[PDF]
Please sign in to contact this author
-ಡಿಸೆಂಬರ್ 2019
ಇ
ಡ್
-
"
ಕರ್ನಾಟಕ ವಿಧಾನಮಂಡಲ
ಕರ್ನಾಟಕ ಶಾಸಕಾಂಗ ಪತ್ರಿಕೆ
(ತೈಮಾಸಿಕ ಪತ್ರಿಕೆ)
ಅಕ್ಟೋಬರ್, ನವೆಂಬರ್, ಡಿಸೆಂಬರ್, 2019
ಸಂಪುಟ -1 ಸಂಖ್ಯೆ — 2
ಪ್ರಕಟಣೆ:
ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ,
ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನ ಸೌಧ,
ಬೆಂಗಳೂರು - 560 233.
ವಿಶೇಷ ಸೂಚನೆ
ಕರ್ನಾಟಕ ಶಾಸಕಾಂಗ ಪತಿಕೆಯು ಕರ್ನಾಟಕ ವಿಧಾನ ಸಭೆ! ವಿಧಾನ
ಪರಿಷತ್ತಿನ ಸದಸ್ಯರುಗಳ ಪರಾಮರ್ಶೆಗಾಗಿ ಪ್ರಕಟಿಸಲಾಗುತ್ತಿದ್ದು, ಇದು ಆಂತರಿಕ
ಪ್ರಕರಣಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಈ ಪತ್ರಿಕೆಯಲ್ಲಿ ಅಳವಡಿಸಲಾಗಿರುವ ಮಾಹಿತಿಗಳು ವಿವಿಧ ಧಿನ
ಪತಿಕೆಗಳಲ್ಲಿ ಪ್ರಕಟವಾಗಿರುವ ಸುದ್ದಿಗಳ ಆಧಾರಿತವಾಗಿದ್ದು, ಇದರಲ್ಲಿ
ನ್ಯೂನತೆ/ವ್ಯತ್ಯಾಸಗಳಿಂದ ಅಥವಾ ನಿಖರತೆಯ ಕೊರತೆಯಿಂದ ಯಾವುದೇ ವ್ಯಕ್ತಿಗೆ
ಉಂಟಾಗಬಹುದಾದ ನಷ್ಟ/ಹಾನಿಗೆ ವಿಧಾನ ಸಭಾ ಸಚಿವಾಲಯವು ಯಾವುದೇ
ರೀತಿ ಜವಾಬ್ದಾರವಾಗುವುದಿಲ್ಲ. o
| ಮುನ್ನುಡಿ
15ನೇ ವಿಧಾನ ಸಭೆಯ ಕರ್ನಾಟಕ ವಿಧಾನಮಂಡಲದ ಸಂಶೋಧನಾ ಮತ್ತು ಉಲ್ಲೇಖನಾ ಶಾಖೆಯು
ಉಭಯ ಸದನಗಳ ಮಾನ್ಯ ಸದಸ್ಯರುಗಳ ಉಪಯೋಗಕ್ಕಾಗಿ ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ
ಪ್ರಥಮ ಸಂಪುಟದ 2ನೇ ಪುಸ್ತಕವನ್ನು ಪಕಟಪಡಿಸುತಿದೆ.
ತ್ರೈಮಾಸಿಕ ಶಾಸಕಾಂಗ ಪತ್ರಿಕೆಯು ಮುಖ್ಯವಾಗಿ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ
ಶಾಸಕಾಂಗದ ಸುದ್ದಿಗಳು, ಲೋಕ ಸಭೆ ಮತ್ತು ರಾಜ್ಯ ಸಭೆಗಳ ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ
ಪ್ರಮುಖ ಸುದ್ದಿಗಳು, ರಾಜ್ಯಗಳ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಾಗೂ ಇತರೆ
ವಿಷಯಗಳನ್ನೊಳಗೊಂಡಿರುತ್ತದೆ.
ಈ ಸಂಚಿಕೆಯಲ್ಲಿ 2019ನೇ ಸಾಲಿನ ಅಕ್ಟೋಬರ್-ನವೆಂಬರ್-ಡಿಸೆಂಬರ್ ತಿಂಗಳ ಅವಧಿಯಲ್ಲಿನ
ಪ್ರಮುಖ ಸುದ್ದಿ, ಮಾಧ್ಯಮಗಳಲ್ಲಿ ಪ್ರಕಟವಾದ ದೈನಂದಿನ ಸುದ್ದಿಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ.
ಸಂಶೋಧನಾ ಮತ್ತು ಉಲ್ಲೇಖನಾ ವಿಭಾಗವು ಸಿದ್ಧಪಡಿಸಿ ಹೊರತರುತ್ತಿರುವ ಈ ಪತ್ರಿಕೆಯ
ಗುಣಮಟ್ಟವನ್ನು ಉನ್ನತೀಕರಿಸಲು ಹಾಗೂ ಹೆಚ್ಚು ವಿಷಯಾಸಕ್ಷವಾಗಿಸಲು ಇದರ "ಬೆಳವಣಿಗೆಯ ಸುಧಾರಣೆಗೆ
ಮಾನ್ಯ ಸದಸ್ಯರುಗಳಿಂದ ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ಬರಹ ರೂಪದಲ್ಲಿ ಸ್ವೀಕರಿಸಲು ಸದಾ
ಸ್ಥಾಗತವಿರುತ್ತದೆ.
ಎಂಕೆ. ವಿಶಾಲಾಕ್ಷಿ
ಕಾರ್ಯದರ್ಶಿ(ಪು),
ಕರ್ನಾಟಕ ವಿಧಾನ ಸಭೆ.
ಬೆಂಗಳೂರು
ದಿನಾಂಕ: "27 ಗ) ೫09
ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ ಸಂಪಾದಕ ಹ
ಶ್ರೀಮತಿ/ಶ್ರೀಯುತರುಗಳಾದ:-
ಎಂ. ಕೆ. ವಿಶಾಲಾಕ್ಷಿ
. ಎಂ. ಮಂಜುಳ
, ಶಿವರಾಮ ಆಚಾರಿ
. ಎಸ್. ಶೋಭಾವತಿ
. ವಿ. ಭಾಗ್ಯ
. ಅರ್ಜುನ್ ಡಿ.ಜಿ.
. ಡಿಕೆ. ಸರಳ
. ಜಿ. ಮಮತ
: ಕಾರ್ಯದರ್ಶಿ (ಪ)
: ಜಂಟಿ ನಿರ್ದೇಶಕರು
: ಉಪ ನಿರ್ದೇಶಕರು
: ಉಪ ನಿರ್ದೇಶಕರು
: ಸಹಾಯಕ ನಿರ್ದೇಶಕರು
: ಸಹಾಯಕ ನಿರ್ದೇಶಕರು
: ಸಹಾಯಕ ನಿರ್ದೇಶಕರು
: ಸಹಾಯಕ ನಿರ್ದೇಶಕರು
ee
ಕರ್ನಾಟಕ ಶಾಸಕಾಂಗ ಪತಿಕೆ
(ತೈಮಾಸಿಕ ಪತ್ರಿಕೆ)
ಅಕ್ಟೋಬರ್, ನವೆಂಬರ್, ಡಿಸೆಂಬರ್, 2019
ಸಂಪುಟ - 1
ಸಂಖ್ಯೆ - 2
ಪರಿವಿಡಿ
ಭಾಗ-1
ರಾಜ್ಯ ವಿಧಾನಮಂಡಲದ ಸುದ್ದಿಗಳು
ಕ್ರ ಸಂ. ವಿಷಯ | ಪಟ |
| . ಸಂಖ್ಯೆ
1 | ವಿಧಾನಮಂಡಲದ ಕಲಾಪಕ್ಕೆ ಟಿ.ವಿ. ಕ್ಯಾಮರಾಗಳಿಗೆ ನಿಷೇಧ 3
2 ಪತ್ರಕರ್ತರೊಂದಿಗೆ ಶೀಘ್ರ ಸಭೆ i
3 ಕಲಾಪ ವರದಿಗೆ ಮಾಧ್ಯಮಗಳ ನಿರ್ಬಂಧ: ಆದೇಶ 3
(ಮರು ಪರಿಶೀಲನೆಗೆ ಸ್ಟೀಕರ್ ಕಾಗೇರಿ ಇಂಗಿತ)
| 4 | ಮೂಲವಿಜ್ಞಾನಕ್ಕೆ ಆದ್ಯತೆ ) ಸ
| ಜನರಂತೆ ಜನನಾಯಕರು EE
7 |ಬನರ ಭಾವನೆಗೆ ಸಂವಿಧಾನದಲ್ಲಿ ಅಕ್ಷರ ರೂಪ I=
77 [ಸೀಕರ್ ಕಛೇರಿಯಲ್ಲಿ ಸಂವಿಧಾನ ಫಲಕ ಗ್
| 8 |ಸಭಾಧ್ಧಕ್ಷರು ಹಾಗೂ ಸಭಾಪತಿಯವರು ಸಮ್ಮೇಳನಕ್ಕೆ lW
೧71 ನಿತ್ಷಶರ ಹೆಗಡೆ ಸಾಗಿ ಅವರು ಸಮ್ಮೇಳನದಲ್ಲಿ ಮಾಡಿದ | ಕ
- 10 14ರ್ನಾಟಕ ಪಕ್ಷಾಂತರ ವಿವಾದದ ಬೆನ್ನಲ್ಲೇ ಸೀಕರ್‌ಗಳ ಸಭೆ | | 15 ]
11 ವಿಧಾನ ಸಭೆಗೆ ಮಾಧ್ಯಮ ಕ್ಯಾಮರಾಗಳಿಗೆ ನಿಷೇಧ * 8
12 ಅಧಿವೇಶನ ಮೂರು ದಿನಗಳಿಗೆ ಸೀಮಿತ IT
| 13 ಉಪ ಸಭಾಪತಿ ವಿರುದ್ಧ ಅವಿಶ್ವಾಸ 1 16 |
4. ಪಾಪವು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ (4 16-17 |
15 ಮೇಲ್ಮನೆ ಸಭಾನಾಯಕ | 3] |
16 | ಸಂತ್ರಸ್ತರಿಗೆ ಪುನರ್ ಬದುಕು ರೂಪಿಸಲು ಸಲಹೆ 17
TE 728 |
—
| ಮಾಧ್ಯಮಗಳ ನಿಷೇಧದ ಜಟಾಪಟಿ (ವಿ.ಪ)
ಕ್ರ ಸಂ. ವಿಷಯ ಪುಟ
ಸಂಖ್ಯೆ
18 ಕರ್ನಾಟಕ-ಮಹಾರಾಷ್ಟ್ರ ನಡುವೆ ಸಮನ್ವಯ ಸಮಿತಿ 18
19 |ರೂ. 2.40 ಲಕ್ಷ ಕೋಟಿ ಆಯವ್ಯಯಕ್ಕೆ ಅಸ್ತು 18
20 |ಪರಿಷತ್‌ನಲ್ಲಿ 16 ಗಂಟೆ ಚರ್ಚೆ; ಪ್ರತಾಪ್‌ಚಂದ್ರ ಶೆಟ್ಟಿ 18
T] ಮಾಧ್ಯವ ನಿರ್ಬಂಧ ಸರಿಯಲ್ಲ 18-19
22 ವ್ಯರ್ಥವಾಗದ ವಿಧಾನಸಭೆ ಕಲಾಪ 19
23 ಹೆಚ್.ಡಿ.ಕೆ. ಬಜೆಟ್ - ತಿದ್ದುಪಡಿ ಮಾಡದೆ ಒಪ್ಪಿಗೆ 19-20
24 |ಪರಿಷತ್ತಿನಲ್ಲಿ ಪ್ರತಿಪಕ್ಷಗಳ ಧರಣಿ ಮಧ್ಯೆ ಧನ ವಿಧೇಯಕ ಪಾಸ್ 20
25 |ಜೂನ್‌ಗೆ ಮೇಲ್ಲನೆಯ 16 ಸದಸ್ಯರು ನಿವೃತ್ತಿ 21
26 |13 ಶಾಸಕರ ಪ್ರಮಾಣ ವಚನ 21
27 |ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದ f 21-23
ಶೀರ್ಮು
ಭಾಗ-2
ಸಂಸತ್ತಿನ ಸುದ್ದಿಗಳು
1 | ರಾಜ್ಯಸಭೆಗೆ ರಾಮಮೂರ್ತಿ ರಾಜೀನಾಮೆ 27
2 \ಸರ್ದಾರ್ ಪಟೇಲ್‌ಗೆ ಭಾರತ ನಮನ ; 27
ಏಕತಾ ದಿನದಂದು ಪ್ರಧಾನಿ ನರೇಂದ್ರ ಮೋದಿಯವರಿಂದ
3 ಸಂವಿಧಾನಕ್ಕೆ 70 ವರ್ಷ ; 26ರಂದು ಸಂಸತ್‌ನ ವಿಶೇಷ ಜಂಟಿ 2%
ಅಧಿವೇಶನ
4 [ಚಿಟ್ ಫಂಡ್ ಮಸೂದೆ ಅಸ್ತು ; ಮಹತ್ವದ ವಿಧೇಯಕಕ್ಕೆ 27-28
ರಾಜ್ಯಸಭೆಯಲ್ಲಿ ಅನುಮೋದನೆ
ನ ದೇಶದಾದ್ಯಂತ ಎನ್‌ಆರ್‌ಸಿ 28
6 ಕರ್ತವ್ಯ ನಿಷ್ಟ ಪ್ರಶ್ನಿಸಿದ ಕಾಂಗೆಸ್ ಸಂಸದನಿಗೆ ಸೀಕರ್ ಬಿರ್ಲಾ 28
| ಎಚ್ಚರಿಕೆ
7 ಸಂವಿಧಾನಕ್ಕೆ 70 kl) 29
8 ಸಂಸತ್ತಿನಲ್ಲಿ ಮಹಾ ರಾದ್ದಾಂತ 29-30
9 ಇ-ಸಿಗರೇಟ್ ನಿಷೇಧ ಮಸೂದೆಗೆ ಸಂಸತ್ ಮುದ್ರೆ 30
10 ನಿರಾಶ್ರಿತರಿಗೆ ನಾಗರಿಕತ್ವ ಮುಸ್ಲಿಮೇತರರಿಗಷ್ಟೇ ಆಶ್ರಯ, 31
ತಿದ್ದುಪಡಿ ಮಸೂದೆಗೆ ಅಸ್ತು
ವಿಷಯ ಪುಟ
ಸಂಖೆ
FE
ಬಾರತ್ ಬಾಂಡ್ ಘೋಷಣೆ 31
| ವೈಯಕ್ತಿಕ ಡೇಟಾ ಸಂರಕ್ಷಣೆಗೆ ಮಸೂದೆ 3]
ಕನ್ನಡದಲ್ಲಿ ರಾಮಮೂರ್ತಿ ಪ್ರಮಾಣ ಸ್ಟೀಕಾರ 4-32 |
1 ಹ ಸ್ತ
| ಎಸ್‌ಸಿ-ಎಸ್‌ಟಿ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಪಾಸ್ 32 |
ಶಸ್ತ್ರ ತಿದ್ದುಪಡಿ ಮಸೂದೆಗೆ ಮೇಲ್ಮನೆ ಅಸ್ತು
ಲೋಕಸಭೆ ಉತ್ಪಾದಕತೆ ಶೇ.116 3
ಸಂಸತ್‌ಗೆ ಅನುಭವ ಮಂಟಪ ಮೆರುಗು; ಬಜೆಟ್ ಅಧಿವೇಶನ ವೇಳೆ | 32-33
ಅನಾವರಣ; ಮೋದಿಯಿಂದ ಛಾಯಾಚಿತ್ರ ಲೋಕಾರ್ಪಣೆ
ಆಂಗ್ಲೋ ಇಂಡಿಯನ್ ಮೀಸಲು ಇನ್ನಿಲ್ಲ 3 |
ಸಂಸದರಿಗೆ ಕಾಲ್‌ಸೆಂಟರ್ | ಸ
ಭಾಗ -3 KN |
ಕೇಂದ್ರ ಸರ್ಕಾರದ ಸುದ್ದಿಗಳು
1 [ಗಾಂಧಿ ಜಯಂತಿಯಂದು “ಶ್ರಮದಾನ” ಪ್ಲಾಸಿಕ್ ಮುಕ್ತ “ವಾಗ್ದಾನ”] 37
2 ' [ದೀಪಾವಳಿಗೆ ತೆರಿಗೆ ಸಿಹಿ | 37-38
3 ಕೊಳಾಯಿ ನೀರಿಗೂ ಬಿಐಎಸ್ ಕಡ್ಡಾಯ | 38
'4 ರಾಜ್ಯಕ್ಕೆ ಮಧ್ಯಂತರ ನಿರಾಳ 38-39
5. [ನೋಟು ಅಮಾನ್ಯೀಕರಣದಿಂದ ತೆರಿಗೆ ವಂಚನೆಗೆ ಕಡಿವಾಣ | 39
6 | ಆಯುಷ್ಮಾನ್ ಭಾರತ ಸೂಪರ್ ಹಿಟ್ : 90 ಸಾವಿರ ಜನಕ್ಕೆ ಚಿಕಿತ್ಸೆ | 39-40 |
7 |ಭಾರತಕ್ಕೆ ರಫೇಲ್ 40
8 '|ಇಐಪಿಒ ಸ್ಥಗಿತಗೊಳಿಸಿದ ಅಂಚೆ ಇಲಾಖ 40 |
9 |ಆರ್‌ಟಿಐ ಬಳಕೆ ಇಳಿಕೆ ಸರ್ಕಾರದ ಉದ್ದೇಶ | 40-41
10 | ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಕೇಂದ್ರ ಸರ್ಕಾರ 41
HW ದರೋಜಿ ಕರಡಿಧಾಮ ಪರಿಸರ ಸೂಕ್ಷ್ಮ ವಲಯ 4]
[ನಾವೀನ್ಯತೆ ಸೂಚ್ಯಂಕ: ರಾಜ್ಯ ನಂ.1 41-42 |
12. | ಹೂಡಿಕೆಯಲ್ಲೂ ಕರ್ನಾಟಕ ನಂ. 1 ನೀತಿ ಆಯೋಗ ವರದಿ
ಬಿಡುಗಡೆ
ಕ್ತ ಸಂ. ವಿಷಯ ಪುಟ
ಸಂಖ್ಯೆ
Ne
13 [ಸಿಯಾಚಿನ್ ಈಗ ಪ್ರವಾಸಿಗರಿಗೆ ಮುಕ್ತ 42
14 |ತೈಲೇತರ ಸಂಸ್ಥಯಲ್ಲೂ ಪೆಟ್ರೋಲ್ ಮಾರಾಟ 42
15 ಠಾಣೆಯಲ್ಲಿ ಸರ್ದಾರ್ ಪಟೇಲ್ ಫೋಟೋ 43
16 ಪಾ - ವಾಶ್ರಿ ಸುರಂಗ ಮಾರ್ಗಕ್ಕೆ ಶ್ಯಾಮ್‌ಪ್ರಸಾದ್ ಮುಖರ್ಜಿ 43
ಹೆಸರು
17 |ಮಾಹಿತಿ ಆಯುಕ್ತರ ಸೇವಾವಧಿ 5ರ ಬದಲು 3 ವರ್ಷಕ್ಕೆ ಕಡಿತ 43-44
i ಏರ್‌ರ್ಪೋಟ್‌ಗೆ ಮೆಟೋ: ಕೇಂದ್ರದ ಜೊತೆಗೆ ತೇಜಸ್ಥಿ ಸೂರ್ಯ 44
ಸಮಾಲೋಚನೆ |
19 | ಜಮ್ಮು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ಅಸಿತ್ರಕ್ಕೆ 44
20 | ಉಪನಗರ ರೈಲು: ಕೇಂದ್ರ ಅನುಮತಿ 45
21 |100 ವಿದ್ಯಾರ್ಥಿ ನಿಲಯ ಆರಂಭಕ್ಕೆ ಕೇಂದ್ರ ಒಪಿಗೆ 45
Ww -
22 |ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ ಭದ್ರತೆ ವಾಪಸ 45
23 | ರಾಮಮಂದಿರ ಟ್ರಸ್ಟ್ ರಚನೆ ಪಕ್ರಿಯೆ, ಶುರು 45-46
24 |ಡಾ. ಸಿಂಗ್ ವತ್ತ ಸ ಸ್ಥಾಯಿ ಸಮಿತಿ ಸದಸ್ಯ ‘46
2 | ಕೇಂದ ಸಂಪುಟಕ್ಕೆ ಶಿವಸೇನೆಯ ಸಚಿವ ಸಾವಂತ್ ರಾಜೀನಾಮೆ. 46
26 |ರಾಜ್ಯ ಹೆದ್ದಾರಿ ಅಭಿವೃದ್ಧಿಗೊಳಿಸಿ 46
ಬ ಲ"ಧಿ -
27 |ಕೇಂದ್ರದ ನಿರ್ಧಾರ ಒರೆಗೆ ಹಚ್ಚಲು ಮೇಲ್ಲನೆ 47
ೂ |ದಮನ್-ದಿಯು ಮತ್ತು ದಾದ್ರಾ - ನಗರ ಹವೇಲ್ಲಿ ಕೇಂದ್ರಾಡಳಿತ 47
ಪ್ರದೇಶಗಳ ವಿಲೀನ:
4 ನೇಮಕಕ್ಕೆ ಒಂದೇ ಸಿಇಟಿ 47-48
ಕೇಂದ್ರ ಗ್ರೂಪ್ ಸಿ, ಡಿ ನೇಮಕಕ್ಕೆ ಪರೀಕ್ಷೆ
ಕ ಶಾಸನಸಭೆಗಳಲ್ಲಿ ಎಸ್ಪಿ, ಎಸ್ಪಿ ಮೀಸಲಾತಿ ವಿಸರಣೆಗಾಗಿ ಇಂದು 48
ಮಸೂದೆ ಮಂಡನೆ
31 | ಅನಿಲ ಸರಬರಾಜು ಯೋಜನೆ ಮಾದರಿ ಯೋಜನೆಯಾಗಲಿ | 48
32 | ರಾಜ್ಯಕ್ಕೆ ಬಂಪರ್ ರೂ.50,000 ಕೋಟಿ ಕಾಮಗಾರಿಗೆ ಸಮ್ಮತಿ 48
33 |ಎಕ್ಸ್‌ಪೆಸ್ ವೇ ಆಗಲಿದೆ ಬೆಂಗಳೂರು - ಪುಣೆ ಹೆದ್ದಾರಿ KF Te
34 | ಅಟಲ್ ಭೂಜಲ ಯೋಜನೆಗೆ ಅಸ್ತು | | Ko 49
[ಕ್ರ ಸಂ. ವಿಷಯ ಪುಟ |
_| ಸಂಖ್ಯೆ
_ 35 [ಉತ್ತಮ ಆಡಳಿತ: ಕರ್ನಾಟಕ ನಂ.3 49
36 |ಕೇಂದದಿಂದ ಒಂದು ಕೋಟಿ ಮನೆ ಮಂಜೂರು 50
37 [ಸಶಸ್ತ ಪಡೆಗಳ ಮೊದಲ ಮುಖ್ಯಸ್ಥರಾಗಿ ಜ: ರಾವತ್ 50
ಮು ಥ [
ಭಾಗ-4
ರಾಜ್ಯ ಸರ್ಕಾರದ ಸುದ್ದಿಗಳು
1 ಆಶಾ ಕಾರ್ಯಕರ್ತೆಯರ ಗೌರವ ಧನ ರೂ.500 ಹೆಚ್ಚಳ 53
ಶಿಕಕ ಸ್ಪೇಹಿ ವರ್ಗಾವಣೆ ೨3
ಖ pl
2
3
4 |ಮಹಿಳಾ ಉದ್ದಿಮೆದಾರರಿಗೆ ವಿಶೇಷ ರಿಯಾಯಿತಿ
5
| ಮೂಗರ್ಜಿಗೆ ಇನ್ನು ಮುಂದೆ ಅವಕಾಶವಿಲ್ಲ ) 53-54
54
ಎ, ಬ ಗ್ರೂಪ್ ಹುದ್ದೆಗಿನ್ನು 13 ಸಂದರ್ಶನ 54
6 ಸರ್ವರಿಗೂ ಚಿಕಿತ್ಸೆ ದೊರೆಯಲಿ ' | ] 54-55
7 |ಅಕ್ರಮ ಕಟ್ಟಡ ಸಕ್ರಮಕ್ಕೆ ಒಪಿಗೆ | 55
8 |ಖಂಕ್ ಪಿಕಪ್ $4 | 55
9 |ಎಲೆಕ್ಸಿಕ್ ಆಟೋಗಳಿಗೆ ಬಂಪರ್ ಸಬ್ದಿಡಿ - 56 |
10 [ಕೃಷಿ ಸಂಘಗಳಲ್ಲಿ ಬೀಜ, ಗೊಬ್ಬರ ವಿತರಣೆ | 736
ವಸತಿ ಯೋಜನೆಯಲ್ಲಿ ಮಹತ್ವದ ಮಾರ್ಪಾಡು
ಭಾಗ 5
ರಾಜ್ಯ ಜಲ-ನೆಲ-ಭಾಷೆ ಸುದ್ದಿಗಳು
| | ಆಲಮಟ್ಟಿ ಎತ್ತರಿಸಲು 20 ಸಾವಿರ ಕೋಟಿ 61
1 |30 ಪ್ರಮುಖ ರಸ್ಥೆಗಳ ದತ್ತು ನೀಡಲು ನಿರ್ಧಾರ 56-57
12 |ಭದತಾ ನಿಯಮಕ್ಕೆ ತಿದ್ದುಪಡಿ ನಷ 57
13 ಕೈಗಾರಿಕಾ ವ್ಯಾಜ್ಯ ಕಾಯ್ದೆಗೆ ತಿದ್ದುಪಡಿ | | ಮ
14 [ಟರ್ಫ್ ಕ್ಷಬ್ ಬಾಡಿಗೆ ವಸೂಲಿಗೆ, ಕಮ oo,
61
2 | ಬಯಲುಸೀಮೆಗೆ ಹರಿದಳು ಭದ್ರೆ.
ಕ್ರ ಸಂ. ವಿಷಯ ಪುಟ
WY ಸಂಖ್ಯೆ
3 [ನೆರೆ ಬಂದರೂ 21000 ಕೆರೆಗಳಲ್ಲಿ ನೀರಿಲ್ಲ 62
4 [ಕಳಸಾ-ಬಂಡೂರಿಗೆ ಕೇಂದದ ಸಹಮತ | 62
ಭಾಗ-6
- ಚುನಾವಣಾ ಸುದ್ದಿಗಳು
1 |ಪ್ರಗತಿ ಮಂದಗತಿ: ಅವಕಾಶ ಬಳಸಿಕೊಳ್ಳಲು ಚುನಾವಣಾ ಆಯೋಗ 65
ಮನವಿ
2114 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ | 65
3 [ಬಣ್ಣದ ಘೋಟೋವುಳ್ಳ ಸ್ಮಾರ್ಟ್‌ಕಾರ್ಡ್ ರೀತಿಯ ವೋಟರ್ ಐಡಿ 65
4 80 ಉಪ ಚುನಾವಣೆಗಳು 65-66
5 ಕರ್ತವ್ಯಲೋಪ 6 ಚುನಾವಣಾಧಿಕಾರಿಗಳ ಅಮಾನತು 66
6 1 ಜನ ಯುವಜನರಿಂದ ಮೊದಲ ಬಾರಿ ಮತದಾನ 66
7 [884 ಸೂಕ್ಷ್ಮ ಮತಗಟ್ಟೆಗಳಲ್ಲಿ ಕಟ್ಟೆಚ್ಚರ 66
| ಭಾಗ-7
ಸರ್ಮೋಚ್ಛ ನ್ಯಾಯಾಲಯ/ಉಚ್ಛ ನ್ಯಾಯಾಲಯಗಳ ಪ್ರಮುಖ ಸುದ್ದಿಗಳು
‘1 |ಶ್ರೀರಾಮನಿಗೇ ಜನ್ಯ ಭೂಮಿ 69
ವ್ಯಾ ಸಿಜೆಐ 69-70
3 |ವಿತ್ತ ಶಾಸನಕ್ಕೆ ಕಂಟಕ. 70
ಕೋಲಾರ ಅಣೆಕಟ್ಟು ತಮಿಳುನಾಡಿಗೆ ಮುಖಭಂಗ' 70
ಶಾಶ್ವತ ಮಹಿಳಾ ಆಯೋಗ ನೇಮಿಸಿ ಸುಪ್ರೀಂ ಆದೇಶ 70
ಹಂತ ಹಂತದ ಕಾರ್ಯಾಚರಣೆಗೆ ನಿರ್ದೇಶನ ನೀಡಿದ ಹೈಕೋರ್ಟ್ 7)
ಅಪ್ರಾಪ್ತ ವಯಸಿನಲ್ಲಿ ಅಪರಾಧ: ಸರ್ಕಾರಿ ನೌಕರಿಗೆ ಅಡ್ಡಿಯಾಗದು 71
ಆಸ್ತಿ ಸಿಕ್ಕ ಬಳಿಕ ಹೆತ್ತವರ ನಿರ್ಲಕ್ಷ್ಮಿಸಿದ್ದಕ್ಕೆ ಆಸಿ ವಾಪಸ್ |
ಸಿ
0
ಸುಪಿ
€೦ ತೀರ್ಪು ಇನ್ನು ಕನ್ನ ಡದಲ್ಲಿ ಲಭ್ಯ
ಭಾಗ-8
ಹೊರ ರಾಜ್ಯಗಳ ಸುದ್ದಿಗಳು
ಬಿಹಾರದಲ್ಲಿ ಜಲಪ್ರಳಯ
|
ಕಾವೇರಿ - ಗೋದಾವರಿ ಜೋಡಣೆಗೆ ಡಿಪಿಆರ್
ಸಂ. ವಿಷಯ ಪುಟ
ಸಂಖ್ಯೆ
sk |
§ 3 |ಮೇಕೆದಾಟು ಯೋಜನೆಗೆ ಒಪ್ಪಿಗೆ ಬೇಡ 75
4 |ಚುನಾಯಿತರಿಂದಲೇ ಮೇಯರ್ ಆಯ್ಕೆಗೆ ರಾಜಸ್ಥಾನ ಸಂಪುಟ 75-76 |
ಸಮ್ಮತಿ .
5 ಪ್ರಥಮ ಅಂಧ ಐಎಎಸ್ ಅಧಿಕಾರಿ 76
=
6 ಮಾಧ್ಯಮಗಳಿಗೆ ಜಗನ್ ಮೂಗುದಾರ 76
| ಸರ್ಕಾರದ ಇಮೇಜ್‌ಗೆ ಧಕ್ಕೆ ತರುವ ಸುದ್ದಿ ವಿರುದ್ಧ ಕೇಸಿಗೆ ಆದೇಶ
7 | ತಿರುಮಲದಲ್ಲಿ ವಸತಿ ಕಟ್ಟಡಕ್ಕಾಗಿ ಮನವಿ 76
R
a ಘ
8 | ಜಮ್ಮು - ಕಾಶ್ಮೀರ ವಿಧಾನ ಪರಿಷತ್ತು ರದ್ದು 4
1957 ರಿಂದ ಅಸ್ತಿತ್ವದಲ್ಲಿದ್ದ 36 ಸದಸ್ಯರ ಮೇಲ್ಲನೆ ಇನ್ನು ನೆನಪು
ಮಾತ್ರ pA
pl
9 |ಮಿಜೋರಾಂ ರಾಜ್ಯಪಾಲರಾಗಿ ಪಿಳ್ಳೈ 77
Be —
10 ನದವ ಪಮಾಣ ವಚನ 77
L 11 |'ಹರಿಯಾಣ ಸರ್ಕಾರ ರಚನೆ 7
12 |] 4
WE ಇಬ್ಬಾಗ ಅಧಿಕೃತ
13 | ನೂತನ ಕಾಶ್ಮೀರ ಮತ್ತು ಲಡಾಖ್ ಅಸ್ತಿತ್ವಕ್ಕೆ 78
SPE |
14 |ಕರ್ತಾರ್‌ಪುರ ಕಾರಿಡಾರ್ ಉದ್ರಾಟನೆ 78
15 |ಮುರೋರಾಂ ಶಾಸಕರ, ಸಂಬಳ ಶೇಕಡ 130 ರಷ್ಟು ಏರಿಕೆ 78
) ps k
16 [21ನೇ ವಯಸ್ಸಿಗೆ ನ್ಯಾಯಮೂರ್ತಿಯಾದ ರಾಜಸ್ಥಾನದ ಪ್ರತಾಪ್ 78
ಸಿ೦ಗ್
[17 fees ತಟದಲ್ಲಿ ಇಕ್ಷ್ಯಾಕುಪುರಿ 79
[ME al (ರ
er
18 | ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರಿಸಿ: ಕೇರಳ ಸಂಸದ 79
ಕ್ಯ ಸಂ. ವಿಷಯ ಪುಟ
ಸಂಖೆ
4
19 |ಆಂಧ್ರದಲ್ಲಿನ್ನು 1-6ನೇ ತರಗತಿಗೆ ತೆಲುಗು ಬದಲು ಆಂಗ್ಲ ಮಾಧ್ಯಮ | 79
ಬೋದನೆ
5). — R
20 ಮಹಾರಾಷ್ಟ; ರೈತರ ಕೃಷಿ ಸಾಲ ಮನ್ನಾ 79-80
L | |
ಭಾಗ-9
ಅಂತರರಾಷ್ಟ್ರೀಯ ಸುದ್ದಿಗಳು
1 /ಜಿಕಿಟ್ ವಿಳಂಬಕ್ಕೆ ಸಂಸತ್ ಬೆಂಬಲ 83 ]
ಗ p
T—-
2 |ಜಪಾನ್ ನೂತನ ದೊರೆ ನರುಹಿಟೊ ಪಟ್ಟಾಭಿಷೇಕ 83
[us
3 [ಕನಡಾ ಚುನಾವಣೆ: ತುದೌಗೆ ಪ್ರಯಾಸದ ಜಯ ya
L 1 — Ee
4 [ಸರ್ಕಾರ ರಚಿಸಲು ನೆತನ್ಯಾಹು ವಿಫಲ 83
|
5 ಕೆನಡಾ ಸಂಸತ್‌ಗೆ ಕನ್ನಡಿಗ ಪುನರಾಯ್ಕೆ 84
ನಾ 4
“6 ಮಸೂದೆ ಹಿಂಪಡೆದ ಹಾಂಕಾಂಗ್ | 84
i [_
7 ಕರ್ತಾರ್‌ಪುರ ಕಾರಿಡಾರ್ ಒಪ್ಪಂದಕ್ಕೆ ಭಾರತ-ಪಾಕ್ 84
ಸಹಿ ವೀಸಾ ರಹಿತ ಪ್ರಯಾಣ ಸಾಧ್ಯ, ಪ್ರತಿಯೊಬ್ಬರಿಗೂ ರೂ.1500
ಶುಲ
Ke
8 |ಡೊನಾಲ್ಡ್ ಟ್ರಂಪ್ ಪದಚ್ಛುತಿ ಪ್ರಕ್ರಿಯೆಗೆ ಮತದಾನದ ಒಪ್ಪಿಗೆ 84-85 |
§ 9 ಚೇನಾ ಕನಸಿಗೆ ಜಪಾನ್ ಬರೆ [| 85
ಆರ್‌ಸಿಇಪಿ ಒಪ್ಪಂದ ವಿಚಾರದಲ್ಲಿ ಭಾರತ ಪರ ನಿಲುವು
ie R —
10 134ರ ಮೆರಿನ್ ವಿಶ್ವದ ಅತಿ ಕಿರಿಯ ಪ್ರಧಾನಿ 85 |
್ |:
1 | ವಟನ್ ಮಹಾ ಚುನಾವಣೆ: ಜಾನ್ಸನ್ ಜಯಭೇರಿ | 85
12 |ಅಕ್ತಮ ವಲಸಿಗರನ್ನು ವಾಪ ಸ್ ಕರೆಸಿಕೊಳ್ಳಲು ಬಾಂಗ್ಲಾ ನಿರ್ಧಾರ 85 )
13 |ಟಿಂಪ್‌ಗೆ ಮಹಾಭಿಯೋಗ ಬಿಸಿ | 85-86
|
14 | ಟ್ರಂಪ್ ವಾಗ್ದಂಡನೆ ನಿರ್ಣಯ ಅಂಗೀಕಾರ 86 §
—
ಕ್ರ ಸಂ. ವಿಷಯ ಪುಟ
| 3 ಸಂಖ್ಯೆ
15 ಕಾಶ್ಮೀರ ಕುರಿತ ಗೊತ್ತುವಳಿ ಮಂಡನೆಗೆ ಭಾರತ ಅತೃಪ್ತಿ 86
ಪ್ರಮೀಳಾ ಭೇಟಿಗೆ ನಕಾರ
| 16 |ಗಲ್ಲು ಶಿಕ್ಷೆ ಪ್ರಶ್ನಿಸಿದ್ದ ಅರ್ಜಿ ವಾಪಸ್ ' 86-87
ಭಾಗ-10
ಶ್ರದ್ಧಾಂಜಲಿ
1 Tಸ್ವಾಕ್ಲೋಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ್ } l
2 ಕೆ.ಬಿ. ಸಿದ್ದಯ್ಯ, ಹಿರಿಯ ಸಾಹಿತಿ id 91
3 |ಎನ್. ವೆಂಕಟಾಚಲ, ನಿವೃತ್ತ ಲೋಕಾಯುಕ್ತ IE 91
4 ವೈಜನಾಥ ಪಾಟೀಲ್, ಮಾಜಿ ಶಾಸಕರು | 91-92
5 ಟಿ.ಎನ್. ಶೇಷನ್, ಭಾರತ ಚುನಾವಣಾ ಆಯೋಗದ ಮಾಜಿ 92
R ) ಆಯುಕ್ತರು |
6 |ರಂ.ಶಾ. ಲೋಕಾಪುರ್, ಸಂಶೋಧಕರು 92
7 |ಅಬ್ಬಾರ್ ಮಜೀದ್ ಪಾನ್, ಬಹೆಭಾಷಾ ಸಾಹಿತ 75253
5 ಕನ್ನಾ ವಾಲಿಣರ್ ಸಹತ 3
9 | ಡಾ:ಎಸ್.ಎಸ್.ಕಟಗಿಹಳ್ಳಿಮಠ, ಕೀಟ ವಿಜ್ಞಾನಿ Hl 93
10 [ಡಿ.ಎನ್.ದೇಸಾಯಿ, ನೀರಾವರಿ ತಜ್ಞರು 93
11 |ಡಾ:ನವರತ್ನ ಶ್ರೀನಿವಾಸ ರಾಜಾರಾಂ, ವಿಜ್ಞಾನಿ ಹಾಗೂ ಕೃತಿಗಳ 94
ಲೇಖಕರು
೧ [ಸೂರ್ಯನಾರಾಯಣ ರಾವ್ ಹರಿಯ ಸಾಹಿತ ಹಾಗಾ ಉದ್ಯಮಿ. 94 |
3 ಜಾರಾಂತ ರದಳ್ಳಿ ನರದ ಸಪ್ ಸಾವತ 54
4 ಪೊ: ಎಂ.ರಾಮಚಂದ್ರ, ಸಾಹಿತಿ 14
15 |ಪೊಃ ಎಲ್.ಎಸ್.ಶೇಷಗಿರಿರಾವ್, ಹಿರಿಯ ಸಾಹಿತಿ, ಅನುವಾದಕ WT
eR ವಿಮರ್ಶಕ
16 |ಷಣ್ಣುಗ ಸುಂದರಂ ಮೋಹನ್, ಸುಪ್ರೀಂಕೋರ್ಟನೆ ನಿವೃತ್ತ i RE
ನ್ಯಾಯಮೂರ್ತಿ
77 | ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು 95°]
” ಭಾಗ-11 |
ಪಮುಖ ಲೇಖನಗಳು
| ಸ್ತಾನ್ ನಿಷೇಧದಿಂದ ಸಾಂಪ್ರದಾಯಿಕ ಕ್ರೈ ಕಸುಬಿನ ಪುನರುಜ್ಜೀವನ | 39-100
2 | ದುಡಿಯುವ ಕೈಗಳಿಗೆ ಕೆಲಸ ಕೊಟ್ಟರು ನೆಮ್ಮದಿಯ ಹಾದಿ ಸುಗಮ | 100-101 |
eee
|
| ವಿಷಯ ಪುಟ
| | ಸಂಖ್ಯೆ |}
|3 | ರೆವರೆಂಡ್ ಕಿಟ್ಟೆಲ್, ಅಪ್ರತಿಮ ಶಬ್ದಸಂತ 101-103 |
4 [ರಾಜ್ಯಸಭೆಗೆ 250ನೇ ಅಧಿವೇಶನ ಸಂಭ್ರಮ 103-104
| ಮೂಲಭೂತ ಕರ್ತವ್ಯ: ಬೇಕು ಜಾಗೃತಿ 104-106
py ದೇಶಕ್ಕೆ ಏಕರೂಪ ಶಿಕ್ಷಣ ಪದ್ಧತಿ ಜಾರಿಯಾಗಲಿ ! 106-108
7 ಡಿಜಿಟಲ್ ಯುಗದಲ್ಲಿ ಕನ್ನಡದ ಅಸ್ಮಿತೆ 15.12.2019 |108-110
|8 ಪೌರತ್ವ ತಿದ್ದುಪಡಿಗೆ ಇಷ್ಟೊಂದು ವಿರೋಧ ಏಕಾಗುತ್ತಿದೆ 110-112
9 Rapid, large-scale migration is the problem 113-115
10 [ಸಿಎಎ ಮಾನವೀಯ ನೆಲೆಯ ಕಾಯಿದೆ, ದಾರಿತಪ್ಪಬೇಡಿ. [115-117
ಭಾಗ-12 id
ಪ್ರಶಸ್ಲಿಗಳು
' 1 |ಡಾ: ಕಮಲಾ ಹಂಪನ ಸೇರಿ ಮೂವರಿಗೆ ವಾಲ್ಕೀಕಿ ಪ್ರಶಸ್ತಿ 121
2 ಅಬಿಜಿತ್‌ಗೆ ನೊಬೆಲ್ 112
| 3 | ವಿಜ್ಞಾನಿ. ಎಂಜಿನಿಯರಿಂಗ್ ಪ್ರಶಸ್ತಿ ಪ್ರಕಟ 121
4 164 ಸಾಧಕರಿಗೆ ರಾಜ್ಯೋತ್ಸವ ಪುರಸ್ವಾರ 122
| 5 | ಸುಧಾಮೂರ್ತಿಗೆ " ಕನ್ನಡ ರತ್ನ" ಪ್ರಶಸ್ತಿ 122
6. | ಬರಗೂರು ಪ್ರಶಸಿಗೆ ಹಂಪನಾ, ಚಿತ್ರನಟ ದೊಡ್ಡಣ್ಣ ಆಯ್ಕೆ 2
| 7 |ತಿಮ್ಮಕ್ಕನಿಗೆ ಅಬೆ ಮಹಾದೇವಪ್ಪಗೆ ಕೃಷಿ ಪ್ರಶಸಿ 1123-123
8 |ಪುಸಕ ಪ್ರಾಧಿಕಾರ ಪ್ರಶಸ್ತಿ ಪ್ರಕಟ 123
[ಡಾ ವಿಜಯಮೃಗೆ ಅಕಾಡೆಮಿ ಪ್ರಶಸ್ತಿ | 123
I a0 ಸಿಎನ್‌ಆರ್‌ಗೆ ಜಾಧವ್‌ಪುರ ವಿವಿಯಿಂದ ಗೌರವ ಡಾಕ್ಟರೇಟ್ ” 123
‘1 |18 ಮಂದಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ 123-124
12 |ಮನಸು ಬಳಿಗಾರ್‌ಗೆ ರಾಷ್ಟಕವಿ ಕುವೆಂಪು ಪ್ರಶಸ್ತಿ ME
ಸೂಚನೆ: - ಸಾ ಆಯ್ಕೆ ಮಾಡಿರುವ ಲೇಖನಗಳು ಪ್ರಮುಖ ದಿನಪ್ರತಿಕೆಗಳಿಂದ ಆಯ್ದು ಪ್ರಕಟಿಸಲಾಗಿದೆ. |
ಇಲ್ಲಿನ ಅಭಿಪ್ರಾಯಗಳು ಸಂಪೂರ್ಣ ಲೇಖಕರದ್ದಾಗಿರುತ್ತದೆ.
ಭಾಗ-1
ಕರ್ನಾಟಕ ವಿಧಾನಮಂಡಲದ ಸುದ್ದಿಗಳು
ಕರ್ನಾಟಕ ವಿಧಾನಮಂಡಲ
1. ವಿಧಾನಮಂಡಲ ಕಲಾಪಕ್ಕೆ ಟಿ.ವಿ.ಕ್ಯಾಮರಾ ನಿಷೇಧ
ಹಣಕಾಸು ಮಸೂದೆ ಅಂಗೀಕಾರಕ್ಕಾಗಿ ಮೂರು ದಿನಗಳ ಕಾಲ ಕರೆದಿರುವ ವಿಧಾನಮಂಡಲ ಅಧಿವೇಶನದ
ಕಲಾಪದ ಚಿತ್ರೀಕರಣಕ್ಕೆ ನಿರ್ಬಂಧ ಹೇರಲು ವಿಧಾನ ಸಭೆ ಸಚಿವಾಲಯ ಚಿಂತನೆ ಹೊಂದಿರುವುದು ವಿವಾದಕ್ಕೆ
ಕಾರಣವಾಗಿದೆ. ಅಕ್ಟೋಬರ್ 10 ರಿಂದ ಮೂರು ದಿನಗಳ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು,
ಈ ವೇಳೆ ಟಿವಿ ಕ್ಯಾಮರಾಗಳನ್ನು ಉಭಯ ಸದನದಿಂದ ಹೊರಗಿಡಲು ಸಭಾಧ್ಯಕ್ಷರು ಚಿಂತನೆ ಹೊಂದಿದ್ದಾರೆ
ಎನ್ನಲಾಗಿದೆ. ಮೂಲಗಳ ಪ್ರಕಾರ ಲೋಕ ಸಭೆ ಮಾದರಿಯಲ್ಲಿ ಖಾಸಗಿ ವಾಹಿನಿಗಳಿಗೆ ಅವಕಾಶ. ನೀಡದೇ,
ಸರ್ಕಾರಿ ಚಾನಲ್ ಮೂಲಕ ಕಲಾಪ ಪ್ರಸಾರ ಮಾಡುವ ಚಿಂತನೆಯನ್ನು ಸ್ಪೀಕರ್ ಹೊಂದಿರುತ್ತಾರೆ. '
ಆಧಾರ - ಕನ್ನಡಪ್ರಭ: 06.10.2019
2. ಪತ್ರಕರ್ತರೊಂದಿಗೆ ಶೀಘ್ರ ಸಭೆ
ವಿಧಾನಸಟಬೆಗೆ ವಿದ್ಯುನ್ಮಾನ ಮಾಧ್ಯಮ ಮತ್ತು ಕ್ಕಾಮರಾ ನಿರ್ಬಂಧ ವಿಷಯ ಕುರಿತು ಚರ್ಚೆ ನಡೆಸಲು
ಶೀಘ್ರವೇ ಪತ್ರಕರ್ತರ ಸಂಘಟನೆಗಳು, ಸಂಪಾದಕರು, ಹಿರಿಯ ಪತ್ರಕರ್ತರ ಸಭೆ ನಡೆಸಿ ಅಭಿಪ್ರಾಯ
ಪಡೆಯುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ. ಪ್ರಾಯೋಗಿಕವಾಗಿ ಮಾಡಲಾಗಿದ್ದ
ನಿರ್ಬಂಧ ಮುಂದುವರೆಸಬೇಕೊ, ಬೇಡವೊ ಎಂಬ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯ ಪಡೆದು ಒಂದು ತೀರ್ಮಾನಕ್ಕೆ
ಬರುವುದಾಗಿ ಸೀಕರ್ ಸುದ್ದಿಗಾರರಿಗೆ ತಿಳಿಸಿದರು.
ಆದಾರ - ವಿಜಯವಾಣಿ 13.10.2019
3. ವಿಧಾನಸಭೆ ಕಲಾಪ ವರದಿಗೆ ಮಾಧ್ಯಮಗಳ ನಿರ್ಬಂಧ ಆದೇಶ
(ಮರು ಪರಿಶೀಲನೆಗೆ ಸ್ಪೀಕರ್ ಕಾಗೇರಿ. ಇಂಗಿತ)
ಪಜಾತಂತ್ರ, ಸಂಸದೀಯ ವ್ಯವಸ್ಥೆಯಲ್ಲಿ ಮಾಧ್ಯಮಗಳ ಮಹತ್ಸದ ಅರಿವು ತಮಗಿದೆ. ಮೂರು
ದಿನಗಳಿಗೆ ಸೀಮಿತವಾಗಿ ನಡೆದ ಇತ್ತೀಚಿನ ವಿಶೇಷ ಅಧಿವೇಶನದಲ್ಲಿ ಪ್ರಾಯೋಗಿಕವಾಗಿ ಮಾಧ್ಯಮಗಳನ್ನು
ನಿರ್ಬಂಧಿಸಲಾಗಿರುತ್ತದೆ.
ವಿಧಾನಸೌಧದ ತಮ್ಮ ಕಛೇರಿಯಲ್ಲಿ ದಿನಾಂಕ 24.10.2019ರಂದು ಪತ್ರಕರ್ತರೊಂದಿಗೆ ಅನೌಪಚಾರಿಕ
ಸಭೆ ನಡೆಸಿದ ಸ್ಟೀಕರ್ ಅವರು “ಸಂಸತ್ ಹಾಗೂ ಬೇರೆ ರಾಜ್ಯಗಳ ಶಾಸನಸಭೆಗಳ ಮಾದರಿಯಲ್ಲಿ ರಾಜ್ಯ
ವಿಧಾನಸಭೆ ಹಿಂದೆ ಬೀಳಬಾರದು ಎಂಬ ಕಾರಣಕ್ಕಾಗಿ ಈ ತೀರ್ಮಾನ ಮಾಡಿದ್ದೆ ವಿಧಾನ ಸಭೆಯ ಮುಖ್ಯಸ್ಥನಾಗಿ
ಸದನದ ಘನತೆ ಗೌರವ ಹೆಚ್ಚಿಸುವುದು ನನ್ನ ಕರ್ತವ್ಯ, ಆದರೆ ತಮ್ಮ ಈ ತೀರ್ಮಾನ ಪ್ರಾಯೋಗಿಕವಾಗಿತ್ತು. ಸಂಸತ್ತು
ಮತ್ತು ಬೇರೆ ರಾಜ್ಯಗಳ ಶಾಸನಸಭೆ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸುತ್ತೆನೆ. ಮಾಧ್ಯಮ ರಂಗದ
ಪ್ರತಿನಿಧಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಆ ಬಳಿಕ ಸ್ಪಷ್ಟ ತೀರ್ಮಾನಕ್ಕೆ ಬರುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಅಂತಿಮ ತಶೀರ್ಮಾನವಾಗುವವರೆಗೂ ಮಾಧ್ಯಮ ನಿರ್ಬಂಧವನ್ನು ರದ್ದುಪಡಿಸಬೇಕು ಎಂಬ ಪತ್ರಕರ್ತರ
ಮನವಿಗೆ ಪ್ರತಿಕ್ರಿಯಿಸಿ “ಸಧ್ಯಕ್ಕೆ ವಿಧಾನ ಸಭೆ ಅಧಿವೇಶನ ಇಲ್ಲ. ಜನವರಿ ತಿಂಗಳ ಜಂಟಿ ಅಧಿವೇಶನದವರೆಗೆ
ಕಾಲಾವಕಾಶವಿದೆ. ಹೀಗಾಗಿ ಅದರ ಅಗತ್ಯ ಇಲ್ಲ” ಎಂದರು.
ಆಧಾರ - ವಿಜಯವಾಣಿ 25.10.2019
4. ಮೂಲವಿಜ್ಞಾನಕ್ಕೆ ಆದ್ಯತೆ
ಎನ್.ಆರ್.ಕಾಲೋನಿಯ ಶ್ರೀರಾಮ ಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು
ಸಪ್ಪಯಷಿ ಫೌಂಡೇಷನ್ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರದ ಕಾರ್ಯಕ್ರಮದಲ್ಲಿ ಮಾತನಾಡಿ,
ಎಲ್ಲಾ ಸಮುದಾಯಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ, ಶಿಕ್ಷಣ ನೀಡುವ
ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಲ್ಲದೆ ವ್ಯಕ್ತಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಸ್ಪೀಕರ್
ಗ ವಿಶ್ವೇಶ್ವರ ಹೆಗಡೆ ಕಾಗೇರಿ ಸಲಹೆ ನೀಡಿದರು,
(Qe
————
ವಿಜ್ಞಾನಕ್ಕೆ ನಮ್ಮ ಪೂರ್ವಜರು ಹೆಚ್ಚಿನ ಆದ್ಯತೆ ನೀಡಿದರು. ನಮ್ಮ ಯಷಿಮುನಿಗಳು, ತಪಸ್ಸಿಗಳು
ಸಾಧನೆಯನ್ನು ಮಾಡಿದ್ದಾರೆ ಎಂದು ನಾವು ಅಭಿಮಾನಿಸುತ್ತೇವೆ. ಅಂತಹ ಸಾಧನೆ ಹಿಂದೆ ವಿಜ್ಞಾನವೇ ಇದೆ.
ಖಗೋಳ ಶಾಸ್ತ್ರ ಆಯುರ್ವೇದ, ಯೋಗ, ಇವೆಲ್ಲಾ ಮೂಲವಿಜ್ಞಾನವೇ ಆಗಿದೆ. ಭಾರತದ ಉಕ್ಕು, ಕಬ್ಬಿಣ, ಬಟ್ಟೆ
ಇವೆಲ್ಲವೂ ಸರ್ವ ಶ್ರೇಷ್ಟವೇ ಆಗಿತ್ತು. ಬ್ರಿಟಿಷರ ಗುಲಾಮಿತನದ ಆಳ್ಗಿಕೆ ವೇಳೆ ಈ ಶಿಕ್ಷಣ ಪದ್ಧತಿ ಜಾರಿಗೆ
ಬಂದಿದ್ದು, ನಾವು ಮೂಲವಿಜ್ಞಾನವನ್ನು ಮರೆತು ಮುಂದುವರೆದಿರುವ ಪರಿಣಾಮ ಇಂದು ಹಲವಾರು
ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಕಳೆದ 40 ವರ್ಷಗಳಿಂದಲೂ ಬಡವರಿಗೆ, ಮಧ್ಯಮ
ವರ್ಗದವರಿಗೆ ಪ್ರತಿಭಾವಂತ ಶಿಕ್ಷಣಕ್ಕೆ ಸಹಾಯ ಮಾಡುತ್ತಿದೆ. ಮಹಿಳಾ ವಿದ್ಯಾರ್ಥಿಗಳಿಗಾಗಿ ವಸತಿ ಸೌಲಭ್ಯ
ಕಲ್ಪಿಸಲಾಗಿದೆ. ಶಿಕ್ಷಣದ ನಂತರವೂ ಸಹ ಉದ್ಯೋಗಕ್ಕೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡುತ್ತಿದೆ.
ಏಕಾಗ್ರತೆ ಮತ್ತು ಛಲ ರೂಢಿಸಿಕೊಂಡಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಇಂದಿನ ದಿನಗಳಲ್ಲಿ
ಮೊಬೈಲ್ ಬಿಟ್ಟಿರಲು ಸಾಧ್ಯವೆ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾ ಣವಾಗಿದೆ. ಆದರೆ ಮೊಬೈಲ್,
ಟಿ.ವಿ.ಗಳನ್ನು ಬಿಟ್ಟು ಛಲದಿಂದ ಈ ಸಾಧನೆ ಮಾಡುತ್ತಿರುವುದು ಪ್ರಶಂಸನಾರ್ಹ ಎಂದರು.
ಆಧಾರ- ವಿಶ್ವವಾಣಿ 15.11.2019
5, ಜನರಂತೆ ಜನನಾಯಕರು
ಮಲ್ಲೇಶ್ವರದಲ್ಲಿರುವ ಶ್ರೀ ಅಖಿಲ ಹವ್ಯಕ ಮಹಾಸಭೆಯಲ್ಲಿ ನಡೆದ "ಸಾಧನಾ ಸಂಕಲ್ಲ' ಮತ್ತು
"ಅಭಿನಂದನಾ? ಸಮಾರಂಭದಲ್ಲಿ ಮಾತನಾಡಿದ ವಿಧಾನ ಸಭಾಧ್ಯಕ್ಷರಾದ ಶ್ರೀ ವಿಶ್ಲೇಶ್ವರ ಹೆಗಡೆ ಕಾಗೇರಿ ಪ್ರಸ್ತುತ
ಜನನಾಯಕರ ಕುರಿತು ಹೆಚ್ಚೆಚ್ಚು ಚರ್ಚೆಗಳು ನಡೆಯುತ್ತಿವೆ. ಆದರೆ, ಅದಕ್ಕೂ ಮೊದಲು ಅವರನ್ನು ಆಯ್ಕೆ
ಮಾಡುತ್ತಿರುವ ಜನರು ಹೇಗಿರುತ್ತಾರೋ ಅದೇ ರೀತಿಯ ಜನಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದಾರೆಂದು
ಅಭಿಪ್ರಾಯಪಟ್ಟರು.
ಡಾ: ಗಿರಿಧರ್ ಕಜೆ ಅವರ ನೇತೃತ್ವದಲ್ಲಿ ಹವ್ಯಕ ಮಹಾಸಭೆ ಬಹಳ ಉತ್ತಮ ಕಾರ್ಯಗಳನ್ನು
ಮಾಡುತ್ತಿದೆ. ಆಡಳಿತ ಮಂಡಳಿಯ ಕಾರ್ಯಗಳಿಂದ ಸಮಾಜಕ್ಕೆ ಒಳಿತಾಗುತ್ತಿದೆ. ತಮ್ಮ ಕಾರ್ಯವ್ಯಾಪ್ತಿಯಲ್ಲಿ
ಉತ್ತಮ ಕಾರ್ಯಗಳನ್ನು ಮಾಡಲು ಸಲಹೆಗಳನ್ನು ಕೋರಿದರು.
ಲೆಪಫ್ಲಿನೆಂಟ್ ಜನರಲ್ ಡಾ.ಬಿ.ಎನ್.ಬಿ.ಎಂ. ಪ್ರಸಾದ್ ಅವರು ಸಾಧನೆ ಮಾಡಲು ಸಂಕಲ್ಪ ಬೇಕು,
ಜೊತೆಜೊತೆಯಾಗಿ ಉತ್ತಮ ಉದ್ದೇಶ ಹಾಗೂ ದೈವದ ಆಶೀರ್ವಾದ ಬೇಕು. ನಮ್ಮಲ್ಲಿ ಸಾಧನೆ ಮಾಡಲು
ಬೇಕಾದ ಶಕ್ತಿ ನಮ್ಮ ಪೂರ್ವಜರ ಬಳುವಳಿಯಾಗಿ ಬಂದಿದೆ. ಹವ್ಯಕರಲ್ಲಿ ನಾಡಿಗೆ ಒಳಿತು ಮಾಡುವ ಸಾಮರ್ಥ್ಯ
ಇದೆ. ಅದನ್ನು ನಾವು ಸದುಪಯೋಗಪಡಿಸಿಕೊಳ್ಳೋಣ ಎಂದು ಮಾತನಾಡಿದರು.
ಡಾ: ಗಿರಿಧರ ಕಜೆ ಮಾತನಾಡಿ, ಹವ್ಯಕರು ರಾಜಕೀಯದಲ್ಲಿ ಅನೇಕರಿದ್ದಾರೆ. ಆದರೆ
ಮುಖ್ಯಮಂತಿಯಾದವರು ಶ್ರೀ ರಾಮಕೃಷ್ಣ ಹೆಗಡೆಯವರು ಮಾತ್ರ, ಅದೇ ರೀತಿ ಸಾಂವಿಧಾನಿಕ ಹುದ್ದೆಯಾದ
ವಿಧಾನ ಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಏಕೈಕ ವ್ಯಕ್ತಿ ಶ್ರೀ ವಿಶ್ಲೇಶ್ಷರ ಹೆಗಡೆ ಕಾಗೇರಿ ಅವರು. ಸರಳ
ಸಜ್ಜನಿಕೆ ಕಾಗೇರಿಯವರಿಂದ ನಾಡಿಗೆ ಮಾದರಿಯಾಗುವ ಕಾರ್ಯಗಳಾಗಲಿ ಎಂದು ಆಶಿಸಿದರು.
ಆಧಾರ-ಸಂಯುಕ್ತಕರ್ನಾಟಕ 19.11.2019
6. ಜನರ ಭಾವನೆಗೆ ಸಂವಿಧಾನದಲ್ಲಿ ಅಕ್ಷರ ರೂಪ
ದಿನಾಂಕ 26.11.2019ರ ಸಂವಿಧಾನ ದಿನಾಚರಣೆ ಪ್ರಯುಕ್ತ ವಿಧಾನ ಸಭಾಧ್ಯಕ್ಷ ಶ್ರೀ ವಿಶ್ಲೇಶ್ವರ ಹೆಗಡೆ
ಕಾಗೇರಿ, ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ವಿಧಾನ ಪರಿಷತ್ ಸಭಾಪತಿ ಶ್ರೀ ಪ್ರತಾಪಚಂದ್ರ ಶೆಟ್ಟಿ
ಡಾ: ಬಿ.ಆರ್.ಅಂಬೇಡ್ಕರ್ ಪುತ್ಳಳಿಗೆ ಪುಷ್ಪಾರ್ಪಣೆ ಮಾಡಿದರು.
ಸಂವಿಧಾನ ದಿನದಂದು ಡಾ: ಬಿ.ಆರ್. ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಮಾನ್ಯ ಸಭಾಧ್ಯಕ್ಷರು ಹಾಗೂ
ಮಾನ್ಯ ಸಭಾಪತಿಯವರು ಪುಷ್ಪಾರ್ಹಣೆ ಮಾಡಿರುವ ಚಿತ್ರಗಳು
ಪರಿಷತ್
yO
ಸಂವಿಧಾನ ಎಷ್ಟೇ ಒಳ್ಳೆಯದಿದ್ದರೂ, ಅದನ್ನು ಆಚರಣೆಗೆ ತರುವವರು ಕೆಟ್ಟವರಾಗಿದ್ದರೆ ಯಾವುದೇ
ಆಶಯ ಈಡೇರಲ್ಲ. ಹೀಗಾಗಿ ಸಂವಿಧಾನದ ಆಶಯವನ್ನು ಮುಂದೆ ಹೇಗೆ ನಡೆಸಿಕೊಂಡು ಹೋಗುತ್ತೇವೆ
ಎನ್ನುವುದು ಮುಖ್ಯವೆಂದು ವಿಧಾನಪರಿಷತ್ ಸಭಾಪತಿ ಶ್ರೀ ಪ್ರತಾಪಚಂದ್ರ ಶೆಟ್ಟಿ ಅವರು ಹೇಳಿದರು.
Ro ದ |
ದಿಮಾಂಹ: ಎ೩1೨೦%, ಜೆಂಗ್ದೆ ಖಂ
& Mt ರ
[ ಪ್ಯಾಂಕ್ಹೆಟ್ ಹಾಲ್. ದಿಧಾನ ಪೌಧ್ಲ,
ವಿಶ್ರದಲ್ಲಿಯೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹೆಮ್ಮೆಪಡುವಂತದಾಗಿದೆ. ಭಾರತದ ಜನರ ಭಾವನೆಗೆ
ವಣ 2 ರಡ ೬
ಸಂವಿಧಾನದಲ್ಲಿ ಅಕ್ಷರ ರೂಪ ಕೊಡಲಾಗಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನ ಸೌಧದಲ್ಲಿ ಏರ್ಪಡಿಸಿದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿ ಅವರು.
ಸಂವಿಧಾನದ ಮೂಲ ಆಶಯ ಅನುಷ್ಠಾನಗೊಳ್ಳಬೇಕು. ಜನರ ಭಾವನೆಗಳಿಗೆ ಬೆಲೆ ದೊರೆಯುವಂತಾಗಬೇಕು.
ಸಂವಿಧಾನದ ರಚನಾ ಸಮಿತಿಯಲ್ಲಿ ಕರ್ನಾಟಕದ ಬೆಣಕಲ್ ನರಸಿಂಹರಾವ್ ಇದ್ದರು. ನಾವು ಬ್ರಿಟಿಷರ
ಲ
ವಿಳಂಬ ನಾಯದ ನಿರಾಕರಣೆ” ಎಂಬುದು ಶಾಸಕಾಂಗ, ಕಾರ್ಯಾಂಗಕ್ಕೂ ಅನ್ವಯವಾಗುತ್ತದೆ
ಶತಮಾನದಲ್ಲಿದ್ದ ಸಮಾಜ ಸುಧಾರಕ ಬಸವಣ್ಣನವರ ಅನುಭವ ಮಂಟಪ ಪ್ರಜಾಪುಭುತದ ಮೂಲ ತಳಹದಿ.
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 26 ರಂದು ಸಂವಿಧಾನ ದಿವಸ ಆಚರಣೆ ಮಾಡಬೇಕೆಂದು
ಸೂಚಿಸಿದಾಗ, ರಾಜ್ಯ ಸರ್ಕಾರದ ಮೂಲಕವೇ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆಚರಿಸಲು ನಿರ್ಧರಿಸಲಾಯಿತು.
ಯುವಕರಿಗೆ ಸಂವಿಧಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ನಿವೃತ್ತ ನ್ಯಾಯ ಮೂರ್ತಿ ಎನ್.ಕುಮಾರ್, ದೇಶದ ಸಂವಿಧಾನ ಎಲ್ಲಾ ಕಾನೂನುಗಳ ತಾಯಿ, ವಿವಿಧ
ರಾಷ್ಟಗಳ ಕಾನೂನು ಅಧ್ಯಯನ ಮಾಡಿ ಸಂವಿಧಾನದ ರಚನೆ ಮಾಡಿದ್ದೇವೆ. ನೂರಕ್ಕೂ ಹೆಚ್ಚು
)
ತಿದ್ದುಪಡಿಯಾಗಿದ್ದರೂ, ಮೂಲ ಆಶಯಕ್ಕೆ ಧಕ್ಕೆಯಾಗಿಲ್ಲ ಎಂದು ಹೇಳಿದರು.
ಆಧಾರ- ವಿಶ್ವವಾಣಿ/ಉದಯವಾ ಣಿ 27.11.2019
[
7. ಸ್ಪೀಕರ್ ಕಛೇರಿಯಲ್ಲಿ ಸಂವಿಧಾನ ಫಲಕ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಛೇರಿಯಲ್ಲಿ ಇದೇ ಮೊದಲ ಬಾರಿಗೆ ಸಂವಿಧಾನದ ಪೂರ್ವ ಪೀಠಿಕೆ ಫಲಕ
ಅಳವಡಿಸಲಾಗಿದೆ. ರಾಜ್ಯದ ಎಲ್ಲಾ Ns ಸಂವಿಧಾನ ದಿನಾಚರಣೆ ನಡೆಸುವುದಕ್ಕೆ ಕ್ರಮ
ತೆಗೆದುಕೊಳ್ಳಬೇಕೆಂದು ಪತ್ರ ಬರೆದಿದ್ದ ಕಾಗೇರಿ ತಮ್ಮ ಕಭೇರಿಯಲ್ಲೂ ಸಂವಿಧಾನದ ಪೂರ್ವಸಫೀರಿಕೆ ಫಲಕ
ಅಳವಡಿಸಿದ ರೆ.
ಆಧಾರ-ವಿಜಯಕರ್ನಾಟಕ 27.11.2019
ಸಭಾಧ್ದಕರು ಹಾಗೂ ಸಭಾಪತಿಯವರು ಸಮ್ಮೇಳನದಲ್ಲ
ಬಿಎ
ದಿನಾಂಕ 17.12.2019 ರಿಂದ 19.12.2019ರವರೆಗೆ ನಡೆದ ಉತ್ತರಾಖಂಡದ ಡೆಹ್ರಾಡೊನ್‌ನಲ್ಲಿ 79ನೇ
ಅಖಿಲ ಭಾರತ ಶಾಸಕಾಂಗ ಸಂಸ್ಥೆಗಳ ಪೀಠಾಸೀನಾಧಿಕಾರಿಗಳ, ಕಾರ್ಯದರ್ಶಿಗಳ ಸಮ್ಮೇಳನ ದಲ್ಲಿ ವಿಧಾನಸಭೆ
ಸೀಕರ್ ಶ್ರೀ ವಿಶ್ವೇ ಹೆಗಡೆ ಕಾಗೇರಿ, ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಪ್ರತಾಪಚಂದ್ರ 2 ಶೆಟ್ಟಿ ಅವರುಗಳು
ಪಾಲ್ಗೊಂಡಿದ್ದರು.
ಸದನದಲ್ಲಿ ಮಂಡನೆಯಾಗುವ ಯಾವುದೇ ವಿಧೇಯಕದ ನದ ಕನಿಷ್ಟ 10 ರಿಂದ 20
ಸದಸ್ನರು ಚರ್ಚೆಸದೇ ಅಂಗೀಕಾರಗೊಳಿಸಲು ಅ ನಡಿ ಮಾಡಬೇಕೆಂದು ರಾಜ್ಯ
ತ್ರಿ ನ € ಚರ್ಚೆಯಾಗದೇ ಅನೇಕ ವಿಧೇಯಕಗಳು ಅಂಗೀಕಾರವಾಗುತ್ತಿವೆ.
ಇದರಿಂದ ವಿಧೇಯಕದ ಬಗ್ಗೆಯಾಗಲಿ ಅಥವಾ ನಂತರ ಜಾರಿಯಾಗುವ ಕಾನೂನಿನ ಬಗ್ಗೆ ಸಾರ್ವಜನಿಕರಿಗೆ
ಮಾಹಿತಿ ಇಲ್ಲದಂತಾಗುತ್ತದೆ. ಚರ್ಚಿಸದೇ ಯಾವುದೇ ವಿಧೇಯಕ ಅಂಗೀಕರಿಸಲು ಅವಕಾಶವಿರದಂತೆ ನಿಯಮ
ರೂಪಿಸಬೇಕೆಂದರು.
ಆಡಳಿತ ಪಕ್ಷ ಯಾವುದೇ ವಿಧೇಯಕವನ್ನು ಸದನದಲ್ಲಿ ಮಂಡಿಸುವ ಮೊದಲು ತನ್ನ ಪಕ್ಷದ ಶಾಸಕಾಂಗ
ಪಕ್ಷದ ಸಭೆಯಲ್ಲಿ ಚರ್ಜಿಸುವುದನ್ನು ಕಡ್ಡಾಯಗೊಳಿಸಬೇಕು. ಸ್ಪೀಕರ್ ನಡೆಯನ್ನು ಪ್ರಶ್ನಿಸಿ ಸಭಾಧ್ಯಕ್ಷ A
ಅಗೌರವ ತರುವಂತೆ ನಡೆದುಕೊಳ್ಳುತ್ತಿದ್ದರೆ, ಅಂತಹ ಸದಸ್ಯರನ್ನು ತಕ್ಷಣವೇ ಕಲಾಪದಿಂದ ಅಮಾನತ್ತು ಮಾಡುವ
ನಿಯಮ ರೂಪಿಸಬೇಕೆಂದು ಕಾಗೇರಿ ಸಲಹೆ ನೀಡಿದರು.
b
ಆಧಾರ-ಕನ್ನಡಪು್ರಭ/ಉದಯವಾಣಿ 19.12.2019
9. ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಮ್ಮೇಳನದಲ್ಲಿ ಮಾಡಿದ ಭಾಷಣ
ದಿನಾಂಕ 17-12-2019 ರಿಂದ 19-12-2019ರ ವರೆಗೆ ಉತ್ತರಾಖಂಡದ ಡೆಹರಾ ಡೂನ್‌ನಲ್ಲಿ 79ನೇ
ಅಖಿಲ ಭಾರತ ಶಾಸಕಾಂಗ ಸಂಸ್ಥೆಗಳ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ವಿಧಾನಸಭೆ ಸಭಾಧ್ಯಕ್ಷರು
ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ 2 ವಿಷಯಗಳ ಬಗ್ಗೆ ಮಾಡಿರುವ ಭಾಷಣ.
1) Tenth Schedule of the Constitution and the
Role of the Speaker.
Hon’ble Chairman of the Conference, respected
Presiding Officers, Delegates, and one and all gathered
here.
a
It is one of the greatest opportunities for me to be
here in the midst of all of you and to participate in the
discussion. Here I would like to place few facts and my
views on the subject Tenth Schedule of the Constitution
and the Role of the Speaker.
The evil of Political defections was of great concern of all political parties and it was
also a national concern. Hence to combat such an evil, constitution (Fifty Second
Amendment) Act 1985 has been brought into force with effect from 01/03/1985. This was
brought with an intention of cleaning public life by imposing disqualification in case of
defection of elected members from one party to the other. The object of this act was partially
achieved and the law has seen deficiencies and loopholes in it. And those were questioned on
political and constitutional grounds and felt that in the above act the problems like split in
party, merger of party and parties, outside activities of the legislators should be solved.
Accordingly after detailed discussion and opinion and also recommendations of the
Committee on Electoral Reforms (Dinesh Goswami Committee), the Constitution (Ninety
First Amendment) Act-2003, has strengthened the Tenth Schedule of the Constitution by
omitting the paragraph 3 of the Tenth Schedule which claims exemption from disqualification
in case of splits.
Therefore, the Anti-defection law, as of now, which allows merger, the Anti-defection
cases are being dealt by the presiding officers accordingly, by applying the procedures laid
down in the rules framed thereon by the respective Legislatures / Parliament. The powers and
functions of the Speaker of the House concerned are derived from the constitution and from
the Rules of procedure framed under Article 208 and also under Tenth Schedule of the
Constitution. Speaker decides the question of disqualification as a tribunal, The Speaker has
been adjudged as -adjudicatory authority under para 6 of the Tenth Schedule. Regarding the
impartiality and sense of justice which the speaker is to maintain, Sri Mavalankar, Speaker of
First Lok Sabha has observed:-
“Jn parliamentary democracy, the office of the Speaker is held in
very high esteem and respect. There are many reasons for this.
Some of them are purely historical and some are inherent in the
concept of parliamentary democracy and the powers and duties of
the Speaker. Once a person is elected Speaker, he is expected to be’
above parties, above politics. In other words, he belongs to all the
members or belong to none. He holds the scales of justice evenly
imespective of party or person, though no one expects that he will
do absolute justice in all matters; because, as a human being he has
his human drawbacks and shortcomings. However, everybody
knows that he will intentionally do no injustice or show partiality.
Such a person is naturally held in respect by all”.
However, over the years, the exercise of the power under Tenth Schedule of the
Constitution by the various presiding officers has caused controversy and many cases
allegations, that the political considerations being applied by the presiding officers in
deciding the matters of defection have been made, which being affected the dignity of the
high office of the presiding officers but it is also being just defended in one or other way.
Here I quote the Supreme Court’s Observation in the case of Kihota Hoilohon Vs.
Zachilhu & Others (AIR 1993 SC 412).
“These provisions in the Tenth Schedule give recognition to the role of political
parties in the particular process. A political party goes before the electorate with a
particular programme, and it sets up candidates at the election on the basis of such
programme. A person who gets elected as a candidate set up by a political party is so
elected on the basis of the programme of that political party.....that political propriety
and morality demand that if such a person, after the election, changes his affiliation and
leaves the political party which had set him up as a candidate at the election, then he
should give-up his membership of the Legislature and go back before the electorate.”
1 also quote the case of our Karnataka Legislative Assembly where 15 members of
Karnataka Legislative Assembly have resigned to their membership in the Assembly, later
they have been disqualified under the Tenth Schedule of the Constitution, by rejecting their
resignation since, the resignations, were not voluntary or genuine.
In this regard the Hon’ble Supreme Court while disposing the writ petition (Civil) 992
etc of 2019 against the orders of then, Hon'ble Speaker of the Karnataka Legislative
Assembly held that “The Speaker can reject a resignation only if the inquiry
demonstrates that it is not “voluntary” or “genuine”. The inquiry should be limited to
ascertaining if the member intends to relinquish his membership out of his free will.
Once it is demonstrated that a member is willing to resign out of his free will, the
Speaker has no option but to accept the resignation. It is constitutionally impermissible
ದಹನ ಶದಾಗಡಾಗುನಡನರಾಾವಾವಾ ಸನ ಾವಾನಾದಡನ್‌ಕದಾನರಾವವಾವಾಬೀಹುವಾ ಮಾಧ ಳಹನಢವತತ ನಳನ ದವನಾನಹುಬುವನಾದವಾದಾಂಣಮುಷನಾನರನಾ ವನವಾಸದ ನಿಹಾರ ದಣುರಾಾೌಾವರಾ್ಯಯಾರನಾವಗವನ ರವಿವಾರವು
for the Speaker to take into account any other extraneous factors while considering the
resignation. The satisfaction of the Speaker is subject to judicial review”
In the above case it was also held that “Disqualification relates back to the date
when the act of defection takes place. Factum and taint of disqualification does not
vaporize by tendering a resignation letter to the Speaker. A pending or impending
disqualification action does not become in fructuous by submission of the resignation
letter, when act(s) of disqualification have arisen prior to the member’s resignation
letter.”
Here 1 place the following facts before this august body of presiding officers that once
the Speaker receive the letter of resignation personally or either by post or through someone
else, then the Speaker has no option but to accept the resignation, after following due
procedure and J also place the fact that once the Hon’ble Member submits the resignation,
whatever the petitions under Tenth Schedule pending before him becomes infructuous, since
the presiding officer can take a decision to disqualify the member from the membership of
the Assembly and it has been ruled in the above said judgment that the Speaker has no power
under the constitution to disqualify the members till the end of the term or specify the period
of disqualification under the Tenth Schedule or bar a member from contesting elections after
disqualification until the end of the term of the Legislative Assembly.
If such is the case, in my view, there is no point in keeping the petitions under Anti-
defection Law alive and take a decision thereon, since it becomes infructuous after member
submits the resignation to the membership of the House. Therefore I request this body of
presiding officers to come to a decision in the matter whether an Anti-defection petition
becomes infructuous or not, even afler the resignation of the member.
Thank you one and all.
JA} HIND, JAI KARNATAKA.
¥ kok kk kkk
[3
2) Strengthening Parliamentary Democracy and Capacity Building Through in House
Devices Including Zero Hour.
kK
Hon'ble Chairman of the Conference respected Presiding Officers, Delegates and one
and all gathered here.
Today, 1 would like to place my views on the subject “Strengthening Parliamentary
Democracy and Capacity Building through in House Devices Including Zero Hour’. The
Parliamentary Democracy in India is deep rooted and has become a way of life. As it is said
“Indian Democracy is universally recognized and admired-and rightly so-as not only the
largest but the greatest functioning democracy in the world”, The framing and adopting the
constitution chose the Parliamentary form of Government with the representative Institutions,
Parliament and State Legislatures. The Founding fathers of the Constitution, accepted the
form of Parliamentary democracy in view of its peculiar merit of executive accountability to
Parliament { Legislatures. There is diversion of powers among the three organs of
Government viz., the Executive, Legislature and Judiciary. Despite this, Parliament /
Legislatures have been assigned a prominent and pivotal position since they represent and
reflect the popular voice of the people. We are aware that the real Executive powers vests in
the Council of Ministers headed by Prime Minister / Chief Minister and they are accountable
to the Parliament /Legislatures, and it js also a fact that an independent judiciary armed with
judicial review is another prominent feature of our Constitution.
The successful Conduct of Elections to Lok Sabha, to State Legislatures and other
Democratic Bodies including to that of grass root level of Gram Panchayaths and People’s
active participation in the electoral process demonstrates their strong faith and trust in the
system. This process of election after election keeping the democracy vibrant and alive. Even
the many diversities in our society, the System has been able to bring about and maintain the
unity and integrity of the country.
In the Legislative field, the Parliament /Legislatures have come to play a major role in
the socio-economic transformation. They are not just law making bodies now, they have
emerged as multi functional Institutions which reflects not only the hopes and aspirations of
people but their fears and anxieties as well]. These Institutions have become dynamic entities
and they never lagged behind whenever a need arose for socio-economic reforms. They have
been able to transform the existing social] Institutions to meet the changing needs of time.
Parliament /Legislatures role in effecting social, political and economic change are
remarkable and they do not end with passing Legislation. They also ensure implementation
by means of controlling the executive action through various parliamentary devices. These
Institutions also expose administrative lapses with the help of Parliamentary { Legislature
committees which oversee and scrutinize the Government’s deeds and misdeeds.
Good Governance is largely depend on effective functioning of Legislatures, which is
again dependent on healthy Parliamentary customs and conventions. Our elected
representatives once elected to Parliament / Legislature have to engage themselves not only
in the law making process but also use the opportunities available in our parliamentary
procedures to raise the voice of the people. From my personal experience of more than two
ರಾದಾ ಘರಾನಾ ಹಾತಾಕ್ ಹಾವ್ ವಾಹಾುಕವಾತಾವಾತಡಾಳಾ ನಾದಾಪುರ ರಾತಾ ವಹಾದನಾರಗಾ ಮಾವನ ನದಶ ನಾನಾನಾ ನಾರಾ ನಾಭನವಾನಿವು
decades as a member of opposition as well as the member of the treasury bench, 1] can say
that under the existing frame work of parliamentary procedures available to us by
maintaining the good conventions and practice, a member can effectively raise issues of
public importance, ventilate popular grievances and seek their redressal and have meaningful
influence on framing the policy by the Government. Agreeing and disagreeing is an integral
part of any functional democracy and there are tools available to express the same, but
disrupting the proceedings of the House, creating chaos are not justifiable. Of course, the
strengthening the Parliamentary Democracy is being justified through the deliberations in the
Houses of Parliament and Legislatures. Parliament/Legislatures denotes parliamentary
democracy as its essential nature in debate, discussion and decision. The Houses are
expected to be a dignified forum where issues are thrashed out with arguments and eloquence
and then voted objectively and not by creating furores and pandemonium, which are
becoming the order of the day. This tendency of creating furores and pandemonium thereby
obstructing the business of the House will lead to the decline of parliamentary democracy.
Parliamentarians or Legislators have to generate an atmosphere where the people can repose
faith in them in their activities. Legislators constantly keep in touch with the people, the
more they are associated, with the general public, the more they will be able to understand
their problems and difficulties. The Legislators should constantly bear in mind that they are
allegiance to the Constitution and the Rules of Procedure of the House. While discharging the
duties as Legislators within the walls of the House, they should keep themselves confined
within the framework of Parliamentary Procedure by observing the Rules and Practices of the
House. It is the supreme duty of the Legislators to obey the directions and Orders of the
Chair while participating in the debates.
The Parliamentary Procedures provide members with the adequate devices to cater to
their growing needs and desires to articulate people’s feelings. The most important are viz.,
1. Zero Hour, 2. Question Hour 3. Motions for adjournment on matters of public
importance 4. Discussions on matters of urgent public importance for short duration S.
Calling attention to matters of urgent public importance 6. Petitions 7. Motions etc.
Zero Hour is an excellent device which provides an opportunity to the Members to
raise the matters of urgent public importance. Of course, the concept of Zero Hour is
developed as a matter of convention which can be raised immediately after question hour i.e.,
at 12 Noon. In Karnataka, the device of Zero Hour has been brought under the Rules of
Procedure and conduct of business and the Members are being provided an opportunity to
raise any urgent matters of public importance which are occurred between the adjournment of
previous day’s sitting and before the commencement of the current day’s sitting.
Here, 1 would like to place a problem being faced by the Kamataka Legislative
Assembly in conducting the day to day business of the House so as to arrive at a solution in
this forum. Rule 60 of the Rules of Procedure and Conduct of Business of Karnataka
Legislative Assembly reads as follows:
“Rule 60: Subject to the provisions of these rules, a motion
for an adjournment of the business of the House for the
purpose of discussion a definite matter of urgent public
ದಾನಾಾಬಶನಿಖವನಬಷಾಾದ್ ಬರ್‌ಬರನಾವನಾವಷಾಾಾಾವಾವಾಬಿುಬಿಾಾರಾುದಾದಾಾಾಾ್ಯರಾಾಾಾಾಬಾಿಾವಾ್ನಭಾಮ್‌ಮನ್ನಂವುಜಬುದಾಮನುಮಾನಮಿನುವರಾಮಾರನಾಾಬೌಜ್ಯಾಯಿಂದಾಾಲಿನಷಾರರಾಭಾಹನಬೆದಾನಿದಾಾಗಲಾವಾವರಾಯನಾಮಲವಾವ
importance only when there is failure on the part of the
Government to perform the duties enjoined by the Constitution
and the law shall be made with the consent of the Speaker
after Question Hour and Zero Hour”.
The above provision is only to raise the subject matter which has direct or indirect
relation to the conduct or default on the part of the Government. As per the practice and
procedure of Parliament and also certain rulings and observations of chair, the matters
>>>