೆ ನಿತೀಶ್‌ ಸವಾಲು 312
16. 313


ಸ್ಪೀಕರ್‌ ವಿರುದ್ಧ ಅವಿಶ್ವಾಸ ನೋಟಿಸ್‌


ಕ್ರಮ ವಿಷಯ ಪುಟ
ಸಂಖ್ಯೆ ಸಂಖ್ಯೆ
17. | Bihar Speaker approves request for Special Assembly 314
18. | Kerala House passes Bill on V-C selection 315
19. | Shamseer elected Kerala Speaker 315
20. | UP Assembly to keep one day only for women MLAs to raise | 316
issues

21. | Jharkhand Assembly session to discuss domicile policy 316

ಭಾಗ -8

ಅಂತರರಾಷ್ಟ್ರೀಯ ಸುದ್ದಿಗಳು

I. ಬೋರಿಸ್‌ ರಾಜೀನಾಮೆ 318
2. |ಗುಂಡಿಕ್ಕಿ ಜಪಾನ್‌ ನಾಯಕ ಅಬೆ ಹತ್ಯೆ 320
3. | ಬ್ರಿಟನ್‌ನಲ್ಲಿ ಲಿಜ್‌ ಟಸ್‌ ದರ್ಬಾರ್‌ 320
4. | The queen who moved with a changing world 321
5. | ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಚಿರಸಮಾದಧಿಗೆ 322

ಭಾಗ -9

ಶ್ರದ್ದಾಂಜಲಿ
1. | Tarun Mazumdar passes away at 91 324
2. |ಎಂ.ಡಿ. ರಮೇಶ್‌ ರಾಜ ಮಾಜಿ ಸದಸ್ಯರು 324
3. | ಶಿವಮೊಗ್ಗ ಸುಬ್ಬಣ್ಣ ಖ್ಯಾತ ಗಾಯಕ 324
4. |ಪ್ರೊ ಎಂ.ಎಚ್‌. ಕೃಷ್ಣಯ್ಯ , ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ 325
5, | ಡಾ:ಮೀರಾತಾಯಿ, ಗಾಂಧಿವಾದಿ 326
6. ಪ್ರೊ: ಕೋಡಿ ಕುಶಾಲಪ್ಪ ಗೌಡ ಹಿರಿಯ ವಿದ್ವಾಂಸ 326
ಸಃ 327


ಡಾ:ಗುರುರಾಜ್‌ ಹೆಬ್ಬಾರ್‌ ರಾಜ್ಯೋತ್ಸವ ಪುರಸ್ಮೃಶ


ಕಮ ವಿಷಯ ಪುಟ
ಸಂಖ್ಯೆ ಸಂಖ್ಯೆ
8. | ಪ್ರಭಾಕರ ರಾಣೆ , ಮಾಜಿ ಸಚಿವ 327
9. | ಉಮೇಶ್‌ ಕತ್ತಿ, ಸಚಿವರು, 327
10. |ಕೆಕೆಂಪೇಗೌಡ, ಮಾಜಿ ಶಾಸಕ 328
11 |ಬಿಟನ್‌ ರಾಣಿ 2ನೇ ಎಲಿಜಬೆತ್‌ 328
ಭಾಗ - 10
ಪ್ರಮುಖ ಲೇಖನಗಳು
Il | Anti-defection law doesn't work at crunch time. It needs to be | 329
scrapped
2 ಕಾರ್ಯಾಂಗದ ಸೊಕ್ಕು ನ್ಯಾಯಾಂಗದ ಕೆಚ್ಚು 331
3 ಅಡ್ಡಿ ದಾಟುವುದೇ ರಾಜ್ಯ 333
4 ಪರಿಷತ್ತು ಇಲ್ಲವೇ ಕುರ್ಚಿಗೆ ಕುತ್ತು 335
5 ಧ್ವಜ ಸಂಹಿತೆ ವಿವಾದದ ಕತೆ 338
6 ತಾನೂ ಸಾಂವಿಧಾನಿಕ ಅಂಗವೆಂಬುದು ಮರೆಯಿತೇ ಕಾರ್ಯಾಂಗ 340
7 ಹದ್ದಿನ ಕಣ್ಣು ಪೆಗಾಸಸ್‌ 346
8 ಮೀಸಲು ಹೆಚ್ಚಾದಂತೆ ಸೀಟೂ ಹೆಚ್ಚಾಗಬೇಡವೇ? 348
9 1|10Key Amendments that shaped India 352
10 | Freedom of Choice Opportunity, to be oneself 354
11 ದಿಲ್ಲಿ ಮುಟ್ಟಿದೆ ಮಿಧಿಲೆ ಕೂಗು 357
12 | The Tricolour campaign and notes from the past 361
13 ಚರ್ಚೆ ಬದಲು ದಾಂಧಲೆಗಳೇಕೆ ನಡೆಯುತ್ತಿವೆ 363
14 |ಸಮರ ರಕ್ಕಸನ ಸರಣಿ 367


ಸೂಚನೆ: - ಇಲ್ಲಿ ಆಯ್ಕೆ ಮಾಡಿರುವ ಲೇಖನಗಳು ಪ್ರಮುಖ ದಿನಪ್ರತಿಕೆಗಳಿಂದ ಆಯ್ದು ಪ್ರಕಟಿಸಲಾಗಿದೆ.
ಇಲ್ಲಿನ ಅಭಿಪ್ರಾಯಗಳು ಸಂಪೂರ್ಣ ಲೇಖಕರದ್ದಾಗಿರುತ್ತದೆ.


ಭಾಗ-1
ವಿಧಾನಮಂಡಲದ ಸುದ್ದಿಗಳು


1. ಪರಿಷತ್‌ ಸದಸ್ಯನಾಗಿ ನಾಲ್ದ್ಲರ ಪ್ರಮಾಣ ವಚನ ಸ್ಟೀಕಾರ


ವಿಧಾನ ಪರಿಷತ್‌ಗೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ನಾಲ್ಕು ಮಂದಿ


ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.


ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ
ಬಸವರಾಜ ಹೊರಟ್ಟಿ, ಹಣಮಂತ ನಿರಾಣಿ, ಮಧು ಜಿ. ಮಾದೇಗೌಡ ಹಾಗೂ ಪ್ರಕಾಶ್‌ ಹುಕ್ಕೇರಿ
ಅವರಿಗೆ ಹಂಗಾಮಿ ಸಭಾಪತಿ ರಘುನಾಥ ಮಲ್ವಾಪುರೆ ಅವರು ಪ್ರಮಾಣ ವಚನ ಭೋದಿಸಿದರು.


ಬಸವರಾಜ ಹೊರಟ್ಟಿ ಹಾಗೂ ಹಣಮಂತ ನಿರಾಣಿ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ
ವಚನ ಸ್ಟೀಕರಿಸಿದ್ದರೆ, ಮಧು ಜಿ. ಮಾದೇಗೌಡ ಅವರು ತಮ್ಮ ತಂದೆ ಜಿ. ಮಾದೇಗೌಡ ಹೆಸರಲ್ಲಿ
ಪ್ರಮಾಣ ವಚನ ಸ್ಟೀಕರಿಸಿದರು. ಪ್ರಕಾಶ್‌ ಹುಕ್ಕೇರಿ ಅವರು ತಮ್ಮ ತಂದೆ ತಾಯಿ ಹೆಸರಿನಲ್ಲಿ ಪ್ರತಿಜ್ಞೆ
ಸ್ನೀಕರಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಶೀನಿವಾಸ ಪೂಜಾರಿ, ಹಾಲಪ್ರ ಆಚಾರ್‌, ಮಾಜಿ
ಸಿಎಂ ಜಗದೀಶ ಶೆಟ್ಟರ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌, ಪ್ರತಿಪಕ್ಷದ ಮುಖ್ಯ





ಸಚೇತಕ ಪ್ರಕಾಶ್‌ ರಾಥೋಡ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇತರರು ಭಾಗವಹಿಸಿದ್ದರು.


ಆಧಾರ: ವಿಜಯ ಕರ್ನಾಟಕ, ದಿನಾಂಕ:07.07.2022.


|


pad


se
A


ದಿನಾಂಕ: 06-07-2022 ರಂದು ನೂತನವಾಗಿ ಪದವೀಧರರ/ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ
ಚುನಾಯಿತರಾದ ನೂತನ ಸದಸ್ಯರುಗಳಾದ ಶ್ರೀ ಹಣಮಂತ ರುದ್ರಪ್ಪ ನಿರಾಣಿ, ಶ್ರೀ ಪ್ರಕಾಶ ಬಿ ಹುಕ್ಕೇರಿ,
ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಮತ್ತು ಶ್ರೀ ಮಧು ಜಿ ಮಾದೇಗೌಡರವರುಗಳು ಮಾನ್ಯ ಸಭಾಪತಿಯಾದ
ಶ್ರೀ ರಘುನಾಥ್‌ರಾವ ಮಲಕಾಪೂರೆರವರಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾನ್ಯ
ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್‌ ಬೊಮ್ಮಾಯಿಯವರು ಹಾಗೂ ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ
ವರ್ಗಗಳ ಕಲ್ಯಾಣ ಸಚಿವರಾದ ಶ್ರೀ ಕೋಟ ಶ್ರೀನಿವಾಸ್‌ ಪೂಜಾರಿರವರು, ವಿರೋಧ ಪಕ್ಷದ ನಾಯಕರಾದ ಶ್ರೀ
ಹರಿಪ್ರಸಾದ್‌ರವರು, ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಪ್ರಕಾಶ್‌ ಕೆ.ರಾಥೋಡ್‌ರವರು
ಭಾಗವಹಿಸಿದ್ದರು.


2. Presidential polls: 226 votes cast at Vidhana Soudha


As many as 226 votes-224 MLAs, one Lok Sabha and one Rajya Sabha
member were polled at Vidhana Soudha for the presidential elections.


Among those who cast their votes in the city included Rajya Sabha MP and
JD(S) supremo H.D.Deve Gowda and Lok Sabha MP Srinivas Prasad. Deve Gowda
arrived at the polling booth in a wheelchair and was accompanied by other party
leaders such as Bandeppa Kashempur.


Water Resources Minister Govind Karjol was the first to cast his vote when
polling started and was followed by other BJP legislators. Chief Minister Basavaraj
Bommai and former CM BS Yediyurappa arrived at the polling booth together.


Congress MLA Byrathi Suresh was made to wear a saffron shawl by BJP MLA
Raju Gowda. The Shorapur MLA was returning from the polling booth along with
Goolihatti Shekar and MP Renukacharya. Suresh quickly removed the shawl and
headed to the booth to cast his vote.


Speaking to reporters, Chief Minister Basavara} Bommai said NDA’s
presidential nominee Droupadi Murmu would win with a two-thirds majority. “There
is every possibility of Murmu breaking all previous records in her victory margin.
Here elevation to the post of the President is good for the future of India’s
democracy,” he said.


Pointing out that JD(S) supremo HD Deve Gowda had extended support to
Murmu, Bommai said: “Congress should follow good ideals on at least a few issues
and uphold the spirit of national unity.”


Karnataka Congress president DK Shivakumar hailed the joint opposition
nominee Yashwant Sinhas as “an experienced leader”.


“[’m confident he’ll take all sections of society along. Sinha is the right person
to protect democracy, economy and the voice of the people, he said declining to
comment on a question about Murmu being a ‘rubber stamp’ president. “This is a
political battle. Let’s see what happens,” he said.


On the JD(S) supporting Murmu, he said: “The JD(S) did not vote when
Pratibha Patil was fielded. Now they’re voting for the NDA candidate.”


Courtesy:- Deccan Herald, Dated: 19.07.2022
ದಿನಾಂಕ: 18.07.2022ರಂದು ಸನ್ಮಾನ್ಯ ಸಭಾಧ್ಯಕ್ಷರು ಬೆಂಗಳೂರಿನ ವಿಧಾನಸೌಧದಲ್ಲಿ ಭಾರತದ ಗೌರವಾನ್ನಿತ
ರಾಷ್ಟ್ರಪತಿಗಳ ಚುನಾವಣೆಗೆ ಮತ ಚಲಾಯಿಸುತ್ತಿರುವುದು;


ELECTION


‘OF THE
PRESIDENT


3. ಮೇಲ್ಮನೆಯ ಒಂದು ಸ್ಥಾನಕ್ಕೆ ಆಗಸ್ಟ್‌ 11ರಂದು ಚುನಾವಣೆ


ಜೆಡಿಎಸ್‌ ರಾಜ್ಯಾದ್ಯಕ್ಷರಾಗಿರುವ ಸಿ.ಎಂ.ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿರುವ
ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಆಗಸ್ಟ್ಸ್‌ 11 ರಂದು ಚುನಾವಣೆ ನಿಗದಿಯಾಗಿದ್ದು, ಇದರೊಂದಿಗೆ
ಮೇಲ್ಮನೆಯಲ್ಲಿ ಬಿಜೆಪಿ ಇನ್ನೊಂದು ಸ್ಥಾನ ಹೆಚ್ಚಿಸಿಕೊಳ್ಳುವುದು ಖಚಿತವಾಗಿದೆ.


ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಸದಸ್ಯ ಸ್ಥಾನಕ್ಕೆ ನಡೆಯುವ ಚುನಾವಣೆ ಇದಾಗಿದೆ.
ಏಕೈಕ ಸ್ಥಾನಕ್ಕೆ ಚುನಾವಣೆ ನಡೆಯಲಿರುವುದರಿಂದ ಆಡಳಿತಾರೂಢ ಬಿಜೆಪಿ ಈ ಸ್ಥಾನವನ್ನು
ಸುಲಭವಾಗಿ ಗೆಲ್ಲಬಹುದು. ಅವಿರೋಧವಾಗಿ ಆಯ್ಕೆಯಾದರೂ ಅಚ್ಚರಿ ಇಲ್ಲ.


ವಿಧಾನ ಪರಿಷತ್‌, ಪ್ರತಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿ.ಎಂ.ಇಬ್ರಾಹಿಂ ಅದು
ದಕ್ಕದ ಕಾರಣ ಅಸಮಾಧಾನಗೊಂಡು ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಲ್ಲದೆ, ಕಾಂಗೆಸ್‌
ಪಕ್ಷವನ್ನೂ ತೊರೆದಿದ್ದರು. ಬಳಿಕ ಜೆಡಿಎಸ್‌ ಸೇರಿ ಆ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.


ಅವರ ರಾಜೀನಾಮೆಯಿಂದ ತೆರವಾಗಿರುವ ಒಂದು ಸ್ಥಾನಕ್ಕೆ ಚುನಾವಣಾ ಆಯೋಗ ವೇಳಾಪಟ್ಟಿ
ಪ್ರಕಟಿಸಿದೆ. ಅದರಂತೆ ಜುಲೈ 25ರಿಂದ ನಾಮಪತ್ರ ಸಲ್ಲಿಸಲು ಆಗಸ್ಟ್‌ 4ರಂದು ಅಂತಿಮ ದಿನ.
ಅಗತ್ಯವಾದರೆ ಆಗಸ್ಟ್‌ 11ರಂದು ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಅದೇ ದಿನ
ಸಂಜೆ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.


ಜುಲೈ 25 ನಾಮಪತ್ರ ಸಲ್ಲಿಕೆ ಆರಂಭ. ಆಗಸ್ಟ್‌ 4 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಆಗಸ್ಟ್‌
1ಕ್ಕೆ ಮತದಾನ, ಫಲಿತಾಂಶ


ಬಿಜೆಪಿ ಗೆಲುವು ಖಚಿತ:-


224 ಸದಸ್ಯ ಬಲದ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ
ಅಭ್ಯರ್ಥಿ ಗೆಲ್ಲಲು 113 ಸದಸ್ಯರ ಬೆಂಬಲ ಅಗತ್ಯವಿದೆ. ಆಡಳಿತಾರೂಢ ಬಿಜೆಪಿ 119 (ಸೀಕರ್‌ ಸೇರಿ 120) ಸ್ಥಾನ
ಹೊಂದಿದೆ. ಇದರ ಜೊತೆಗೆ ಬಿಎಸ್‌ಪಿ, ಒಬ್ಬ ಪಕ್ಷೇತರ ಸದಸ್ಯ ಸೇರಿ 122 ಸದಸ್ಯರ ಬೆಂಬಲ ಹೊಂದಿದೆ.
ಪ್ರತಿಪಕ್ಷಗಳಾದ ಕಾಂಗೆಸ್‌ 69 ಮತ್ತು ಜೆಡಿಎಸ್‌ 32 ಸದಸ್ಯ ಬಲ ಹೊಂದಿವೆ. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ
ಗೆಲ್ಲುವುದು ಖಚಿತ. ಹೀಗಾಗಿ ಪ್ರತಿಪಕ್ಷಗಳು ಅಭ್ಯರ್ಥಿ ಕಣಕ್ಕಿಳಿಸಿ ಚುನಾವಣೆಗೆ ಅವಕಾಶ ಮಾಡಿಕೊಡುತ್ತವೆಯೇ
ಅಥವಾ ಅವಿರೋಧ ಆಯ್ಕೆ ನಡೆಯುವುದೇ ಎಂಬುದನ್ನು ಕಾದು ನೋಡಬೇಕು.


ಆಧಾರ:-ವಿಶ್ವವಾಣಿ, ದಿನಾಂಕ:19.07.2022


4. ಚುನಾವಣೆ ವ್ಯವಸ್ಥೆ ಸುಧಾರಣೆ ಜನಾಂದೋಲನ ಅತಿ ಅಗತ್ಯ


ಇಂದು ಚುನಾವಣೆ ವ್ಯವಸ್ಥೆ ಸಂವಿಧಾನ ಆಶಯಕ್ಕೆ ತದ್ದಿರುದ್ದವಾಗಿ ನಡೆಯುತ್ತಿದೆ. ಹೀಗಾಗಿ
ಇಡೀ ನಮ್ಮ ದೇಶದ ಆಡಳಿತ ವ್ಯವಸ್ಥೆ, ಸಮಾಜದ ಪ್ರತಿಯೊಂದು ಕ್ಷೇತದ ವ್ಯವಸ್ಥೆಯನ್ನು
ಕಲುಷಿತಗೊಳಿಸಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ, ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಛೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ
ಚುನಾವಣಾ ಸುಧಾರಣಾ ಕ್ರಮಗಳು ಎಂಬ ವಿಷಯ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮ
ಉದ್ರಾಟಿಸಿ ಮಾತನಾಡಿ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸುವುದು ಕೇವಲ
ಜನಪುತಿನಿಧಿಗಳ ಜವಾಬ್ದಾರಿಯಲ್ಲ. ಅದರಲ್ಲಿ ಪ್ರಡೆಗಳದ್ದೂ ಕೂಡ ಇದೆ. ಚುನಾವಣೆಗಳಲ್ಲಿ ಸುಧಾರಣೆ
ತರಬೇಕಾದರೆ, ಜನರು ನಮ್ಮ ಮತವನ್ನು ಯಾರಿಗೂ ಮಾರಿಕೊಳ್ಳುವುದಿಲ್ಲ ಎಂಬ ಜನಾಂದೋಲನ
ಆರಂಭಿಸಬೇಕು. ಅದರಲ್ಲಿ, ಯುವ ಸಮುದಾಯ ಹೆಚ್ಚು ಪ್ರಮುಖ ಪಾತ್ರ ವಹಿಸಬೇಕು, ಆಯಾ ಕ್ಷೇತ್ರದ
ಸಾಧಕರು, ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವವರು ಚುನಾವಣಾ
ಸುಧಾರಣೆಗೆ ಸಲಹೆ, ಸೂಚನೆ ನೀಡಬೇಕೆಂದು ಮನವಿ ಮಾಡಿದರು. ಜಾತಿ ವ್ಯವಸ್ಥೆ ಮತ್ತು ಹಣ ಬಲ,
ತೋಳ್ಗಲ, ಪಕ್ಷಾಂತರ ಮಾಡುವುದರಿಂದ ವ್ಯವಸ್ಥೆ ಹದಗೆಡುತ್ತಿದೆ. ಹೀಗಾಗಿ ಪಕ್ಷಾಂತರ ನಿಷೇಧ ಕಾಯ್ದೆ
ಬಲಪಡಿಸುವ ನಿಟ್ಟನಲ್ಲಿ ನನ್ನ ಕ್ಷೇತ್ರದಲ್ಲಿ ಸಮಿತಿಯೊಂದು ರಚಿನೆಯಾಗಿದೆ ಎಂದರು.


೩ ಮ
ಆಧಾರ:-ಸಂಯುಕ್ತ ಕರ್ನಾಟಕ, ದಿನಾಂಕ:20.07.2022
5, ನನ್ನ ಮತ ಮಾರಾಟಕ್ಕಿಲ್ಲ ಸಂಕಲ್ಪಕ್ಕೆ ವಿಧಾನಸಭಾಧ್ಯಕ್ಷ ಕಾಗೇರಿ ಕರೆ

ಚುನಾವಣೆ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬ ಪಜೆ, ವಿಶೇಷವಾಗಿ ಪ್ರತಿಯೊಬ್ಬ
ಯುವಜನ "ನನ್ನ ಮತ ಮಾರಾಟಕ್ಕಿಲ್ಲ' ಎಂಬ ಬಹುದೊಡ್ಡ ಜನಾಂದೋಲನ ಪ್ರಾರಂಭಿಸಬೇಕಿದೆ
ಎ೦ದು ವಿಧಾನಸಭಾಧ್ಯಕ್ಷ ವಿಶ್ಲೇಶ್ವರ ಹೆಗಡೆ, ಕಾಗೇರಿ ಕರೆ ನೀಡಿದರು. ನಗರದ ಜಿಲ್ಲಾಡಳಿತ ಭವನದ
ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಚುನಾವಣೆ ಸುಧಾರಣಾ ಕ್ರಮಗಳು ಕುರಿತ
ಸಂವಾದದಲ್ಲಿ ಮಾತನಾಡಿದರು. “ಈಗ ಚುನಾವಣೆ ವ್ಯವಸ್ಥೆ ಹದಗೆಟ್ಟಿದೆ ಎಂದರೆ ಅದಕ್ಕೆ ಕಾರಣವೇ
ನಮ್ಮ ನಿಮ್ಮೆಲ್ಲರ ಮತಗಳು ಮಾರಾಟವಾಗುತ್ತಿರುವುದು ಪಕ್ಕದ ಮನೆ, ಓಣಿ, ಊರಿನ ಜನರ ಮತಗಳು
ಜಾತಿ, ಹಣ, ತೋಳ್ಗಲಕ್ಕೆ ಮಾರಾಟವಾಗುತ್ತಿವೆ. ವ್ಯವಸ್ಥೆ ಹಾಳಾಗಲು ಜನ ಜವಾಬ್ದಾರಿಯಿಂದ

ಜಾರಿಕೊಳ್ಳುತ್ತಿರುವುದೇ ಕಾರಣ,” ಎಂದು ತಿಳಿಸಿದರು.


ಆಧಾರ:-ವಿಜಯ ಕರ್ನಾಟಕ, ದಿನಾಂಕ:20.07.2022


6. ಅತ್ಯಧಿಕ ಮಸೂದೆ ಪಾಸ್‌ : ಕರ್ನಾಟಕ ವಿಧಾನಸಭೆ ನಂ.1


ಅತಿ ಹೆಚ್ಚು ಮಸೂದೆಗಳನ್ನು ಅಂಗೀಕಾರ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ ಸತತ 2ನೇ ಬಾರಿ
ಮತ್ತೆ ದೇಶದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಕಳದ ವರ್ಷ ಕರ್ನಾಟಕದಲ್ಲಿ 48
ಮಸೂದೆಗಳನ್ನು ಅಂಗೀಕರಿಸಲಾಗಿದೆ. 2020ರಲ್ಲಿ ಕೂಡಾ 55 ಮಸೂದೆಗಳನ್ನು ಅಂಗೀಕರಿಸುವ
ಮೂಲಕ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. “ಪಆರೆಎಸ್‌ ಅಜಿಸ್‌ಲೇಟಿವ್‌' ಸಂಸ್ಥೆ
ಬಿಡುಗಡೆಗೊಳಿಸಿರುವ ರಾಜ್ಯ ಕಾನೂನುಗಳ ವಾರ್ಷಿಕ ವಿಮರ್ಶೆ2 2021ರ ಪ್ರಕಾರ, 2021ರಲ್ಲಿ ಎಲ್ಲ
ರಾಜ್ಯಗಳ ಶಾಸನ ಸಭೆಗಳು ಒಟ್ಟಾರೆ ಸರಾಸರಿ ವಾರ್ಷಿಕ 21 ದಿನಗಳ ಕಾಲ ಕಲಾಪ ನಡೆಸಿದ್ದು, ಈ
ಅವಧಿಯಲ್ಲಿ ಆನ್‌ಲೈನ್‌ ಗೇಮಿಂಗ್‌ ನಿರ್ಭಂದ, ಮತಾಂತರ ಹಾಗೂ ಪಶು ರಕ್ಷಣೆ ಸೇರಿದಂತೆ 500ಕ್ಕೂ
ಹೆಚ್ಚು ಮಸೂದೆಗಳನ್ನು ಅಂಗೀಕರಿಸಲಾಗಿದೆ. ಇದರಲ್ಲಿ 48 ಮಸೂದೆಗಳನ್ನು ಅಂಗೀಕರಿಸುವ ಮೂಲಕ
ಕರ್ನಾಟಕ ಮೊದಲ ಸ್ನಾನ ಪಡೆದುಕೊಂಡಿದೆ.


ಆದರೆ ಅತಿ ಕಡಿಮೆ ಮಸೂದೆಗಳನ್ನು ದೆಹಲಿ ಅಂಗೀಕರಿಸಿದ್ದು, ಇಡೀ ವರ್ಷದ ಅವಧಿಯಲ್ಲಿ
ಕೇವಲ 2 ಮಸೂದೆಗಳು ಅಂಗೀಕಾರವಾಗಿವೆ. ಇದರೊಂದಿಗೆ ಪುದುಚೇರಿ (3). ಮಿಜೋರಂ (5)
ಮಸೂದೆಯನ್ನು ಪಾಸ್‌ ಮಾಡಿದ್ದು ಕ್ರಮವಾಗಿ ಕೊನೆಯ 3 ಸ್ಥಾನದಲ್ಲಿರುವ ರಾಜ್ಯಗಳಾಗಿವೆ.


ಕಡಿಮೆ ಚರ್ಚೆಗೆ ಕಳವಳ: ಶಾಸನ ಸಭೆಗಳಲ್ಲಿ ಹಲವು ಮಸೂದೆಗಳನ್ನು ಅತಿ ಕಡಿಮೆ ಅವಧಿ
ಚರ್ಚಿಸಲಾಗಿದ್ದು, ಬಹಳಷ್ಟು ಮಸೂದೆಗಳು ಮಂಡನೆಯಾದ ದಿನವೇ ಅಂಗೀಕರಿಸಲ್ಲಟ್ಟವೆ ಎಂದು
ಲೆಜಿಸ್ಟೇಟಿವ್ನ ಜೆಂತಕರ ಚಾವಡಿ ಕಳವಳ ವ್ಯಕ್ತಪಡಿಸಿದೆ. 2021ರಲ್ಲಿ ಶೇ. 44 ಮಸೂದೆಗಳನ್ನು
ಮಂಡಿಸಿದ ದಿನವೇ ಅಂಗೀಕರಿಸಲಾಗಿದೆ. ಗುಜರಾತ್‌, ಪಶ್ಚಿಮ ಬಂಗಾಳ, ಪಂಜಾಬ್‌, ಬಿಹಾರ ಸೇರಿ 8
ರಾಜ್ಯಗಳಲ್ಲಿ ಮಸೂದೆ ಮಂಡಿಸಿದ ದಿನವೇ ಅಂಗೀಕಾರವಾಗುವ ಪ್ರಮಾಣ ಅತಿ ಹೆಚ್ಚಾಗಿದೆ.
ಮಸೂದೆಯನ್ನು ಮಂಡಿಸಲಾದ 5 ದಿನಗಳಲ್ಲಿ ಶೇ.70ರಷ್ಟು ಮಸೂದೆಗಳನ್ನು ಕರ್ನಾಟಕದ ಶಾಸನಸಭೆ
ಅಂಗೀಕರಿಸಿದೆ. ಪಂಜಾಬ್‌ ಶಾಸನಸಭೆಯ ಕೊನೆಯ ದಿನದ ಕಲಾಪದಲ್ಲಿ 16 ಮಸೂದೆಗಳನ್ನು ಒಂದೇ


ದಿನ ಅಂಗೀಕರಿಸಲಾಗಿತ್ತು ಎಂದು ಚಾವಡಿ ಹೇಳಿದೆ. ರಾಜ್ಯ ಶಾಸಕಾಂಗಗಳು ಸಾಕಷ್ಟು ಚರ್ಚೆ ನಡೆಸದೇ
ಮಸೂದೆಗಳನ್ನು ಅಂಗೀಕರಿಸುತ್ತಿದ್ದು,


ಇದರಿಂದ ಜಾರಿಗೆ ಬರುವ ಕಾನೂನುಗಳ ಗುಣಮಟ್ಟದ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿವೆ
ಎಂದು ವರದಿಯಲ್ಲಿ ಕಳವಳ ವ್ಯಕ್ತವಾಗಿದೆ. ಕಳೆದ ವರ್ಷ ಕರ್ನಾಟಕದಲ್ಲಿ 48 ಮಸೂದೆ ಪಾಸ್‌.


pa 2020ರಲ್ಲೂ 55 ಮಸೂದೆ ಪಾಸು ಮಾಡಿ ನಂ.1 ಆಗಿದ್ದ ರಾಜ್ಯ.


> ಕೇವಲ 2 ಮಸೂದೆ ಪಾಸ್‌ ಮಾಡಿದ ದಿಲ್ಲಿಗೆ ಕೊನೆ ಸ್ಥಾನ.


ಆಧಾರ: ಕನ್ನಡ ಪ್ರಭ, ದಿನಾಂಕ: 01.08.2022


7. Separate panel to study impact of ESA tag on W Ghats : Kageri


Assembly Speaker Vishweshwar Hegde Kageri said that the union ministry of
environment, forests & climate change had agreed to form a separate committee to study
the impact of declaring the Western Ghats as an ecologically sensitive area (ESA), and
come up with rules that are pro-people and pro-environment.


He told reporters here that the elected representatives from the Western Ghats
and ministers from the state, during a recent meeting, informed the union environment
minister of the harmful effects of implementing the ESA.


"The union government understood our concerns and decided to form a
committee. The committee members will listen to the grievances of the affected people,
and based on the suggestions, the government will formulate the new policy," he said.


The notification identifies 20,668 sq km area of the Western Ghats in the state as
ESA. It covers 1,572 villages across 10 districts. This is, roughly, based on the
recommendations by the K Kasturirangan committee on conserving the Western Ghats.
Karnataka has so far rejected the ESA tag four times, owing to the fear that it will bring
restrictions in implementing development works. Kageri said, officially, Uttara Kannada
district has 80% forest cover.


Courtesy: Deccan Herald, dt: 01.08.2022
8. ಮೇಲ್ಮನೆಗೆ ಚಿಂಚನಸೂರು ಅವಿರೋಧ ಆಯ್ಕೆ ಖಚಿತ


ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ


ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಸೋಮವಾರ ಬಾಬುರಾವ್‌ ಚಿಂಚನಸೂರು ಮಾತ್ರ
ನಾಮಪತ್ರ ಸಲ್ಲಿಸಿದ್ದು, ಪ್ರತಿಪಕ್ಷಗಳಾದ ಕಾಂಗೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ
ಹೀಗಾಗಿ ಚಿಂಚನಸೂರು ಆಯ್ಕೆ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಚಿಂಚನಸೂರ್‌ ಅವರು ವಿಧಾನಸೌಧದಲ್ಲಿ ಸಹಾಯಕ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ
ಪ್ರತ್ಯೇಕವಾಗಿ ಎರಡು ನಾಮಪತ್ರ ಸಲ್ಲಿಸಿದರು. ಮೊದಲ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ


ಮಿ
ನಲದ ಕುಮಾರ್‌ ಕಟೀಲ್‌, ಸಂಸದ ಉಮೇಶ್‌ ಜಾದವ್‌ ಮತ್ತು ಶಾಸಕ ಎನ್‌.ರವಿಕುಮಾರ್‌ ಇದ್ದರು.


ಎರಡನೇ ನಾಮಪತ್ರ ಸಲ್ಲಿಸುವಾಗ ಶಾಸಕರಾದ ದತ್ತಾತ್ರೇಯ ಪಾಟೀಲ್‌ ರೇವೂರು, ರಾಜಕುಮಾರ್‌


ಪಾಟೀಲ್‌ ಮತ್ತು ಶರಣು ಸಲಗಾರ ಪಾಲ್ಗೊಂಡಿದ್ದರು.
ಆಧಾರ: ವಿಶ್ವವಾಣಿ, ದಿನಾಂಕ: 02.08.2022


ದಿನಾಂಕ: 05-08-2022 ರಂದು ಮಾನ್ಯ ಸಭಾಪತಿಯವರಾದ ಶ್ರೀ ರಘುನಾಥರಾವ್‌ ಮಲಕಾಪೂರೆ ರವರು
ಸಭಾಪತಿಯವರ ಕಛೇರಿಯಲ್ಲಿ ವಿಧಾನಸಭಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನೂತನವಾಗಿ ಚುನಾಯಿತರಾಗಿರುವ
ಶ್ರೀ ಬಾಬುರಾವ್‌ ಚಿಂಚಿನಸೂರು ಅವರಿಗೆ ಪ್ರಮಾಣ ವಚನ ನೀಡಿದ ಸಂದರ್ಭ. ಈ ಸಂದರ್ಭದಲ್ಲಿ ವಿಧಾನ


್‌)


ಪರಿಷತ್ತಿನ ಕಾರ್ಯದರ್ಶಿಯವರಾದ ಶ್ರೀಮತಿ. ಕೆ.ಆರ್‌ ಮಹಾಲಕ್ಷ್ಮೀ ಉಪಸ್ಥಿತರಿದ್ದರು.


——————


9. ಕೈಸ್ತ ಧರ್ಮಕ್ಕೆ ಮತಾಂತರ: ಪಟ್ಟಿ ಕೇಳಿದ ಗೂಳಿಹಟ್ಟಿ ಶೇಖರ್‌


ರಾಯಚೂರು ಜಿಲ್ಲೆಯಲ್ಲಿ ಇಷ್ಟೊಂದು ಚರ್ಚ್‌ಗಳಿವೆ. ಅವುಗಳಲ್ಲಿ ಎಷ್ಟು ನೈಜ ಎಂಬುದನ್ನು
ಪರಿಶೀಲಿಸಬೇಕು. ಮೂಲ ಕ್ರೈಸ್ತರು ಮತ್ತು ಮತಾಂತರಗೊಂಡವರು ಎಷ್ಟು ಎಂಬುದು ಗೊತ್ತಾಗಬೇಕು
ಎಂದು ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಸದಸ್ಯ
ಹಾಗೂ ಶಾಸಕ ಗೂಳಿಹಟ್ಟಿ ಶೇಖರ್‌ ತಿಳಿಸಿದರು.


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಲ್ಯಾಣ ಸಮಿತಿಯಿಂದ ನಡೆದ ಪ್ರಗತಿ ಪರಿಶೀಲನಾ
ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಏವಿಧೆಡೆ 145 ಚರ್ಚ್‌ಗಳ ದುರಸ್ಥಿಗೆ ಅನುದಾನ
ಮಂಜೂರಾದ ಪಟ್ಟಿ ಇದೆ. ಅನುದಾನಕ್ಕೆ ನಿಗದಿಪಡಿಸುವ ಅರ್ಹತೆಗಳೇನು? ರಾಜ್ಯದಲ್ಲಿ ಮತಾಂತರ
ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಮತಾಂತರಕ್ಕೆ ಅವಕಾಶ ನೀಡಬಾರದು ಎಂದರು.


"'ದಾಖಲೆಪತ್ರಗಳಲ್ಲಿ ಒಂದು ಹೆಸರು, ಚರ್ಚ್‌ನಲ್ಲಿ ಇನ್ನೊಂದು ಹೆಸರು' ಇರುತ್ತದೆ. ಚರ್ಚ್‌
ಅಭಿವೃದ್ಧಿ ಸಮಿತಿಗೆ ಹೆಸರು ಕೊಟ್ಟವರು ನೈಜ ಕ್ರೈಸ್ತರು ಹೌದು ಅಥವಾ ಅಲ್ಲ ಎಂಬುದನ್ನೂ
ಪರಿಶೀಲಿಸಬೇಕಿದೆ" ಎಂದರು. ಪ್ರಾರ್ಥನೆಗಾಗಿ ಚರ್ಚ್‌ಗಳ ದುರಸ್ತಿ ನಡೆದರೆ ಸಮಸ್ಯೆಯಿಲ್ಲ. ಆದರೆ,
ಮತಾಂತರ ಪ್ರಕ್ರಿಯೆಗಳು ನಡೆಯಬಾರದು” ಎಂದು ಕಲ್ಯಾಣ ಸಮಿತಿ ಅಧ್ಯಕ್ಷ ಕುಮಾರ ಬಂಗಾರಪ್ಪ
ತಿಳಿಸಿದರು.


ಆಧಾರ:-ಪ್ರಜಾವಾಣಿ, ದಿನಾಂಕ:18.08.2022
10. ಆಡಳಿತ ವ್ಯವಸ್ಥೆ ವಿರುದ್ಧ ಸ್ಪೀಕರ್‌ ಕಾಗೇರಿ ಕೆಂಡ


ಕಾರ್ಯಾಂಗ ಎನಿಸಿಕೊಂಡಿರುವ ಅಧಿಕಾರಿಶಾಹಿ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿ ಹೋಗಿದೆ.
ಸರ್ಕಾರ ಸಚಿವ ಸಂಪುಟದಲ್ಲಿ ಒಪ್ಪಿಗೆ ಕೊಟ್ಟ ತೀರ್ಮಾನಗಳು ಅನುಷ್ಠಾನ ಆಗುವುದಿಲ್ಲ ಎಂದರೆ
ಏನರ್ಥ. ಇದು ಅಧಿಕಾರಿ ವ್ಯವಸ್ಥೆಗೆ ನಾಚಿಕೆಗೇಡು ಎಂದು ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ,
ಕಾಗೇರಿ ಆಕ್ರೋಶ ಹೊರಹಾಕಿದ್ದಾರೆ. ಸಭಾಧ್ಯಕ್ಷರಾಗಿ ಮೂರು ವರ್ಷಗಳ ಅವಧಿ ಪೂರೈಸಿದ ಸಾಧನೆಗಳ
ಪುಸಕ ಬಿಡುಗಡೆಗೊಳಿಸಿದ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು ದೇಶಕ್ಕೆ ಸ್ಪಾತಂತ್ರ್ಯ ಬಂದು
75 ವರ್ಷ ಆಗಿದೆ. ಆದರೆ ಬ್ರಿಟಿಷ್‌ ಆಡಳಿತದ ಗುಲಾಮಿ ಮನಸ್ಥಿತಿಯಿಂದ ಅಧಿಕಾರಿಶಾಹಿ ವ್ಯವಸ್ಥೆ
ಇನ್ನೂ ಹೊರಬಂದಿಲ್ಲ. ಕಾರ್ಯಾಂಗದ ಮುಖ್ಯಸ್ಥರಿಗೆ ಜನಪರ, ಅಭಿವೃದ್ಧಿಪರ ನಿಲುವು ತೆಗೆದುಕೊಳ್ಳುವ
ಮನೋಭಾವನೆ ಇಲ್ಲದಿದ್ದರೆ. ಅನುಷ್ಠಾನ ನಮ್ಮದೇ ಜವಾಬ್ದಾರಿ ಎಂಬ ಮನಸ್ಸು ಬರದಿದ್ದಲ್ಲಿ ಅಭಿವೃದ್ಧಿ
ವಿಷಯದಲ್ಲಿ ಯಾರೂ ಏನೂ ಮಾಡಲಾಗದು ಎಂದರು.

ವಿಧಾನ ಮಂಡಲದಲ್ಲಿ ಇ-ವಿಧಾನ್‌ ಜಾರಿಗೆ 2014ರಿಂದ ಎಲ್ಲಾ ಸಭಾಧ್ಯಕ್ಷರು ಪ್ರಯತ್ನ
ಮಾಡಿದ್ದಾರೆ. ನಾನೂ ಮಾಡುತ್ತಿದ್ದೇನೆ. ಕ್ಯಾಬಿನೆಟ್‌ ಒಪ್ಪಿದೆ. ಆದರೆ ಅಧಿಕಾರಿಗಳ ಮನಸ್ಥಿತಿ, ನಿರ್ಲಕ್ಷ್ಯ
ಭಾವ, ಉದಾಸೀನತೆ ಫಲ ವಿಳಂಬವಾಗುತ್ತಿದೆ. ಮುಖ್ಯಕಾರ್ಯದರ್ಶಿ, ಹಣಕಾಸು ಕಾರ್ಯದರ್ಶಿ ಸಹಿ
ಉನ್ನತಾಧಿಕಾರಿಗಳು ಇರುವ ಸಮಿತಿಗಳ ಸರ್ಕಾರದ ಕ್ಯಾಬಿನೆಟ್‌ ಒಪ್ಪಿಗೆಯ ಸಂಗತಿಗಳನ್ನು ಅನುಷ್ಠಾನಕ್ಕೆ
ಬೆಂಗಳೂರಿನಂತ ಐಟಿ ಸಿಟಿಯಲ್ಲಿ ಆಗ್ಲಿಲ್ಲ. ಅಂದರೆ ಇದಕ್ಕಿಂತ ಅಧಿಕಾರಿ ಶಾಹಿಗೆ ನಾಚಿಕೆಗೇಡಿನ ಪ್ರಸಂಗ
ಮತ್ತೊಂದಿಲ್ಲ ಎಂದು ಕಾಗೇರಿ ಕಿಡಿಕಾರಿದರು.

ಆಡಳಿತ ಶೈಲಿಯಲ್ಲಿ ಆಗಲ್ಲ ಅನ್ನೊಲ್ಲ. ಆದರೆ ಅದು ಆಗುವುದಿಲ್ಲ ಅಷ್ಟೇ. ಅಧಿಕಾರಿಗಳು
ಯಾವ್ಯಾವ ಸ್ಥಾನದಲ್ಲಿ ಎಷ್ಟೆಷ್ಟು ವರ್ಷದಿಂದ ಏನೇನ್‌ ಮಾಡ್ಕೊಂಡಿದ್ದಾರೆ. ನಾನು 25 ವರ್ಷದಿಂದ
ಶಾಸಕ, ಸಚಿವ, 3 ವರ್ಷದಿಂದ ಸ್ಪೀಕರ್‌ ಆಗಿ ಕೆಲಸ ಮಾಡುತ್ತಿದ್ದರೂ ಉನ್ನತಾಧಿಕಾರಿಗಳನ್ನು
ಯಾವ್ಯಾವ ರೀತಿಯಲ್ಲಿ ತೃಪ್ತಿಪಡಿಸಬೇಕೋ ನನಗೆ ಅರ್ಥವಾಗಿಲ್ಲ. ಇದು ನಿರ್ಲಕ್ಷ್ಯದ ಪರಮಾವಧಿ
ಎಂದು ಬೇಸರಿಸಿದರು.


ಆಧಾರ:-ಸಂ೦ಯುಕ್ತ ಕರ್ನಾಟಕ, ದಿನಾಂಕ:19.08.2022


11. ಇ-ವಿಧಾನ ತೀವ್ರ ನಿಧಾನ: ಸಭಾಧ್ಯಕ್ಷರ ಅಸಮಾಧಾನ

ರಾಜ್ಯ ವಿಧಾನ ಮಂಡಲದ ಇ-ವಿಧಾನ ಯೋಜನೆಯ ಅನುಷ್ಠಾನ ಅಧಿಕಾರಿಗಳ ಉದಾಸೀನತೆ,
ಬೇಜವಾಬ್ದಾರಿತನ ಹಾಗೂ ನಿರ್ಲಕ್ಷತೆಯ ಪರಮಾವಧಿಯಾಗಿದೆ ಎಂದು ರಾಜ್ಯ ವಿಧಾನ ಸಭಾಧ್ಯಕ್ಷ
ವಿಶ್ವೇಶ್ವರ ಹೆಗಡೆ, ಕಾಗೇರಿ ಅಸಮಾಧಾನ ಹೊರ ಹಾಕಿದರು.

ರಾಜ್ಯ ವಿಧಾನ ಸಭಾಧ್ಯಕ್ಷರಾಗಿ ಮೂರು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ
"ಕರ್ನಾಟಕ ವಿಧಾನ ಸಭೆ ಮೂರನೇ ವರ್ಷದ ಸಾಧನೆಗಳು 2021-22” ಕುರಿತ ಪುಸ್ತಕವನ್ನು ಬಿಡುಗಡೆ
ಮಾಡಿ ಮಾತನಾಡಿದ ಅವರು, ಅಧಿಕಾರಶಾಹಿಯಲ್ಲಿ ನಿಷ್ಠಾಳಜಿ ತುಂಬಿ ತುಳುಕಾಡುತ್ತಿದೆ ಎಂದು
ಆಕ್ರೋಶ ವ್ಯಕ್ಷಪಡಿಸಿದರಲ್ಲದೇ ನಾವು ವಿಷವರ್ತುಲ್ಲದ ಭಾಗವಾಗಿದ್ದೇವೆ ಎಂದು ಆರೋಪಿಸಿದರು.

ಕೇವಲ ಶಾಸಕಾಂಗ ಮಾತ್ರವಲ್ಲ ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮರಂಗ
ಸಂಯುಕ್ಷವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದ ಅವರು, ವಿಳಂಬ ಧೋರಣೆಯನ್ನು ಸಹಿಸಲಾಗದು
ಎ೦ದು ಸ್ಪಷ್ಟಪಡಿಸಿದರು. ಹಾಜರಾತಿಯ ಮಹತ್ವ ಮೌಲ್ಯ ಕುರಿತಂತೆ ಸಂಬಂಧಿತ ಸದಸ್ಯರಲ್ಲಿ ಅರಿವು
ಮತ್ತು ಜಾಗೃತಿ ಇರಬೇಕು. ಮಾತ್ರವಲ್ಲ. ಇದು ಶಾಸಕಾಂಗ ಪಕ್ಷದ ನಾಯಕರ ಕರ್ತವ್ಯ. ಅಲ್ಲದೇ
ಆಯ್ಕೆಯಾದ ಪಕ್ಷದ ಜವಾಬ್ದಾರಿ ಎಂದು ಹೇಳಿದರು.


ಸೆಪ್ಟೆಂಬರ್‌ನಲ್ಲಿ ಅಧಿವೇಶನ: ರಾಜ್ಯ ವಿಧಾನಮಂಡಲದ ಅಧಿವೇಶನವು ಕಳದ ಮಾರ್ಚ್‌ನಲ್ಲಿ
ನಡೆದಿತ್ತು. ಸಂವಿಧಾನಾತ್ಮಕವಾಗಿ ಆರು ತಿಂಗಳೊಳಗೆ ಮತ್ತೊಮ್ಮೆ ಅಧಿವೇಶನ ನಡೆಯಬೇಕಾಗಿದೆ.
ಸೆಪ್ಪೆಂಬರ್‌ ತಿಂಗಳಲ್ಲಿ ನಿಶ್ಚಿತವಾಗಿಯೂ ಅಧಿವೇಶನ ನಡೆಯಲಿದೆ. ಅಧಿವೇಶನದ ದಿನಾಂಕ ಮತ್ತು
ಸಮಯವನ್ನು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟ ಸಭೆ ತೀರ್ಮಾನಿಸಲಿದೆ ಎಂದು
ಕಾಗೇರಿ ತಿಳಿಸಿದರು. ಈ ಮಧ್ಯೆ ಕೆನಡಾದ ಹೆಲಿಫ್ಯಾಕ್ಸ್‌ನಲ್ಲಿ ಆಗಸ್ಟ್ಸ್‌ 22 ರಿಂದ 26ರ ವರೆಗೆ
ನಡೆಯಲಿರುವ 65ನೇ ಕಾಮನ್‌ವೆಲ್ಲ್‌ ಸಂಸದೀಯ ಸಂಘದ ಶೃಂಗ ಸಭೆಯಲ್ಲಿ ರಾಜ್ಯ ವಿಧಾನಸಭೆಯ
ಸಭಾಧ್ಯಕ್ಷರಾಗಿ ತಾವು ಮತ್ತು ರಾಜ್ಯ ವಿಧಾನ ಪರಿಷತ್ತಿನ ಪ್ರತಿನಿಧಿಯಾಗಿ ಬಸವರಾಜ ಹೊರಟ್ಟಿ ಅವರು
ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.

ಆಧಾರ-ಉದಯವಾಣಿ, ದಿನಾಂಕ:19.08.2022
ಸನ್ಮಾನ್ಯ ಸಭಾಧ್ಯಕ್ಷರು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾಗಿ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ
ದಿನಾಂಕ: 18.08.2022 ರಂದು ವಿಧಾನಸೌಧ ಕೊಠಡಿ ಸಂಖ್ಯೆ: 106ರಲ್ಲಿ ಪತ್ರಿಕಾಗೋಷ್ಠಿ ಕರೆದು “3ನೇ ವರ್ಷದ
ಸಾಧನೆಗಳು” ಪುಸ್ತಕವನ್ನು ಬಿಡುಗಡೆಗೊಳಿಸಿದ ಸಂದರ್ಭ


12. ಸದನ ಸಮಿತಿ ಅಧಿಕಾರಕ್ಕೆ ಹೈಕೋರ್ಟ್‌ ಅಸ್ತು


"ನರ್ಸಿಂಗ್‌ ಕಾಲೇಜು ಮತ್ತು ಇತರೆ ಆರೋಗ್ಯ ಸಂಬಂಧಿ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ
ನಡೆಸುವ ಅಧಿಕಾರವನ್ನು ವಿಶೇಷ ಸದನ ಸಮಿತಿ ಹೊಂದಿದೆ” ಎಂದು ಹೈಕೋರ್ಟ್‌ ಆದೇಶಿಸಿದೆ.

ಕರ್ನಾಟಕ ನರ್ಸಿಂಗ್‌ ಸಂಸ್ಥೆಗಳ ಒಕ್ಕೂಟ ಹಾಗೂ ಹೈದರಾಬಾದ್‌ ಕರ್ನಾಟಕ ನರ್ಸಿಂಗ್‌
ಆಡಳಿತ ಮಂಡಳಿ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎ೦.ಐ.ಅರುಣ್‌ ಅವರಿದ್ದ
ನ್ಯಾಯಪೀಠ ವಿಚಾರಣೆ ನಡೆಸಿ, ಕರ್ನಾಟಕ ವಿಧಾನ ಪರಿಷತ್‌ ಕಲಾಪ ಮತ್ತು ನಡಾವಳಿ ನಿಯಮ,
242(ಎ) ಉಪನಿಯಮ 1ರಡಿ ಸದನ ಸಮಿತಿ ರಚನೆಯನ್ನು ಎತ್ತಿಹಿಡಿದಿದೆ.

"ಸಂಸ್ಥೆಗಳು ಭಾರತೀಯ ನರ್ಸಿಂಗ್‌ ಮಂಡಳಿಯ ನಿರ್ದೇಶನಗಳಂತೆ ನಡೆಯುತ್ತಿದೆಯೇ, ಅಗತ್ಯ
ಸೌಕರ್ಯ ಹೊಂದಿವೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಲು ಸದನ ಸಮಿತಿ ಅಧಿಕಾರ
ಹೊಂದಿದೆ. ಸಮಿತಿ ದಾಖಲೆ, ಸಾಕ್ಕ್ಯಗಳನ್ನೂ ಪರಿಶೀಲಿಸಬಹುದಾಗಿದೆ' ಎಂದು ನ್ಯಾಯಪೀಠ ವಿವರಿಸಿದೆ.


ಆಧಾರ:-ಪ್ರಜಾವಾಣಿ, ದಿನಾಂಕ:19.08.2022


13. 65° COMMONWEALTH PARLIAMENTARY CONFERENCE
HALIFAX, CANADA
(20-26 AUGUST 2022)
WEDNESDAY, 24™ AUGUST 2022
(13-30 HRS TO 16-00 HRS)
WORKSHOP-B ON


“ROLE OF PARLIAMENT IN ACHIEVING SUSTAINABLE
DEVELOPMENT”


BY
SRI.VISHWESHWAR HEGDE KAGERI
HON’BLE SPEAKER, KARNATAKA STATE LEGISLATIVE
ASSEMBLY

HERN SUSTAINABLE (~ ¢
(4) DEVELOPMENT ALS
hS 17 GOALS TO TRANSFORM OUR WORLD


1 No ZR0
POVERTY MUNGER


00D HEALTH QUALITY GENDER b CLEAN WATER
AND WELL-BEING EDUCATION EQUALITY AND SANITATION


Mikt


AFFOROABLE ANO DECENT WORK AND
CLEAN ENERGY ECONOMIC GROWTH


Kf
ko Pa


Q INDUSTRY. NAOVATION 10 REDUCED 1 SUSTAINABLE CITIES 1 RESPONSIBLE
ANDINFRASTRUCTURE INEQUALITIES AND COMMUNITIES CONSUMPTION
ANDPROOUCTION


16 PEACE, JUSTICE 17 PARTNERSHIPS
ANDSTRONG FORTHEGOALS


INSTITUTIONS
ye


Respected Chairman, Delegates and one and all
present here, it is my proud privilege to participate and
\ present my views in this workshop. I am sure you all are
‘aware of the United Nations 17 Sustainable
Development Goals (SDGs). By virtue being the
Representative of the World’s Largest Parliamentary
Democracy, I would like to place on record before
this august body that India has the lengthiest written constitution and
that all the 17 SDGs are in one way or the other have been covered
and embedded either in the Fundamental Rights & Duties or in the


Directive Principles of State Policy enshrined in our vibrant and
dynamic Constitution.


Further, it is pertinent to mention that in our Co-operative
Federal Polity structure, the subject matter of the said 17 SDGs are
already mirrored as subjects in either of the Three Lists in our
Constitution namely- The Union List, the State List & the Concurrent
List which are followed by both the Union Govt and the Governments
in the 28 States and 8 Union Territories in the Country. Hence as part
of our the Nation’s Agenda for Good Governance and for fulfillment of
the aspirations of the people of India, both the Central and the State
Govts’ have left no stone unturned in the efforts to implement the said
17 SDGs.


Now coming to the topic on hand, Parliaments/Legislatures
across the world have a significant role to play in the journey of
implementation of the 17SDGs established by the United Nations in
2015 for strengthening the means of its implementation and to
revitalize the global partnership for Sustainable Development.
Parliaments and Parliamentarians of all the UN Member Countries in
general and in particular the Nations participating in this Conference
have a socio-cultural-economic, environmental and political
responsibility to ensure that the said 17 SDGs are implemented both in
letter and spirit by 2030 with effective co-ordination with their
respective Governments and all concerned stakeholders.


Role of Parliament & Parliamentarians (including Legislators in
STATES)in Achieving Sustainable Development:


1. Parliament’s core role is Law Making, Budgeting, etc.


2. To Think Globally and Act Locally by launching various Flagship
Programs /Campaigns in Perpetuity to promote SDGs.


3. Parliamentarians to rise above political affiliations/ party lines
in pursuing SDG Agenda.


4. To ensure Convergence of a common vision for achieving all
inclusive sustainable development for both the people and the
planet.


5. To make dedicated & appropriate laws towards achieving
holistic Sustainable Development Agenda.


6. Establishing various administrative mechanism to ensure
implementation of SDGs.


7. Parliament, Parliamentarians AND Governments to co-operate,
collaborate and co-ordinate with each other for fulfilling the 17
SDGs.


8. Parliament to ensure accountability for effective
implementation of commitments to the electorate through
Legislations and Allocation & Adoption of Budgets Annually.


9. Capacity Building of its Parliamentarians to rise above political
party lines to achieve SDGs for peaceful co-existence of all
beings on this planet.


10. Parliament/State Legislatures to induct in its committees
subject-wise/ technical & on field experts for capacity building
and partnership for successful implementation & monitoring of
SDGs in the Development Landscape of the Country.


Pro-active Steps Taken by India to implement SDGs:


1. National Institution for Transforming India popularly known as
“NITI AYOG{(Policy Commission)”has been given a twin mandate to
oversee the Adoption & Monitoring of SDGs in our country and to
promote both Competitive and Co-operative Federalism among all the
States & Union Territories in the Country. NITI AYOG has conducted
more than 25 SDG Localization Awareness & Sensitization Programs
in the country.


2. SDG India Index & Dashboardhas been Created based on the Motto
“Think Globally & Act Locally” to capture the progress of SDGs
goal-wise and targets by the States & Union Territories in the
Country, thus localizing SDGs.


3. Voluntary National Review(VNR): NITI AYOG periodically brings out
Voluntary National Review Reports on the “Progress Profile of
Sustainable Development in India” and as required the same is
submitted to the UN High Level Political Forum(HLPF).The
previous Review Report is titled “ India Voluntary National Review
2020-Decade of Action: Taking SDGs from Global to Local in
2020”


4. Role of Govts: On the lines of the UN’s “Global Indicators
Framework”, India in collaboration with its StateGovts has
designed and put in place the following Frameworks for
evaluating the Progress Profile of SDGs in India;


a) National Indicator Framework at National Level


b) State Indicator Framework at Regional Level


c) District Indicator Framework at District Level
d) Local Indicator Framework at Local/ Ground Zero Level


With the above Local Indicators, India is the First Country to measure
SDG performance at sub-national level on the basis of “SABKA SAATH
SABKA VIKAS (Means Collective Efforts and Inclusive Growth).


Goal-wise Achievements of India towards SDGs:


Goal-1: No Poverty It is an herculean task, however a Lot is done but a lot
more needs to be done. Subsidized food grains for persons Below
Poverty Line(BPL Card Holders),etc.


Goal-2:Zero Hunger National slogan of “ATMA NIRBAR BHARAT” (Means
Self Reliant India) got more strength during Covid Pandemic which paved
way for community kitchens by citizens, social workers & NGOs in the
entire country so that no one goes to bed on an empty stomach. Eg: Poshan
Abhiyan Scheem.


Goal-3:Good Health & Well-being “ Ayushman Bharath” AND “ Swachh
Bharath Abhiyan(meaning Clean India Campaign), “Swachh Bharath
Swasth Bharath”( meaning “Clean India is Healthy India”)


Goal-4:Quality Education In our Constitution Right to Free Education is a
Fundamental Right for children between 6yrs to l4years. New Education
Policy 2020 framed with new avenues of education with multiple
streams/options on subjects to improve literacy rate in the country.


Goal-5: Gender Equality:


LGBT community is being recognized and considered while making welfare
policies on the basis of “Inclusion and Equality”


Goal-6: Clean Water & Sanitation:


Right to Life & Personal Liberty includes right to clean and potable
drinking water, sanitation, hygienic environment, etc., Manual Scavenging
being a dehumanized practice has been outlawed in India with an
enactment.


Goal-7:Affordable & Clean Energy:


Variety of Missions established; eg; National Solar Mission &National
Mission for Enhanced Energy Efficiency.


Goal-8: Decent Work & Economic Growth:


Our Constitution Preamble preaches for Equality of Status and Equal
Opportunity in socio-economic development of every citizen in which lies
the development of the nation. Right to Equality & Right to Life &


Personal Liberty are Fundamental Rights which mandates govt to make
laws and policies to achieve that every citizen has decent standard of living
with dignity. Further it is my personal view that every labour is dignified
unless it is illegal.


Goal-9:Industry, Innovation & Infrastructure:


Various schemes to boost industrial growth, to encourage
innovators/innovations, encourage citizens to transform themselves from
status of “Employee to Employer” and to improve infrastructure in the
country in all fields of development have been provided by both National
and Regional Govts in the country including providing tax benefits. To name
a few; Digital India, Make in India, Start Up India, etc.


Goal-10: Reduced Inequalities:


To reduce inequalities in all spheres of human life is a tough task.
However Govt’s continues to endeavor to reduce inequalities of income, in
employment, etc. Fresh impetus in this direction has been given by the
Indian Govt by codifying the 44 labour laws into Four Codes.


Goal-11: Sustainable Cities & Communities:


Major cities in India have been provided with upgraded infrastructure
to cater to all amenities in phases, such as, sustainable mobility,
>>>

Related Products

Top