[PDF]
Please sign in to contact this author
ಪಂಬರ್, 2019
-ಆಗಸ್ಟ್-ಸೆಪ್ಟೆ
ಜುಲೈ
ಸಂಷುಟ-1, ಸಂಖ್ಯೆ-1
(£1
ವೇಶಿಸುವುದವರ ಮೂಲಕ 1994ರ ಅವಧಿಯವರೆವಿಗೆ ಉತ್ತರ ಕನ್ನಡ ಜಿಲ್ಲಾ ಭಾರತೀಯ ಜನತಾ ಪಕ್ಷದ
ಪ್ರಧಾನ ಕಾರ್ಯದರ್ಶಿ, ಯುವಮೋರ್ಚ ಪ್ರಧಾನ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಣೆ
ಮಾಡಿರುತ್ತಾರೆ.
ಶ್ರೀಯುತರು ಸರಳ, ಸಜ್ಜನ, ಮೃದು ಮಾತಿನ ಸೌಮ್ಯ ಸ್ಥಭಾವದವರಾಗಿದ್ದು, ವೃತ್ತಿಯಲ್ಲಿ ಕೃಷಿಕರು ಮತ್ತು
ಪುಸ್ತಕಗಳನ್ನು ಓದುವುದು ಹಾಗೂ ಕ್ರಿಕೆಟ್ ಇವರ ಮೆಚ್ಚಿನ ಕ್ರೀಡೆಯಾಗಿರುತ್ತದೆ. ಸದರಿಯವರು ಶಿರಸಿಯ
ಸ್ಪರ್ಣವಲ್ಲಿ ಮಠದಲ್ಲಿ ಉಪಾಧ್ಯಕ್ಷರಾಗಿ, ಸಾಮಾಜಿಕ ಸಾಂಸ್ಕ್ರೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ
ತೊಡಗಿಸಿಕೊಂಡಿದ್ದರು. ಅವರು 1991ರಲ್ಲಿ ಶ್ರೀಮತಿ ಭಾರತಿಯವರನ್ನು ವಿವಾಹವಾಗಿದ್ದು, ಇವರಿಗೆ 3 ಜನ ಹೆಣ್ಣು
ಮಕ್ಕಳು ಇರುತ್ತಾರೆ.
1994-1999ರವರೆಗೆ ಮೊದಲ ಬಾರಿಗೆ 10ನೇ ವಿಧಾನಸಭೆಗೆ ಅಂಕೋಲ ಕ್ಷೇತ್ರದಿಂದ ಪ್ರವೇಶಿಸಿದರು.
ನಂತರ ಅಂಕೋಲ ಕ್ಷೇತ್ರದಿಂದ ಹನ್ನೊಂದನೆ (1999-2004) ಹಾಗೂ ಹನ್ನೆರಡನೇ (2004-2008)
ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ. ಕ್ಷೇತ್ರ ಪುನರ್ ವಿಂಗಡಣೆಯ ಪ್ರಿಯೆ ನಡೆದ ನಂತರ ಹೊಸದಾಗಿ
ke] ೨
ರಚಿಸಲಾದ ಕ್ಷೇತ್ರಕ್ಕೆ 2008-2013, 2013-2018ರ ಚುನಾವಣೆಗಳಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರವನ್ನು ಪ್ರತಿನಿಧಿಸಿ
ಶಾಸಕರಾಗಿ ಆಯ್ಕೆಯಾಗಿರುತ್ತಾರೆ. ಅಂದರೆ ಅವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ
ವಿಧಾನಸಭೆ ಪ್ರವೇಶಿಸಿದಂದಿನಿಂದ ಸತತವಾಗಿ ಈವರೆವಿಗೆ ಗೆಲ್ಲುತ್ತಾ ಶಾಸಕರಾಗಿ ಸೇವೆ ಸಲ್ಲಿಸಿದ್ದು ಪಸುತ
ವಿಧಾನ ಸಬಾ
ಹನ್ನೆರಡನೇ ವಿಧಾನಸಭೆ (2006)ಯ ಅವಧಿಯಲ್ಲಿ ಶ್ರೀಯುತರು ಮಾನ್ಯ ಮುಖ್ಯಮಂತ್ರಿಗಳ
ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಹದಿಮೂರನೇ ವಿಧಾನಸಭೆ (2008-13) ಯ
ಅವಧಿಯಲ್ಲಿ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವರಾಗಿ ಹಾಗೂ ಉತರ ಕನ್ನಡ ಜಿಲ್ಲಾ ಉಸ್ತುವಾರಿ
ಸಚಿವರಾಗಿ ಕಾರ್ಯನಿರ್ವಹಿಸಿರುತ್ತಾರೆ. ಅಂತಹ ಉನ್ನತ ಹುದ್ದೆಯಲ್ಲಿ ಇದ್ದಾ } ಸಹ ತಮ ಮ
ವಿದ್ಯಾಭ್ಯಾಸವನ್ನು ತಮ್ಮ ಊರಿನ ಸರ್ಕಾರಿ ಶಾಲೆಯಲ್ಲಿ ಮಾಡಿಸಿರುತ್ತಾರೆ.
ಜುಲೈ 2011ರಲ್ಲಿ ಕರ್ನಾಟಕ ಸರ್ಕಾರದ ಪಠ್ಯ ಕ್ರಮದಲ್ಲಿ ಭಗವದ್ಗೀತೆಯನ್ನು ಸೇರಿಸಲು ಕರ್ನಾಟಕದಲ್ಲಿ
ಅಭಿಯಾನ ನಡೆಯುತ್ತಿದ್ದು, ಶ್ರೀಯುತರು ಆ ಅವಧಿಯಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದು, ಈ ಕ್ರಮವನ್ನು
ಬೆಂಬಲಿಸಿರುತ್ತಾರೆ. ಇದನ್ನು ಹಲವಾರು ಜನರು ವಿರೋಧಿಸಿದರು. “ಗೀತಾ ಬೋಧನೆಗಳನ್ನು ವಿರೋಧಿಸುವದರು
ಭಾರತವನ್ನು ತೊರೆಯಬೇಕು” ಎಂಬ ಹೇಳಿಕೆಗೆ ಸಾಕಷ್ಟು ಟೀಕೆಗೆ ಗುರಿಯಾದರು.
3
ರಂದು ನವದೆಹಲಿಯಲ್ಲಿ ನಡೆದ ವಿವಿಧ ರಾಜ್ಯಗಳ ವಿಧಾನ ಸಭಾಧ್ಯಕ್ಷರ ಸಮಾವೇಶದಲ್ಲಿ ಮಾ
ಸಭಾಧ್ಯಕ್ಷರವರು ಪಾಲ್ಗೊಂಡಿದ್ದು, ಶಿಸ್ತು ಬದ್ದವಾಗಿ ಸದನ ನಡೆಸುವುದು, ಇ-ಆಡಳಿತ ವಿಧಾ
ಅಳವಡಿಸಿಕೊಂಡು ಕಾಗದ ರಹಿತ ವಿಧಾನಸಭೆ ಮಾಡುವ ಬಗ್ಗೆ ಪ್ರಸ್ತಾಪಿಸಿರುತ
ದಿನಾಂಕ 22ನೇ ಸೆಪ್ಟೆಂಬರ್ 2019 ರಿಂದ 29ನೇ ಸೆಪ್ಟೆಂಬರ್ 2019ರವರೆಗೆ ಹೊರದೇಶ
ಉಗಾಂಡದ ಕಂಪಾಲದಲ್ಲಿ ನಡೆದ 64ನೇ ಕಾಮನ್ವೆಲ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನ
ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಮಾನ್ಯ ಸಭಾಧ್ಯಕ್ಷರು ಭಾಗವಹಿಸಿ ಜಮ್ಮು-ಕಾಶ್ಮೀರ್ ಸದಸ್ವತ್ನವನ್ನು
ಅಮಾವನತ್ತಿನಲ್ಲಿಟ್ಟರುವ ವಿಧೇಯಕಕ್ಕೆ ಅನುಮೋದನೆ ನೀಡುವ ವಿಷಯದಲ್ಲಿ ಪಾಕಿಸ್ತಾನ ಅನಗತ್ಯವಾಗಿ ನೀಡಿರುವ
T
ಹೇಳಿಕೆಯನ್ನು ಖಂಡಿಸಿ ಮಾತನಾಡಿರುತಾರೆ.
2. ಸಂವಿಧಾನ ಭಗವದ್ಗೀತೆ ಇದ್ದಂತೆ
ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ
ಸಭಾಧ್ಯಕ್ಷರಾಗಿ ದಿನಾಂಕ 31.07.2019ರಂದು ಪೀಠದಲ್ಲಿ ಆಸೀನರಾಗಿ ಮಾತನಾಡುತ್ತಾ ಡಾ:ಬಿ.ಆರ್.ಅಂಬೇಡ್ಸರ್
ಅವರು ದೇಶಕ್ಕೆ ನೀಡಿರುವ ಸಂವಿಧಾನವೇ ಶ್ರೇಷ್ಠ. ಸಂವಿಧಾನವು ಭಗವದ್ಗೀತೆ ಇದ್ದಂತೆ, ಅದರ ಚೌಕಟ್ಟಿನಲ್ಲಿ
ಪಿತವಾದ ಕಾನೂನನ್ನು ಪ್ರತಿಯೊಬ್ಬರು ಪಾಲಿಸಬೇಕೆಂದರು.
o
b
py
ಸಂವಿಧಾನದಡಿ ರಾಜ್ಯ ವಿಧಾನಮಂಡಲದ ನಿಯಮಾವಳಿಯ ಪ್ರಕಾರವೇ ಕಾರ್ಯವನ್ನು
ನಿರ್ವಹಿಸುವುದಾಗಿ ತಿಳಿಸುತ್ತಾ, ಸದನದಲ್ಲಿ ಹೊಸ ಸದಸ್ಕರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡುವುದಾಗಿ
ಭಾಗಿಯಾಗಬೇಕೆಂದು
3) ಕು. ನಮ್ಮ ದೇಶಕ್ಕೆ
ಸಂವಿಧಾನವೇ ಇಲ್ಲದಿದ್ದರೆ ಈಗ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದು ಊಹಿಸುವುದು ಕಷ್ಟವೆಂದು ಹೇಳಿದರು.
\
[<) ವ id ಬ
y
ಹಾಗೂ ಸದಸ್ಕರು ಪೂರ್ಣ ಪ್ರಮಾಣದಲ್ಲಿ ಸದನದಲ್ಲಿ ಹಾಜರಿದ್ದು ಚರ್ಚೆ
ತಿಳಿಸಿದರು. ಎಲ್ಲರೂ ಸಂವಿಧಾನದ ಚೌಕಟಿನಲ್ಲಿ ಕಾನೂನನ್ನು ಅಕ್ಷರಶ ಹಾ
pa
ಆಧಾರ -ಉದಯವಾಣಿ/ಪ್ರಜಾವಾಣಿ, 01.08.2019
3. ಮಾದರಿ ವಿಧಾನಸಭೆ ಮಾಡಲು ಪ್ರಯತ್ನ
ಸಭಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವರು ಶಿರಸಿಯಲ್ಲಿ ಕ್ಷೇತ್ರದ ಜನರನ್ನು
— Ee)
[3
ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕ ವಿಧಾನ ಸಭಾಧ್ಯಕ್ಷನಾಗಿ ಸದನವನ್ನು ಅಚ್ಚುಕಟ್ಟಾಗಿ ಮುನ್ನಡೆಸಿ ದೇಶದ
ಮಟ್ಟದಲ್ಲಿ ಮಾದರಿ ವಿಧಾನಸಭೆ ಮಾಡಲು ಎಲ್ಲಾ ಪ್ರಯತ್ನ ಮಾಡುವುದಾಗಿ ತಿಳಿಸಿ, ಸದನದಲ್ಲಿ ಹಿರಿಯರು,
ಅನುಭವಿಗಳ ದೊಡ್ಡ ತಂಡವಿರುವುದರಿಂದ ಅವರುಗಳ ಸಲಹೆ ಪಡೆದು ನಾಡಿನ ಜನತೆಯ ಧ್ವನಿಗೆ
ಮುನ್ನಡೆಸಿಕೊಂಡು ಹೋಗಲು ಪ್ರಯತ್ನಿಸುವುದಾಗಿ ತಿಳಿಸಿದರು.
) ಸ)
ಆಧಾರ - ವಿಶ್ವವಾಣಿ, 04.08.2019
4. ಸಭಾಧ್ಯಕ್ಷ. ರ ನಡೆ ಸ್ಥಾಗತಾರ್ಹ
ಯಾವುದೇ ವಿಧೇಯಕಕ್ಕೆ ಸದನದಲ್ಲಿ ಕನಿಷ್ಟ 10 ಸದಸ್ಯರು ಭಾಗವಹಿಸಿ ಚರ್ಚೆ ನಡೆಸದಿದ್ದರೆ
ಆ ವಿಧೇಯಕವನ್ನು ಅನುಮೋದನೆಗಾಗಿ ಮತಕ್ಕೆ ಹಾಕದಿರಲು ನೂತನ ಸ್ಪೀಕರ್ ವಿಶ್ವೇಶ್ವರ ಹೆಗಡೆ
ಕಾಗೇರಿಯವಪರು ದಿಟ್ಟ ನಿರ್ಧಾರ ಕೈಗೊಂಡಿರುತ್ತಾರೆ. ಶಾಸನ ಸಭೆಯ ಕಲಾಪದ ಗುಣಮಟ್ಟ ಸುಧಾರಣೆಯಲ್ಲಿ
ಈ ನಿರ್ಧಾರ ಮಹತ್ವದ ಹೆಜ್ಜೆಯಾಗಲಿದೆ.
ಭಾರತದ ಸಂಸದೀ ಪಜಾಪಬುತ್ತ ವ್ಹವಸ್ನೆಯನು ಬಲಗೊಳಿಸಿದ ಸಂಸೆಗಳ ಪಕ ಕರ್ನಾಟಕ
: ಗ ೩ [) )
ವಿಧಾನಸಭೆಯ ಪಾತ್ರವೂ ಹಿರಿದಾಗಿದ್ದು, ಅದಕ್ಕೆ ತನ್ನದೇ ಆದ ಘನತೆ ಇದೆ. ಸದನದಲ್ಲಿ ನಡೆದ ಚರ್ಚೆಗಳು,
ತೆಗೆದುಕೊಂಡ ತೀರ್ಮಾನಗಳು ದೇಶದ ಬೇರೆ-ಬೇರೆ ರಾಜ್ಯದ ವಿಧಾನಸಭೆಗಳಲ್ಲಿ ಉಲ್ಲೇಖಗೊಂಡು
ಸಂಸತ್ತಿನಲ್ಲೂ ಮೆಚ್ಚುಗೆಗಳಿಸಿವೆ. ಯಾವುದೇ ಒಂದು ವಿಷಯದ ಬಗ್ಗೆ ಹೊಸ ಕಾನೂನಿನ ಬಗ್ಗೆ ಕರ್ನಾಟಕ
ಆದರೆ, ಇತ್ತೀಚಿನ ವರ್ಷಗಳಲ್ಲಿ ವಿಧಾನಸಭೆಯಲ್ಲಿ ನಡೆಯುವ ಚರ್ಚೆಗಳ ಗುಣಮಟ್ಟ ಕುಸಿದಿದೆ.
ಯಾವುದೇ ನೀತಿ ನಿರೂಪಣೆಯನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ, ಸಂವಾದಕ್ಕೆ
ಕರ್ನಾಟಕ ವಿಧಾನಮಂಡಲ
ಕರ್ನಾಟಕ ಶಾಸಕಾಂಗ ಪತ್ರಿಕೆ
(ತೈಮಾಸಿಕ ಪತ್ರಿಕೆ)
ಜುಲೈ-ಆಗಸ್ಟ್-ಸೆಪ್ಟೆಂಬರ್, 2019
ಸಂಹುಟ - 1 ಸಂಖ್ಯೆ |
ಪ್ರಕಟಣೆ:
ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ,
ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನ ಸೌಧ,
ಬೆಂಗಳೂರು - 560 233.
ವಿಶೇಷ ಸೂಚನೆ
ಕರ್ನಾಟಕ ಶಾಸಕಾಂಗ ಪತಿಕೆಯು ಕರ್ನಾಟಕ ವಿಧಾನ ಸಭೆ/
ವಿಧಾನ ಪರಿಷತ್ತಿನ ಸದಸ್ಯರುಗಳ ಪರಾಮರ್ಶೆಗಾಗಿ ಪ್ರಕಟಿಸಲಾಗುತ್ತಿದ್ದು, ಇದು
ಆಂತರಿಕ ಪ್ರಕರಣಕ್ಕೆ ಮಾತ್ರ ಸೀಮಿತವಾಗಿರುತ್ತದೆ.
ಈ ಪತ್ರಿಕೆಯಲ್ಲಿ ಅಳವಡಿಸಲಾಗಿರುವ ಮಾಹಿತಿಗಳು ವಿವಿಧ ದಿನ ಪತ್ರಿಕೆಗಳಲ್ಲಿ
ಪ್ರಕಟವಾಗಿರುವ ಸುದ್ದಿಗಳ ಆಧಾರಿತವಾಗಿದ್ದು, ಇದರಲ್ಲಿ ನ್ಯೂನತೆ/ವ್ಯತ್ಯಾಸಗಳಿಂದ
ಅಥವಾ ನಿಖರತೆಯ ಕೊರತೆಯಿಂದ ಯಾವುದೇ ವ್ಯಕ್ತಿಗೆ ಉಂಟಾಗಬಹುದಾದ
ನಷ್ಟ/ಹಾನಿಗೆ ವಿಧಾವ ಸಭಾ ಸಚಿವಾಲಯವು ಯಾವುದೇ ರೀತಿ
ಜವಾಬ್ದಾರವಾಗುವುದಿಲ್ಲ.
ROTO
ಮುನ್ನುಡಿ
ಕರ್ನಾಟಕ ವಿಧಾನಮಂಡಲದ ವತಿಯಿಂದ ಈ ಹಿಂದೆ ರಾಜ್ಯದಲ್ಲಿನ ದೇಶ ವಿದೇಶಗಳಲ್ಲಿನ
ಸುದ್ದಿಗಳನ್ನು ಅದರಲ್ಲೂ ಸಂಸತ್ತು, ರಾಜ್ಯ ವಿಧಾನ ಮಂಡಲದ ಆಗುಹೋಗುಗಳ ವಿಷಯಗಳ
ಸುದ್ದಿಗಳನ್ನು ಕ್ರೂಢೀಕರಿಸಿ ಮಾನ್ಯ ಸದಸ್ಯರುಗಳಿಗೆ ಉಪಯೋಗವಾಗುವಂತೆ ಮಹತ್ತರ ಉದ್ದೇಶದಿಂದ
ಒಂದು ವಿಶಿಷ್ಠವಾದ ರೀತಿಯಲ್ಲಿ ಕರ್ನಾಟಕ ಶಾಸಕಾಂಗ ಪತ್ರಿಕೆ (ತ್ರೈಮಾಸಿಕ ಪತಿಕ್ಸಿಯನ್ನು ಮುದಿಸಿ
ಪ್ರಕಟಿಸಲಾಗುತ್ತಿತ್ತು ಆದರೆ, ಸದರಿ ಪತ್ರಿಕೆಯು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದು. ಪ್ರಸ್ತುತ
ಸನ್ಮಾನ್ಯ ಸಭಾಧ್ಯಕ್ಷರ ಸ್ವಯಂಪ್ರೇರಣೆ ಹಾಗೂ ಉತ್ತೇಜನದಿಂದ ಸದರಿ ಪ್ರಕಟಣೆಯನ್ನು ಈಗ
ಪುನರಾರಂಭಿಸಲಾಗಿದೆ.
ತ್ರೈಮಾಸಿಕ ಶಾಸಕಾಂಗ ಪತ್ರಿಕೆಯು ಮುಖ್ಯವಾಗಿ ಕರ್ನಾಟಕ ವಿಧಾನಮಂಡಲದ ಎರಡು
ಸದನಗಳ ಶಾಸಕಾಂಗದ ಸುದ್ದಿಗಳು ಹಾಗೂ ಲೋಕಸಭೆ, ರಾಜ್ಯಸಭೆಗಳ ಸಂಸದೀಯ ವ್ಯವಹಾರಗಳಿಗೆ
ಸಂಬಂಧಿಸಿದ ಪ್ರಮುಖ ಸುದ್ದಿಗಳು, ರಾಜ್ಯಗಳ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಹಾಗೂ ಇತರೆ
ವಿಷಯಗಳನ್ನೊಳಗೊಂಡಿರುತ್ತದೆ.
ಈ ಸಂಚಿಕೆಯಲ್ಲಿ 2019ನೇ ಸಾಲಿನ ಜುಲೈ-ಆಗಸ್ಟ್-ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿನ
ಪ್ರಮುಖ ಸುದ್ದಿ ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾದ ದೈನಂದಿನ ಸುದ್ದಿಗಳನ್ನು ಸಂಗ್ರಹಿಸಿ
ಪ್ರಕಟಿಸಲಾಗಿದೆ.
ಸಂಶೋಧನಾ ಮತ್ತು ಉಲ್ಲೇಖನಾ ವಿಭಾಗವು ನಿರಂತರವಾಗಿ ಹೊರತರುತ್ತಿರುವ
ಈ ಪತ್ರಿಕೆಯ ಗುಣಮಟ್ಟವನ್ನು ಉನ್ನತೀಕರಿಸಲು ಹಾಗೂ ಹೆಚ್ಚು ವಿಷಯಾಸಕ್ತವಾಗಿಸಲು ಇದರ
ಬೆಳವಣಿಗೆಯ ಸುಧಾರಣೆಗೆ ಮಾನ್ಯ ಸದಸ್ಯರುಗಳಿಂದ ಅಮೂಲ್ಯ ಸಲಹೆ ಮತ್ತು ಸೂಚನೆಗಳನ್ನು ಬರಹ
ರೂಪದಲ್ಲಿ ಸ್ಟೀಕರಿಸಲು ಸದಾ ಸ್ಟಾಗತವಿರುತ್ತದೆ.
ಎಂ.ಕೆ. ವಿಶಾಲಾಕ್ಷಿ
ಕಾರ್ಯದರ್ಶಿ(ಪು),
ಕರ್ನಾಟಕ ವಿಧಾನ ಸಭೆ.
ಬೆಂಗಳೂರು
ದಿವಾಂಕ:
ಕರ್ನಾಟಕ ಶಾಸಕಾಂಗ ತ್ರೈಮಾಸಿಕ ಪತ್ರಿಕೆಯ ಸಂಪಾದಕ ವರ್ಗ
ಶ್ರೀಮತಿ/ಶ್ರೀಯುತರುಗಳಾದ:-
1: ಪರೆ. ವಿಶಾಲಾಕ್ಷಿ : ಕಾರ್ಯದರ್ಶಿ (ಪು)
2. ಎಂ. ಮಂಜುಳ : ಜಂಟಿ ನಿರ್ದೇಶಕರು
3. ಶಿವರಾಮ ಆಚಾರಿ : ಉಪ ನಿರ್ದೇಶಕರು
4. ಎಸ್. ಶೋಭಾವತಿ : ಉಪ ನಿರ್ದೇಶಕರು
5. ವಿ. ಭಾಗ್ಯ : ಸಹಾಯಕ ನಿರ್ದೇಶಕರು
6. ಅರ್ಜುನ್ ಡಿ.ಜಿ. : ಸಹಾಯಕ ನಿರ್ದೇಶಕರು
7. ಡಿಕೆ. ಸರಳ : ಸಹಾಯಕ ನಿರ್ದೇಶಕರು
8. ಜಿ. ಮಮತ : ಸಹಾಯಕ ನಿರ್ದೇಶಕರು
a
ಕರ್ನಾಟಕ ಶಾಸಕಾಂಗ ಪತ್ರಿಕೆ
(ತೈಮಾಸಿಕ ಪತಿಕೆ)
ಜುಲೈ-ಆಗಸ್ಟ್-ಸೆಪ್ಟೆಂಬರ್, 2019
ಸಂಪುಟ - 1, ಸಂಖ್ಯೆ —1
ಸದನದ ಗ್ಯಾಲರಿಯಲ್ಲಿ ರಾಜ್ಯಪಾಲರ ಪ್ರತಿನಿಧಿ
ಪರಿವಿಡಿ
ಭಾಗ-1
ಕರ್ನಾಟಕ ವಿಧಾನಮಂಡಲದ ಸುದ್ದಿಗಳು
ಕ್ರಸ ವಿಷಯ ಪುಟ
ಸಂಖ್ಯೆ
1. |ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ - ವ್ಯಕ್ತಿ ಪರಿಚಯ 1-5
2. | ಸಂವಿಧಾನ ಭಗವದ್ಗೀತೆ ಇದ್ದಂತೆ 5
3. | ಮಾದರಿ ವಿಧಾನಸಭೆ ಮಾಡಲು ಪ್ರಯತ್ನ 5
4, ಸಭಾಧ್ಯಕ್ಷರ ನಡೆ ಸ್ವಾಗತಾರ್ಹ 5-6
r
5. | ವಿಧಾನ ಸಭಾದ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಶ್ರೀ ವಿಶ್ವೇಶ್ವರ ಹೆಗಡೆ 6-9
ಕಾಗೇರಿ ಅವರ ಭಾಷಣ
| 6. | ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸಿ ಏವಿಧ ಪಕ್ಷದ 9-14
ನಾಯಕರು ವ್ಯಕ್ತಪಡಿಸಿದ ಅನಿಸಿಕೆಗಳು
7. |ಸರಳತೆಯಿಂದಲೇ ಸಭಾಧ್ಯಕ್ಷರ ಹುದ್ದೆಗೇರಿದ ರೈತನ ಮಗ 14
8. ಕಾಗದ ರಹಿತ ವ್ಯವಸ್ಥ 15
9. | ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉಗಾಂಡದಲ್ಲಿ ನಡೆದ 64ನೇ ಸಿ.ಪಿ.ಎ. 16-22
ಸಮ್ಮೇಳನದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿನ ಛಾಯಾಚಿತ್ರ ಹಾಗೂ ಭಾಷಣ
10. | ಕಾಶ್ಮೀರ ಕುರಿತು ಪಾಕಿಗೆ ಪಾಠ ಮಾಡಿದ ಕಾಗೇರಿ 23
1. | ಶಾಸಕರನ್ನು ಗೆಲ್ಲಿಸಿದ್ದು ಸದನಕ್ಕೆ ಬರಲು 23
12. | ರಾಜೀನಾಮೆ ಅಂಗೀಕಾರಕ್ಕೆ ವಿಳಂಬ ಮಾಡಿಲ್ಲ 23-24
13. | ಹೊಸ ಸಂಪ್ರದಾಯಕ್ಕೆ ಮೇಲ್ಮನೆ ನಾಂದಿ 24
14. 24-25
ಕ್ರಸ ವಿಷಯ ಪುಟ
ಸಂಖ್ಯೆ
[ 15. | ಅಧಿಕಾರಕ್ಕಾಗಿ ನಿಲ್ಲದ ಹಗ್ಗಾಟ 25
16. | ರಾಜೀನಾಮೆ ಇತ್ತವರಿಗೆ ವಿಪ್ ಅನ್ವಯ 2ನ
|T ಮಾನ್ಯ ಸಭಾಧ್ಯಕ್ಷರವರ ತೀರ್ಪು 26
18. | ಹಿತೈಷಿಗಳು ಎನ್ನುವ ಭ್ರಮೆ ಬೇಡ 26
19. | ಶಾಸಕರ ಖಾತೆಗೆ ವೇತನ 26
ಭಾಗ-2
ಸಂಸತ್ತಿನ ಸುದ್ದಿಗಳು
I ವಿಭಾಗವಾರು ಮೀಸಲಾತಿ ಇಲ್ಲ ಮಸೂದೆಗೆ ಲೋಕಸಭೆ ಒಪ್ಪಿಗೆ 29
2. ರಾಷ್ಟ್ರಪತಿ ಅಳಿಕೆ ವಿಸ್ತರಣೆಗೆ ಸಮ್ಮತಿ 29
3. ಮಾನವೀಯತೆಯೇ ಆದ್ಯತೆ; ರಾಜ್ಯಸಭೆಯಲ್ಲಿ ಕಾಶ್ಮೀರ ಮೀಸಲು ವಿಧೇಯಕ 29
ಅಂಗೀಕಾರ
4. ವೈದ್ಯಕೀಯ ಮಂಡಳಿ ತಿದ್ದುಪಡಿ ವಿಧೇಯಕಕ್ಕೆ ಅಸ್ತು 29-30
5, ಅಧಿವೇಶನಕ್ಕೆ ಗೈರು; ಶಿಸ್ಲಿನ ಚಾಟಿ ಬೀಸಿದ ಮೋದಿ 30
6. ಆಧಾರ್ ಮಸೂದೆ ಸಂಸತ್ ಒಪ್ರಿಗೆ 30
7 ದಂತ ವೈದ್ಯರ ನೋಂದಣಿ ತಿದ್ದುಪಡಿಗೆ ಅಸ್ತು 30
8. ಉಗವಾದಕ್ಕೆ ಎಡ, ಬಲ ಇದೆಯೆ 31
9, ಸ ಹೋರಾಟ; ನೀರಿನ ಹೋರಾಟ ಸದನದಲ್ಲಿ ಬೇಡ 31
10. ಸುಪ್ರೀಂ ತೀರ್ಪಿನ ಬಗ್ಗೆ ಸ೦ಸತ್ನಲ್ಲೂ ಕ್ರಿಯಾಲೋಪ 31
Hl. ರೈತರ ಆಯೋಗಕ್ಕೆ ಅಸ್ತು; ಸಂವಿಧಾನಿಕೆ ಮಾನ್ಯತೆ ಇರುವ ಆಯೋಗ ರಚನೆಗೆ 31
| ಸಮ್ಮತಿ
| ಮೋದಿ 2.0 ಬಜೆಟ್ಗೆ ಸಂಸತ್ ಒಪ್ಪಿಗೆ 32
ತಿ ಇನ್ನೂ ಶಂಕಿತರಿಗೂ ಉಗ್ರಪಟ್ಟ ಮಸೂದೆಗೆ ಲೋಕ ಅಂಗೀಕಾರ 32
14. ಷಾ ತಲಾಕ್ ಕ್ರಿಮಿನಲ್ ಅಪರಾಧ; ಮಸೂದೆ ಪಾಸ್ 32
5. ಆರ್ಟಿಎ. ತಿದ್ದುಪಡಿ ಮಸೂದೆಗೆ ಒಪಿಗೆ ಸ?
16. ಚಿಟ್ ಮೋಸ ನಡೆಯದು; ಮಹತ್ವದ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ 32
ಅನುಮೋದನೆ
17. ಕ್ಷಮೆ ಕೇಳಿದ ಅಜಂ ಖಾನ್ 33
ಕ್ರ, ಸಂ. ವಿಷಯ ಪುಟ
ಸಂಖೆ
WN fl)
18. ಲೋಕಸಭೆ ಕಲಾಪ ಶೀಘವೇ ಪೇಪರ್ ಲೆಸ್ 33
19. |ನದಿ ವಿವಾದ ವಿಧೇಯಕಕ್ಕೆ “ಲೋಕ” ಸಮ್ಮತಿ ಸ
20. ಮೋಟಾರು ವಾಹನ ತಿದ್ದುಪಡಿ ಮಸೂದೆಗೆ ಸಂಸತ್ ತಿದ್ದುಪಡಿ 33
21. |ಮಕ್ಕಳಿಗೆ ಲೈಂಗಿಕ ಕಿರುಕುಳ ಸಂಸತ್ತಿನಲ್ಲಿ ಮಸೂದೆ ಮಂಡನೆ 34
22, ಎಂ.ಸಿ.ಏ ಬದಲು ರಾಷ್ಟೀಯ ವೈದ್ಯಕೀಯ ಆಯೋಗ ಅಸ್ತಿತ್ವ 34
23. ತನಿ ವೇತನ ವಿಧೇಯಕಕ್ಕೆ ಸಂಸತ್ ಅಸ್ತು | 34
24. | ಅಣೆಕಟ್ಟು ವಿಧೇಯಕಕ್ಕೆ ಒಪ್ಪಿಗೆ 34
2ನ ಜಲಿಯನ್ವಾಲಾ ಬಾಗ್ ಟ್ರಸ್ಟ್ 34
26. ಕಾಶ್ಮೀರ ವಿಭಜನೆ ಸಂಸತ್ತಿನ ಮನ್ನಣೆ 35
2%, ಸುಪ್ರೀಂ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳಕ್ಕೆ ಸಂಸತ್ ಒಪಿಗೆ 35
28. [ದಾಖಲೆ ಬರೆದ ಅಧಿವೇಶನ; ರಾಜ್ಯಸಭೆಯಲ್ಲಿ 32, ಲೋಕಸಭೆಯಲ್ಲಿ 36 35-36
ಮಸೂದೆ ಪಾಸ್
29 75 ಗಂಟೆ ಹೆಚ್ಚುವರಿ ಚರ್ಚೆ 36
30. | ಹೊಸ ಸಂಸತ್ ಭವನ ನಿರ್ಮಾಣ; ಅರ್ಹ ವಾಸ್ತು ಶಿಲ್ಪ ಕಂಪನಿಗಳಿಂದ ನೀಲ | 36
ನಕೆಯ ಪಸಾಪ ನಪ ಆಹಾನ
ಭಾಗ-3
ಕೇಂದ್ರ ಸರ್ಕಾರದ ಸುದ್ದಿಗಳು
I. ಹಣ ಟಿ ಸಂಗ್ರ ಹ ರೂ.99,939 ಕೋಟಿ 39
7 ವಮ ಪಟ್ಟಿ ಬದಲಿಸುವ ಹಕ್ಕು ರಾಜ್ಯಕ್ಕಿಲ್ಲ: ಕೇಂದ್ರ | 39
3. ಕಬ್ಬಿನ ಬಾಕಿ ಕೊಡದ ಕಾರ್ಸಾನೆ ಮಾಲೀಕರು ಜೈಲಿಗೆ: ಕೇಂದ್ರ 40
4. ರಾಹುಲ್ ರಾಜೀನಾಮೆ: ಅಧಿಕೃತ ಘೋಷಣೆ 40
5. [ಬೆಂಬಲ ಬೆಲೆಗಳ ಏರಿಕೆ- ರಾಗಿ, ಭತ್ತ ಜೋಳ, ತೊಗರಿ ಬೆಲೆ ಹೆಚ್ಚಿಸಿದ 40-41
ಕೇಂದ್ರ
6. ಮಳೆ ನೀರು ಸಂಗ್ರ ಹದ ಮೇಲೆ ನಿಗಾ: ಪ್ರತ್ಯೇಕ ಘಟಕ ರಚನೆಗೆ ಸೂಚನೆ 41
7. ಕುಲಭೂಷಣ್ ಗಲ್ಲು ಶಿಕ್ಷೆಗೆ ತಡೆ 41-42
8. ನರೇಂದ್ರ ಮೋದಿ ಸರ್ಕಾರಕ್ಕೆ 50 ದಿನ 42
9, ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದಿಂದ “ಪರಾಮರ್ಶೆ” 42
ಯೋಜನೆ: ಕಳಪೆ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶನ
ಕ್ರ ಸಂ. ವಿಷಯ ಪುಟ
ಸಂಖ್ಯೆ
10. ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಿ ಸಷ್ಟೋಕ್ತಿ 42
ದೇಶದ ಭದತೆ ವಿಚಾರದಲ್ಲಿ ರಾಜಿ ಇಲ್ಲ 42-43
ll. ವಿವಿಧ ನ್ಯಾಯಮಂಡಳಿಗಳು ರದ್ದು: ಕಾಲಮಿತಿಯಲ್ಲಿ ತೀರ್ಪು: 43-45
ಜಲ ವಿವಾದಕ್ಕೆ ಒಂದೇ ವೇದಿಕೆ
12. ಅಕ್ತಮ ವಲಸಿಗರ ಓಡಿಸಲು ಪ್ರಾನ್ ದೇಶದಾದ್ಯಂತ ಅಸ್ಲಾಂ ರೀತಿ ಎನ್ಆರ್ಸಿ 45
13. |ಎಲ್ಲಾ ನೆರವು- ಕೇಂದ್ರ ಭರವಸೆ 45
14. ಕಳೆದ ವರ್ಷದ ಪರಿಹಾರ ನೆರವು ಈಗ ಪ್ರಕಟ: 46
ಕೇಂದ್ರದಿಂದ 1 ಸಾವಿರ ಕೋಟಿ ಬರ ಪರಿಹಾರ ನಿಧಿ ಘೋಷಣೆ
15. ಸಿಬಿಐನಿಂದ ಚಿದಂಬರಂ ಸೆರೆ 46
16. ಬೃಹತ್ ಹೂಡಿಕೆದಾರರ ಮೇಲಿನ ಹೆಚ್ಚುವರಿ ತೆರಿಗೆ ಇಳಿಕೆ ಆರ್ಥಿಕತೆಗೆ 46-47
ಟಾನಿಕ್
17. ಕೇಂದ್ರ ತಂಡ ನೆರೆ ಅಧ್ಯಯನ 47
18. ಮನಮೋಹನ ಸಿಂಗ್ ಎಸ್ಪಿಜಿ ಭದ ತೆ ಹಿಂದಕ್ಕೆ 47
19. ಕೇಂದ್ರದಿಂದ ಬರಲಿದೆ ಹೆಚ್ಚು ಪರಿಹಾರ 48
20. ಐಟಿ ತೆರಿಗೆ ಮಾಹಿತಿ ಡಿಜಿಟಿಲೀಕರಣ 48-49
21. ಕಬ್ಬು ಬೆಳೆಗಾರರಿಗೆ ಬಂಪರ್ ಕೊಡುಗೆ 49
29, ಶಿಸ್ತು ಸಮಯಪಾಲಿಸಿ: ಸಚಿವರಿಗೆ ಮೋದಿ ಕಟ್ಛಾಜ್ಜೆ 49
23. 10 ಬ್ಯಾಂಕ್ಗಳನ್ನು ಸೇರಿಸಿ 4 ಬೃಹತ್ ಬ್ಯಾಂಕ್ಗಳ ಮಹಾ ವಿಲೀನ: 50
ಆರ್ಥಿಕತೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಚೈತನ್ಯ ತುಂಬಲು ದಿಟ್ಟಕ್ರಮ
24. ಬ್ಯಾಂಕ್ ಉದ್ಯೋಗಿಗಳ ಕೆಲಸಕ್ಕೆ ಧಕ್ಕೆಯಿಲ್ಲ 50
ಹ |
25. ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 5-10 ಲಕ್ಷ ದಂಡಃ: 50-51
ಕೇಂದ್ರ ಸರ್ಕಾರದಿಂದ ಕಠಿಣ ಅಂಶಗಳುಳ್ಳ ಕರಡು ಮಸೂದೆ ಸಿದ್ದ
26. ಸ್ಥಿರಾಸ್ತಿಗೂ ಬರಲಿದೆ ಆಧಾರ್ ರೀತಿ ವಿಶಿಷ್ಟ ಗುರುತಿನ ಸಂಖ್ಯೆ
ಆಧಾರ್ ರೀತಿ ವಿಶಿಷ್ಟ ಗುರುತಿನ ಸಂಖ್ಯೆಯಲ್ಲಿ ಜಾಗದ ಎಲ್ಲಾ ಮಾಹಿತಿ 5]
ಅಡಕ ಭೂ ವ್ಯವಹಾರಗಳ ಪ್ರಕ್ರಿಯೆ ಸುಲಭ ಹಾಗೂ ಪಾರದರ್ಶಕಕ್ಕೆ ನೆರವು
ಕ್ರಸಂ.[ ವಿಷಯ ಪುಟ
ಸಂಖ್ಯೆ
27. [ಇ- ಸಿಗರೇಟ್ ಮಾರಿದರೆ ರೂ. 1 ಲಕ್ಷ ದಂಡ, ಜೈಲು : ಕೇಂದ್ರದಿಂದ 51-52
ಸುಗೀವಾಜೆ
— [=
28. ಆರ್ಥಿಕ ಪಗತಿ ಕುಸಿತ ತಡೆಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಕ್ರಮ 52
ಕಾರ್ಪೊರೇಟ್ ತೆರಿಗೆ ಇಳಿಕೆ
ಭಾಗ-4
ರಾಜ್ಯ ಸರ್ಕಾರದ ಸುದ್ದಿಗಳು
[1 ತ್ಯಾಜ್ಯ ವಿಂಗಡಿಸಿ, ಇಲ್ಲದಿದ್ದರೆ ದಂಡ ಪಾವತಿಸಿ 55
ವಿಶವಿದ್ಧಾಲಯ., ಶಿಕಣ ಸಂಸ್ಥೆಗಳಲ್ಲಿ ನಿಗಹ ಸಮಿತಿ ರಚನೆಗೆ ಯುಜಿಸಿ
2 ಹಾ ಭಾ 55-56
ಶಿಫಾರಸು
[ Pav
3. [ಡಿಜಿಟಲ್ ಮೌಲ್ಯಮಾಪನ 56
4. 119 ವಿಶ್ವ ವಿದ್ಧಾಲಯಗಳಲ್ಲಿ ಶೈಕ್ಷಣಿಕ ಮೀಸಲಾತಿ 56
5 ಕಟ್ಟಡ ಕಾಮಗಾರಿಗೆ ಬೋರ್ವೆಲ್ ಕೊರೆಯಲು ಅನುಮತಿ ಇಲ್ಲ 57
[6. 37 ಪ್ಲಾಸ್ಟಿಕ್ ತಯಾರಿಕಾ ಕಾರಾನೆಗಳನ್ನು ಮುಚ್ಚಲು ಆದೇಶ ನ
7. ye ಶಾಲೆಗಳಲ್ಲಿ ಕಡ್ಡಾಯ ಶೌಚಾಲಯಕ್ಕೆ ಆದೇಶ 57-58
8. ಸ್ಕೂಲ್ ಬ್ಯಾಗ್ಗೆ ವಾರಕ್ತೊಮ್ಮೆ ವಿರಾಮ 58
9. ಮೈ ಶುಗರ್ ಪುನಶ್ಲೇತನದ ಭರವಸೆ 58
10. |"ಸ್ಫೂಲ್ ಕ್ಯಾಬ್ ಸೇಪ್ಪಿ ಕಮಿಟಿ' ಕಡ್ಡಾಯಕ್ಕೆ ಸೂಚನೆ 58
1. | ಅಮೆರಿಕ ಮಾದರಿಯತ್ತ ನಮ್ಮ ಶಿಕ್ಷಣ 58-59
12. 60X40ಗಿಂತ ಕಡಿಮೆ ಜಾಗದ ಸೈಟಲ್ಲಿ ಮನೆಗೆ ನಕ್ಷೆ ಮಂಜೂರಾತಿ ಬೇಕಿಲ್ಲ 59
13. [ನೆರೆ ಸಂತ್ರಸ್ತರಿಗೆ ರೂ.10.000/- ಪರಿಹಾರ 59-60
ಮ,
14. ಸ್ಕಾಟ್ಸ್ ತಂತ್ರಾಂಶ ಸಹವಾಸ, ಶಿಕ್ಷಕರಿಗೆ ನೆಟ್ವಾಸ 60
|
15. ಹೈದರಾಬಾದ್ ಕರ್ನಾಟಕ ಈಗ "ಕಲ್ಯಾಣಿ ಕರ್ನಾಟಕ?” 60
[16. ರೋರಿಚ್ ಎಸ್ಟೇಟ್ನಲ್ಲಿ ಫಿಲಂ ಸಿಟಿ 60-61
17. ಕ್ಯಾನ್ಸರ್ ಪತ್ತೆ ಘಟಕ ಮತ್ತು ಪೋಷಣ್ ಅಭಿಯಾನ್ 61
1
18. ಬೆಂಗಳೂರು ರಿಂಗ್ ರಸ್ತೆಗೆ ಅಸ್ತು 61-62
19. ಕೈಗಾರಿಕೆಗೆ ಹೊಸ ನೀತಿ, ಸ್ಥಳೀಯರಿಗೆ ಉದ್ಯೋಗ 62
| 20. ಬಿ ಖಾತಾ ಆಸಿಗಳಿಗೆ ಎ ಖಾತೆ ಸೌಭಾಗ್ಯ 62-63
2 | ನಿವೇಶನದ ಸಿಡಿ ವರದಿ ಇನ್ನು ಆನ್ಲೈನ್ we
| ರಾಜ್ಯ ಜಲ-ನೆಲ-ಭಾಷೆ ಸುದ್ದಿಗಳು
§ a | ಶಾಶ್ವತ ನೀರಾವರಿ ಜಾರಿಗೆ ಶೀಘ್ರ : ರಾಜ್ಯಕ್ಕೆ ತಜ್ಞಠ ತಂಡ 67
2 [ಉತ್ತರೆ ಕರ್ನಾಟಕ ಸಮಗ್ರ ನೀರಾವರಿ ಕೇಂದ್ರ ಸಚಿವರಿಗೆ ಮನವಿ | 67-68
| ಸ | ಕನ್ನಡ ಸೇರಿ 13 ಭಾಷೆಗಳಲ್ಲಿ ಬ್ಯಾಂಕಿಂಗ್ ಪರೀಕ್ಷೆ ನಡೆಸಲು ನಿರ್ಧಾರ 68
| ರಾಜ್ಯದ ಬಹುದಿನದ ಬೇಡಿಕೆ, ಸಂಸದರ ಒತ್ತಡಕ್ಕೆ ಮಣಿದ ಕೇಂದ್ರ
| 4. | ಮೇಕೆದಾಟು : ತಮಿಳುನಾಡು ಆಕ್ಷೇಪ 69
§ 5. | ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ಮೆಟ್ಟಲೇರಲು 69
ಸಜ್ಞಾದ ಗೋವಾ ಸರ್ಕಾರ
| 6. | ಎತ್ತಿನಹೊಳೆ ನೀರು ಶೀಘ್ರವೇ ಲಭ್ಯ 69-70
| 7. |ದೇಶಕ್ಕೊಂದೇ ಜಲ ನ್ಯಾಯ ಮಂಡಳಿ 70-71
8. ಜಲ ಯೋಜನೆ ಬಗ್ಗೆ ಪ್ರಧಾನಿಗೆ ಬಿ.ಎಸ್.ವೈ. ಮನವಿ 71
9. 'ಮೇತೆದಾಟು: ಆದೇಶದ ವಿರುದ್ಧ ಹೋರಾಟ 71
10. ಬಜಿ. ಹಳ್ಳಿ ಡ್ಯಾಂ ನಲ್ಲಿ ಹೂಳೆತ್ತಲು ಸಿದ್ಧತೆ 71-72
1. ಮಹದಾಯಿ, ಕೃಷ್ಣ- ಗೆಜೆಟ್ ಅಧಿಸೂಚನೆಗೆ ಕೇಂದ್ರಕ್ಕೆ ಮನವಿ ಮಾಡಲು | 72-73
| ತೀರ್ಮಾನ
| 12.|ಕಾಳಿ ನದಿ ಜೋಡಣೆಗೆ ಬದ್ಧ | 73
| ಭಾಗ-6
ಚುನಾವಣಾ ಸುದ್ದಿಗಳು
l. ಮಠ ಪತ್ರಗಳ ಯುಗಾಂತ್ಯ 7]
» | ಹಠಾತ್ ಉಪ ಚುನಾವಣೆ - ಸಿ.ಎಂ. ಅನರ್ಹರಿಗೆ ಶಾಕ್ | Es
ಕ್ರ ಸಂ. ವಿಷಯ ಹುಟಿ
ಸಂಖ್ಯೆ WN
3. | ಅನರ್ಹರ ಸ್ಪರ್ಧೆಗೆ ಆಯೋಗ ಸಮ್ಮತಿ 78
4. | ಉಪ ಚುನಾವಣೆ ಮುಂದಕ್ಕೆ 3
5. | ಮತ್ತೆ ಬಂತು ಉಪ ಚುನಾವಣೆ ಸಾ
ಭಾಗ-7 Ka
ಸರ್ವೋಚ್ಛ /ಉಚ್ಛ ನ್ಯಾಯಾಲಯದ ಸುದ್ದಿಗಳು
1. | ಬಡ್ತಿ ಮೀಸಲಾತಿ ಕರ್ನಾಟಕ ಸರ್ಕಾರದ ಕಾಯ್ದೆ ಮಾನ್ಯ ಮಾಡಿದ ತೀರ್ಪು, ರ
ಸುಪ್ರೀಂ ಮರು ಪರಿಶೀಲನಾ ಅರ್ಜಿ
2. | ಅಕ್ರಮ ಧಾರ್ಮಿಕ ಕಟ್ಟಡಗಳ ತೆರವು: ವರದಿ ಸಲ್ಲಿಸಲು ಗಡುವು § 3
3. | ಶಾಸಕರ ದೂರವಾಣಿ ಭತ್ಯೆ ಪಕ್ನಿನಿದ್ದ ಪಿಐಎಲ್ ವಜಾ 8
4. | ಸುಪ್ರೀಂ ತೀರ್ಪು ಕನ್ನಡದಲ್ಲಿ 84
5. | ಇತಿಹಾಸದಲ್ಲೇ ಮೊದಲ ಬಾರಿ ಸಿಜೆಐ ಮಹತ್ವದ ನಿರ್ಧಾರ | 2s
(ಹೈ ಜಡ್ಜ್ ವಿರುದ್ಧ ತನಿಖೆ)
6. | ಎತ್ತಿನ ಹೊಳೆ ಯೋಜನೆಗಿಲ್ಲ ಸುಪ್ರೀಂ ತಡೆ 85-86
7. | ಸರ್ಕಾರಿ ಶಾಲೆ ಮೂಲ ಸೌಕರ್ಯ ವೃದ್ದಿಗೆ ಕ್ರಮಕೈಗೊಳ್ಳಲು ಸೂಚನೆ 86
8. | ಸೀಕರ್ ಕಮವೇ ಕಾನೂನು ಬಾಹಿರ 86-87
9. | ಅನರ್ಹರಿಗೆ ಬಲ ತಂದ ಸ್ಪೀಕರ್ ಕಚೇರಿ 87
10. | ಸೀಕರ್ ವರ್ತನೆಗೆ ಕೆಂಡದ ಮಳೆ 87-89
11. | ಸಮರಕ್ಕೆ ಅಲ್ಪ ವಿರಾಮ 89-90
12. |ಭೂ ಪರಿವರ್ತನೆಗೆ ಅವಕಾಶ ಕೊಡಬೇಡಿ | 90 |
ಭಾಗ-8 py
ಇತರೆ ರಾಜ್ಯಗಳ ಸುದ್ದಿಗಳು
10 ಶಾಸಕರು ಬಿಜೆಪಿ ಸೇರ್ಪಡೆಯಿಂದ ಬಿಜೆಪಿ 0
1.
ಗೋವಾದಲ್ಲಿ ಕಾಂಗೆಸ್ನ
ಸರ್ಕಾರಕ್ಕೆ ಸಷ್ಟ ಬಹುಮತ
ಕ್ತ ಸಂ. ವಿಷಯ ಹುಟಿ
ಸಂಖ್ಯೆ
2. | ಆರು ರಾಜ್ಯಗಳಿಗೆ ರಾಜ್ಯಪಾಲರ ನೇಮಕ 93-94
3. | ಉತ್ತರ ಪ್ರದೇಶದಲ್ಲಿ ತಲಾಖ್ ಸಂತ್ರಸ್ತರಿಗೆ (6 ಸಾವಿರ) ಪರಿಹಾರ ಘೋಷಣೆ 94
4. | ಆಂಧ್ರ ಪ್ರದೇಶದ ಖಾಸಗಿ ಉದ್ಯಮಗಳಲ್ಲಿ ಸ್ಥಳೀಯರಿಗೆ ಶೇಕಡಾ 75 95
ಮೀಸಲಾತಿ
5. | ಅಸ್ಪಾಂನಲ್ಲಿ 19 ಲಕ್ಷ ಅಕ್ರಮ ವಾಸಿಗಳು 95
6. (ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ 96
ಮ
7. | ಆಂದ್ರ ಪ್ರದೇಶದ ಮಾಜಿ ಸ್ಪೀಕರ್ ಡಾ॥ ಕೋಡೇಲಾ ಶಿವಪ್ರಸಾದ್ ರಾವ್ 96
ಆತ್ಮಹತ್ಯೆ
ಭಾಗ-9
ಅಂತರರಾಷ್ಟ್ರೀಯ ಸುದ್ದಿಗಳು
ಟ್ರ [)
1. | ಜಾಧವ್ ಗಲ್ಲು ಶಿಕ್ಷೆಗೆ ತಡೆ : ಭಾರತಕ್ಕೆ ಗೆಲುವು 99
2. | ಬಿಟನ್ ನೂತನ ಪಿ.ಎಂ. ಜಾನ್ಸನ್ 99
3. | ಬ್ರಿಟನ್ ಸಂಪುಟದಲ್ಲಿ ಇನ್ಪಿ ಮೂರ್ತಿ ಅಳಿಯಗೆ ಸ್ಥಾನ 99
4. |370 ವಿಧಿ ರದ್ದು ಅಮೆರಿಕ, ಇಂಗ್ಲೆಂಡ್ ಎಚ್ಚರಿಕೆಯ ನಡೆ 100
5. |370: ಭಾರತ ವಿರುದ್ಧ ಪಾಕ್ ಸೇಡು 100
ಭಾರತದ ರಾಯಭಾರಿ ವಜಾ, ದ್ವಿಪಕ್ಷೀಯ ವ್ಯಾಪಾರಕ್ಕೆ ತಡೆ, ವಿಶ್ವಸಂಸ್ಥೆಗೆ
p%) p) ರ [)
ದೂರು
6. |ಕಾಶ್ಮೀರ ವಿವಾದ: ಪಾಕ್ಗೆ ಮುಖಭಂಗ 100-101
7. | ಪರಿಸರ ರಕ್ಷಣೆಗೆ ಭಾರತ ಬದ್ಧ 101
ಜಿ-7 ಶೃಂಗದಲ್ಲಿ ಮೋದಿ ಮಾತು, ಪ್ಲಾಸ್ಟಿಕ್ ನಿಯಂತ್ರಣ ಬಗ್ಗೆ ಉಲ್ಲೇಖ
8. | ಟೈಮ್ ನೂರು ಅಸಾಧಾರಣ ಸ್ಥಳಗಳ ಪಟ್ಟಿಯಲ್ಲಿ ಸರ್ದಾರ್ ಪಟೇಲ್ ಪ್ರತಿಮೆ 101
9. [ಸಿಸ್ ಬ್ಯಾಂಕ್ ಖಾತೆಗಳ ರಹಸ್ಯ ಬಯಲು 101-102
ಭಾರತ- ಸ್ಲಿಜರ್ಲೆಂಡ್ ಮಾಹಿತಿ ವಿನಿಯೋಗ ಒಪ್ಪಂದ
10. ಸ್ವಚ್ಛ ಭಾರತ ಅಭಿಯಾನಕ್ಕಾಗಿ ಮೋದಿಗೆ ಗೇಟ್ಸ್ ಸಂಸ್ಥೆ ಪ್ರಶಸ್ತಿ 102
ಮೋದಿ ಸಾಧನೆಗೆ ಗ್ಲೋಬಲ್ ಗೋಲ್ಕೀಪರ್ ಅವಾರ್ಡ್
ಕ್ರ ಸಂ. ವಿಷಯ ಪುಟ
ಸಂಖ್ಯೆ
11. | ಪ್ರಧಾನಿ ಮೋದಿ, ಅಧ್ಯಕ್ಷ ಪುತಿನ್ ದ್ವಿಪಕ್ಷೀಯ ಸಭೆ : ಹೂರ್ವ ಸಹಕಾರ 102-103
ಶೃಂಗಸಭೆ : ಅಣುಸ್ಥಾವರ ಸಹಿತ 15 ಒಪ್ಪಂದಕ್ಕೆ ಅಂಕಿತ
12. | ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆರ್ಥಿಕ ಕಾರಿಡಾರ್ಗೆ ಬಂಡವಾಳ ಹೂಡಿಕೆಗೆ 103
ಆಕ್ಷೇಪ
[ wh
13. | ವಿಶ್ವ ಸಂಸ್ಥೆಯಲ್ಲಿ ಮೋದಿಗೆ ಪ್ರಾಶಸ್ತ್ಯ : ಹವಾಮಾನ ವೈಪರೀತ್ಯ ಶೃಂಗದಲ್ಲಿ 103-104
ಪ್ರಧಾನಿಗೆ ಆರಂಭಿಕ ಭಾಷಣದ ಅವಕಾಶ
————————
14. | ಮೋದಿ ಭಾರತದ ಪಿತಾಮಹ: ಟಂಪ್ 104
15. [ಪತಸಾಸ್ಥೆಯಿ ಗಾಂಧಿ ಹೆಸರಿನ ಸೌರ ಪಾರ್ಕ್ 104
ಥಿ ಕು |
ಭಾಗ-10
ಶ್ರದ್ದಾಂಜಲಿ
1. |ಕೆ. ಎಲ್. ಶಿವಲಿಂಗೇಗೌಡ, ಮಾಜಿ ಶಾಸಕರು 107
2. | ಸುಷ್ಮಾ ಸ್ಪರಾಜ್, ಮಾಜಿ ಕೇಂದ್ರ ಸಚಿವರು 107
3. |ಶೀಲಾ ದೀಕ್ಷಿತ್, ದೆಹಲಿಯ ಮಾಜಿ ಮುಖ್ಯಮಂತ್ರಿ ಗಳು 107
4, ಜೈಪಾಲರೆಡ್ಡಿ, ಮಾಜಿ ಕೇಂದ್ರ ಸಚಿವರು 107-108
| 5. | ಉಮೇಶ್ ಭಟ್, ಮಾಜಿ ಶಾಸಕರು 108
6. | ಅರುಣ್ ಜೇಟ್ಲಿ, ಮಾಜಿ ಕೇಂದ್ರ ಸಚಿವರು 108-109
7. |ಪ್ರ ವೀಣಾ ಚಂದ್ರು ಕಮ್ಲಾನಿ., ಮಾಜಿ ಶಾಸಕರು 109
8. | ಎ.ಕೆ. ಸುಬ್ಬಯ್ಯ, ಮಾಜಿ ಶಾಸಕರು 109
9, | ಅರ್ಜುನರಾವ್ ಹಿಶೋಬಕರ್, ಮಾಜಿ ಶಾಸಕರು 109
10. | ವೀರಭದ್ರ ಯ್ಯ. ಮಾಜಿ ಶಾಸಕರು 110
ಭಾಗ-11
ಪ್ರಮುಖ ಲೇಖನಗಳು
1. | ಸಂವಿಧಾನಿಕ ಬಿಕ್ಕಟ್ಟು; ಸೀಕರ್ ಮುಂದೆ ಸವಾಲುಗಳ ಕಟ್ಟು - ಮಹದೇವ್ 113-115
ಪ್ರಕಾಶ್
2. | ಶರಾವತಿಯನ್ನು ಬಲಿಕೊಡುವ ಮುನ್ನ - ರವಿ ಹೆಗಡೆ -ಜೀವಶಾಸ್ತ 115-118
ಸಂಶೋಧಕ
3. ಸದನ ಅವಧಾನ ಸಾವಧಾನ - ಹುಣಸವಾಡಿ ರಾಜನ್ 118-121
[Ss
4. 1989ರ ಸನ್ನಿವೇಶಕ್ಕೂ ರಾಜ್ಯದಲ್ಲೀಗ ಎದುರಾಗಿರುವ ಸಂವಿಧಾನದ ಬಿಕ್ಕಟ್ಟಿನಲ್ಲಿ 121-123
ಸಾಮ್ಯತೆ.
ವಿಧಾನ ಸಭೆಯ ಶ್ರೇಷ್ಠತೆ ಎತ್ತಿ ಹಿಡಿದ ಬೊಮ್ಮಾಯಿ ಕೇಸ್-ಮಹದೇವ್
ಪಕಾಶ್
5. ಕಲ್ಯಾಣ ಕರ್ನಾಟಕ ಶರಣ ಪರಂಪದೆಗೆ ಅನ್ಪರ್ಥಕ — 124-126
ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿಗಳು
6. [ಬೇಕಿದೆ ಮಳೆ ನೀರು ಕೊಯ್ದು- ಬಸವರಾಜ ಶಿವಪ್ಪ ಗಿರಗಾಂವ | 126-128 |
7. | ಉತ್ತಮ ವ್ಯವಸಾಯದ ಮೂಲಕ ಮಣ್ಣಿನ ರಕ್ಷಣೆ- ಸದ್ಗುರು 128-130
8. | ಪ್ಲಾಸ್ಟಿಕ್ ಮಾಹೆ ಎಲ್ಲೆಲ್ಲೂ ನಿನ್ನ ಕರಾಳ ಛಾಯೆ- 130-132
ಡಾ ಕೆ. ಸುಧಾಕರ್, ರಾಜ್ಯ ಮಾಲಿನ್ಯ ನಿಯಂತ್ರ ಣ ಮಂಡಳಿ ಅಧ್ಯಕ್ಷರು
ಸೂಚನೆ: - ಇಲ್ಲಿ ಆಯ್ಕೆ ಮಾಡಿರುವ ಲೇಖನಗಳು ಪ್ರಮುಖ ದಿನಪ್ರತಿಕೆಗಳಿಂದ ಆಯ್ದು ಪ್ರಕಟಿಸಲಾಗಿದೆ.
ಇಲ್ಲಿನ ಅಭಿಪ್ರಾಯಗಳು ಸಂಪೂರ್ಣ ಲೇಖಕರದ್ದಾಗಿರುತ್ತದೆ.
ಬಾಗ -1
ಕರ್ನಾಟಕ ವಿಧಾನ ಮಂಡಲದ ಸುದ್ದಿಗಳು
ಕರ್ನಾಟಕ ವಿಧಾನಮಂಡಲದ ಸುದ್ದಿಗಳು
1. ಶ್ರೀ ವಿಶ್ಛೇಶ್ಸರ ಹೆಗಡೆ ಕಾಗೇರಿ ಯವರು ಸಭಾಧ್ಯಕ್ಷರಾಗಿ ಆಯ್ಕೆ
ವ್ಯಕ್ತಿ ಪರಿಚಯ
ಶ್ರೀ ವಿಶ್ಲೇಶ್ವ್ಷರ ಹೆಗಡೆ ಕಾಗೇರಿ ಇವರು ಶಿರಸಿ-ಸಿದ್ದಾಪುರ ಕ್ಷೇತ್ರದ ಭಾರತೀಯ ಜನತಾ ಪಕ್ಷದ
ಶಾಸಕರಾಗಿದ್ದು, ಕರ್ನಾಟಕ ವಿಧಾನಸಭೆಯಲ್ಲಿ ದಿನಾಂಕ 31.07.2019ರಂದು ನಡೆದ ಸಭಾಧ್ಯಕ್ಷರ ಚುವಾವಣೆ
ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಸದನದ ಅಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿರುತ್ತಾರೆ.
ಪ್ರೀ ವಿಶ್ವೇಶ್ಷರ ಹೆಗಡೆ ಕಾಗೇರಿ ಅವರು ದಿನಾಂಕ 10ನೇ ಜುಲೈ 1961ರಂದು ಉತ್ತರ ಕನ್ನಡ ಜಿಲ್ಲೆಯ
ಶಿರಸಿಯಿಂದ 10 ಕಿ.ಮೀ. ದೂರದಲ್ಲಿರುವ ಬರೂರಿನಲ್ಲಿ ಶ್ರೀ ಅನಂತ ಹೆಗಡೆ ಹಾಗೂ ಶ್ರೀಮತಿ ಸರ್ವೇಶ್ವರಿ
ಹೆಗಡೆರದರ ಮಗನಾಗಿ ಜನಿಸಿರುತ್ತಾರೆ. ಶ್ರೀಯುತರಿಗೆ ನಾಲ್ಕು ಜನ ಸಹೋದರರು (ಶಿವರಾಮ ಹೆಗಡೆ, ಗಣಪತಿ
ಹೆಗಡೆ, ಪರಮೇಶ್ವರ್ ಹೆಗಡೆ ಹಾಗೂ ನಾಗಪತಿ ಹೆಗಡೆ) ಮತ್ತು ಇಬ್ಬರು ಸಹೋದರಿಯರು.
ಸದರಿಯವರು ಶಿರಸಿಯ ಬರೂರಿನ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಶಿರಸಿಯ
rd
ಮಾರಿಕಾಂಬ ಸರ್ಕಾರಿ ಪೌಢ ಶಾಲೆಯಲ್ಲಿ ಪೌಢ ಶಿಕ್ಷಣವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ
ವಾಣಿಜ್ಯ ಪದವಿಯನ್ನು ಪಡೆದು ನಂತರ ತಮ್ಮ ಊರಾದ ಶಿರಸಿಯಲ್ಲಿ ಕಾನೂನು ಪದವಿಯ ವ್ಯಾಸಂಗವನ್ನು
ಮಾಡಿರುತ್ತಾರೆ.
£೬
ಕಾಗೇರಿ ಅವರ ತಂದೆ ಕೃಷಿ ಜೊತೆಯಲ್ಲಿ ಸಹಕಾರಿ ಕ್ಷೇ
ಸೇವಕ ಸಂಘದಲ್ಲಿ ಸಯಂ ಸೇವಕರಾಗಿದ್ದರಿಂದ ಶ್ರೀಯುತರು ಸದರಿ ಸಂ
ಸೆ
tl
CH
L
>
ಕ
[ಅ
ಷ [a)
ವಕನಾಗುವಂತಹ ಅವಕಾಶ ಸಿಕ್ಕಿತು. ವಿದ್ಯಾರ್ಥಿಯಾಗಿದ್ದ ಅವಧಿಯಲ್ಲಿ ವಿದ್ಯಾರ್ಥಿ ಚಳುವಳಿಗಳಲ್ಲಿ
ಭಾಗವಹಿಸುವುದರ ಮೂಲಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪದಾಧಿಕಾರಿಗಳಾಗಿ ಪ್ರಭಾವಿ
ನಾಯಕರೆನಿಸಿದರು. ಅಲ್ಲದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಕಾರ್ಯದರ್ಶಿಯಾಗಿ 5
ವರ್ಷಗಳ ಪೂರ್ಣ ಅವಧಿ ಕಾರ್ಯಕರ್ತರಾಗಿ ಕೆಲಸ ನಿರ್ವಹಿಸಿ, ಭ್ರಷಾಚಾರ ವಿರೋಧಿ, ಸಾಮಾಜಿಕ, ಶೈಕ್ಷಣಿಕ,
ಪರಿಸರ ಸಮಸ್ಯೆಗಳ ಹೋರಾಟಗಳಲ್ಲಿ ಭಾಗಿಯಾಗಿದ್ದರು.
ಬ
ಹಿ
1981-82ರಲ್ಲಿ ಅಸ್ಲಾಂ ಉಳಿಸಿ ಚಳುವಳಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಹೆಸರುವಾಸಿಯಾದರು.
ಆ ಬಳಿಕ ಅಘನಾಶಿನಿ ಆಂದೋಲನದಲ್ಲಿ ಸಕ್ರಿಯರಾಗಿದ್ದರು. 1990ರಲ್ಲಿ ಸಕ್ರಿಯ ರಾಜಕೀಯಕ್ಕೆ
B. %
3 1
1 ly
> (2
2
೫
3 |
FR
3
°§
SN:
py) ©)
Be
Ag
He) [0
4 ಯಿ
[SY Uy
5 |
ಬ (2
3B %w
gk
G5:
B
» &
Dp &
p
[en ನೆ
೫ 4
1 ತ
9, [3
p: Ul.
po)
ರ
PD &
B 3 ಬ್ರ
TC {
¥) ೫ HF
ಎಕ
ಅವರು 1991ರ
ೂಂಡಿದ್ದರು.
ರೆ
2"
ನ
44
ks €
SS)
B
6
9 BH
8%
Ie
ಹ ನು
ಸ
mm
i
೨%
19) 4
© (Qs
3 Ne
AB
[9
[3
0] [C)
ks
5 (3
JS
ಗಸ
™ oo
CN)
೧) ~
[
[4 [on
£ [ey
ಪ
ಎ
4 [
_ 1
( 64
7
SN
B
2 B
[> [9)
a
5 1)
7 w5
§
3
el ೫
[©)
WN [a
fe D
12
19
o
1
™
ಹಿಯಾಗಿರುತಾರೆ.
[a
Ns]
2 ೨
3
ಬಾರಿಗೆ
ಖಿ
ನಸಭೆ (2009-13) ಯ
f
ನೌ
(>
B ps
4 ಬ
A
¥ @
3
ot B
Ws
CL
8
l.
2 8
ಈ
ಪ
f
RRS
Xe
hd
3 ps
13
&
೫ 8
ks (3
18 [el
5
(©)
x
“ಗೀತಾ ಬೋಧನೆಗಳನ್ನು ವಿರೋಧಿಸುವವರು
B
ie
(೨
p
2
y K
% =
3 3
[fu ps
G- N
[32 ೧3
ಈ
5p
4 09]
ಕ
೫
೫
g 18
3
13
ಡೆ ky
BW
(
Rs) iQ
A
© ೫
3m
[©)
°y
ಭಾ
ದಿನಾ೦ಕ 28.08.2019
—
[9
019 ರಿಂ
2
ನ ಅನಗತ್ಯವಾಗಿ ನೀಡಿರುವ
ಸ್ಪಾ
ob
ಧೇಯಕಕ್ಕೆ ಅನು
ನಾಲ
ಅಮಾನತ್ತಿನಲ್ಲಿಟ್ಟಿರುವ ವಿ
ಹೇಳಿಕೆಯನು, ಖಂಡಿಸಿ ಮಾತನಾಡಿರುತಾರೆ.
-
(8
ಇದ್ದ ೦ತೆ
0
ಭಗವದ್ಗೀತೆ
2. ಸಂವಿಧಾನ
n
po
ರಾ
ಬಲು
ರಾಗಿ ದಿನಾಂಕ 31.07.2019ರಂದು
ಬಿಐ
ಮಾತನಾಡಲು ಅವಕಾಶ ನೀಡುವುದಾಗಿ
ದು ಊಹಿಸುವುದು ಕಷ್ಟವೆಂ
f
ರೆ ಈಗ ಪರಿಸ್ಥಿತಿ ಹೇಗಿರುತಿತು ಎಂಬು
ರ -ಉದಯವಾಣಿ/ಪ್ರಜಾವಾಣಿ, 01.08.2019
ಆಧಾ
[)
Ne
ಆಯೆ
ಸಭಾಧ್ಯಕ್ಷರಾಗಿ
ಅವರುಗಳ
ಡೆಸಿಕೊಂಡು ಹೋಗಲು
ಯಾದ ಶ್ರೀ ವಿಶ್ರೆ:
™
ತಂಡವಿರುವುದರಿಂದ
ವ ರೀತಿಯಲ್ಲಿ ಸದ
pe
ಊ
ವ:
)
ಧ್ಲನಿಯಾಗು
ಬ
04.08.2019
ಮ
pe
ಮ
ಅ
KN
:
€ಯಕವಃ
ನಿ
[4%]
ವಿ
೮
)
ಸ್ಸ
ರ್ಧಾರ ಕೈಗೊಂಡಿರುತ್ತಾರೆ.
ಜೆಯಾಗಲಿ
ಕಾಗೇರಿಯವರು ದಿಟ ನಿ
ಈ ನಿರ್ಧಾರ ಮಹತ್ತ
ಯಿ
ಊ.
pe
ಲು
ದ
=
f
Ke
ರುನ್ನು ಬಲಗೊಳಿಸಿದ
ಶಿ
[
ತೆಗೆದುಕೊಂಡ ತೀರ್ಮಾನಗಳು
್
ಸುತ್ತಿತ್ತು
ನ
ಮಾಡುತಿದೆ ಎಂದರೆ ಇಡೀ ದೇಶವೇ ಕಿವಿಯಾಗಿ ಆಲಿ
ಣು
ನಿರೂಪ
ವೀ
Hf
ಆಸ್ಪದವೇ ಇಲ್ಲ. ಒಮ್ಮೊಮ್ಮೆ ಮಂಡನೆಯಾಗುವ ವಿಧೇಯಕಗಳ ಬಗ್ಗೆ ಶಾಸಕರುಗಳಿಗೆ ಸಂಪೂರ್ಣ ಮಾಹಿತಿ
ಇರುವುದಿಲ್ಲ. ಹಾಗಿದ್ದ ಮೇಲೆ ಅದರ ಮೇಲೆ ಗಂಭೀರ ಚರ್ಚೆಯನ್ನು ನಿರೀಕ್ಷಿಸುವುದು ಹೇಗೆ ಈ ಪ್ರಮಾದಕ್ಕೆ
ಆಡಳಿತ ಮತ್ತು ಪ್ರತಿಪಕ್ಷಗಳೆರಡೂ ಕಾರಣ. ಎರಡೂ ಕಡೆಯಿಂದಲೂ ತಮ್ಮದೇ ಆದ ಅಜೆಂಡಾಗಳನ್ನು
ಮುಂದಿಟ್ಟುಕೊಂಡು ಗದ್ದಲದ ಕಲಾಪಕ್ಕೆ ಕಾರಣರಾಗುತ್ತಾರೆ. ಈ ಪ್ರವೃತ್ತಿ ಯಾವುದೇ ಒಂದು ಪಕ್ಷಕ್ಕೆ ಮಾತ್ರ
ಸೀಮಿತವಾಗಿಲ್ಲ. ಸದನದಲ್ಲಾಗುವ ಈ ಪ್ರಮಾದದ ಪರಿಣಾಮಗಳು ವಿಧೇಯಕವು ಕಾನೂನಾಗಿ ಜಾರಿಗೊಳ್ಳುವ
ಸಂದರ್ಭದಲ್ಲಿ ವಿಫಲಗೊಳ್ಳುತ್ತವೆ.
ವರ್ಷಕ್ಕೆ ಕನಿಷ್ಠ 60 ದಿನಗಳಾದರೂ ಅಧಿವೇಶನ ನಡೆಯಬೇಕು. ಇತ್ತೀಚಿನ
ಬಿ
ಪ್ರಮಾಣದಲ್ಲಿ ಅಧಿವೇಶನ ನಡೆದ ಉದಾಹರಣೆಗಳೇ ಇಲ್ಲ ನಡೆಯುವ ಅಲಕಾಲದ ಅಧಿವೇಶನವು ಕೂಡ
ಒ
ಬ ನು 5
ನಿರ್ದಿಷ್ಟ ದಿನಗಳಿಗೆ ಅಧಿವೇಶನ ಕರೆದು. ಮುಕ್ತಾಯದ ದಿನ ಒಮ್ಮೆಗೆ ಎಲ್ಲಾ ವಿಧೇಯಕಗಳನ್ನು
ಮಂಡಿಸಿ ಅನುಮೋದನೆ ಪಡೆದುಕೊಳ್ಳುವ ಕೆಟ್ಟ ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತಿದೆ.
ಎಸ್. ನಿಜಲಿಂಗಪ್ಪ ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರ ಕಾಲಘಟ್ಟದಲ್ಲಿ ಈ ವಿಧಾನಸಬೆ
ಅತ್ಯದ್ಧುತವಾದ ಚರ್ಚೆಗೆ ಸಾಕ್ಷಿಯಾಗಿದೆ. ಆಗ ಜನಪ್ರತಿನಿಧಿಗಳು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂತದೇ
ಪರಿಸ್ಥಿತಿಯನ್ನು ಸೃಷ್ಟಿಸುವುದು ಅಸಾಧ್ಯವಾದುದೇನಲ್ಲ. ವಿಧಾನಸಭೆಯ ಹೋಷಕರಾಗಿರುವ ಸ್ಪೀಕರ್ರವರು ಈ
ದಿಸೆಯಲ್ಲಿ ಒಂದಿಷ್ಟು ಗಂಭೀರ ಕ್ರಮಗಳನ್ನು ಕೈಗೊಂಡರೆ ಸಾಧ್ಯವಾದೀತು.
ಆಧಾರ-ವಿಜಯ ಕರ್ನಾಟಕ, 11.09.2019
5, ವಿಧಾನ ಸಭಾಧ್ಯಕ್ಷ ರಾಗಿ ಉಪಸ್ಥಿತರಾದ ಸಂದರ್ಭ ಮತ್ತು ಭಾಷಣ
ಕರ್ನಾಟಕ ರಾಜ್ಯದಲ್ಲಿ ಕಾಂಗೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸರ್ವಾನುಮತದಿಂದ
ವಿಧಾನಸಭಾಧ್ದಕರಾಗಿ ಆಯ್ಕೆಗೊಂಡಿದ್ದ ವಿಧಾನ ಸಬಾಧ್ದಕರಾದ ಮೆತ್ರಿ ಸರ್ಕಾರವು ಪತನಗೊಂಡಿದರೂ ಸಪ
os ಠ ಬ ನಮ ೃತ್ರಿ ಬ
ಸಭಾಧ್ಯಕ್ಷರ ಸ್ಥಾನದಲ್ಲಿದ್ದು ದಿನಾಂಕ 29.07.2019ರಂದು ನಡೆದ ಅಧಿವೇಶನದ ಅವಧಿಯಲ್ಲಿ ರಾಜ್ಯ
ಧನವಿನಿಯೋಗವನ್ನು ಅಂಗೀಕರಿಸಿದ ಕೂಡಲೇ ತಮ ು ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿರುತ್ತಾರೆ.
ಶ್ರೀ ಕೆ. ಆರ್. ರಮೇಶ್ ಕುಮಾರ್ರವರು ರಾಜೀನಾಮೆ ನೀಡುತ್ತಿದ್ದಂತೆ ದಿನಾಂಕ:30.07.2019ರಂದು
ಬಿ.ಜೆ.ಪಿ ಸರ್ಕಾರವು ನೂತನ ಸಭಾಧ್ಯಕ್ಷರ ಆಯ್ಕೆಯ ಪಕ್ರಿಯೆಗೆ ಚಾಲನೆಯನ್ನು ನೀಡಿದ್ದು, ಅದರಂತೆ,
ದು
ಸದರಿಯವರು ದಿವಾಂಕ:31.07.2019ರಂ
™
ಗಿ ಆಯೆಯಾದರು.
೪
WW
ಅವಿರೋಧ
pa)
Ww
ದರು.
ರಿಯ
ಕ
223
7
eC
ನ
5)
ಫಸ
B
ತ್ತ” W
IF: |
Pa
sR
K
@ KK
೪ 5)
kB
R೫3
SE
4 ನ
Y ಪಿ
3
p)
4 ೦
3
LA
a ೫%
ಟ್ರ pe
1
bp) Te
p
3g
ನೆ) p:
3 IE
(5 T3
K
ವ) 3
K
ಣ್ಸಿ 43
ಇಟು
4 We
ಸ ೫
I)
Al 4
5) Y
4
3 ೫
5 YX
»
f ;
13 yr
pl
ಕ eR
DE
3”
CR
©)
2 1
RK
1D ನ”
5 HW
1)
4
nd B
I
8 F
ಎ 8B
BG
Ww
9 ಇ
ಸ
8
ಡ್
3 ಪ
x B
Hs
A
- ke
0 ©
ಕ್ತ
e313
5 8B
4 [3-
KAN)
p Te
ಪ
ಸ
8
p a Ke
ಗ
೫) ಬ
453 ಗ
oF
18 p:
x
kK
wm
>:
ಬ್ರ
13
೫) iy)
45
ಸ್ತ ky
pe B
pS)
ಇ ಎ೨
4 §
13
Bf
» Fp
iE:
ಹ
Be G
eS
5)
2
೫
೧
1
0
ಬಂದಿದು
(2)
ಒದಗಿ
~
pe)
ಹೋರಾಟಗಳ
ರರೊಂದಿಗೆ
pS
"ಆಳಿ
[se]
ಕಾಗೇರಿಯಲ್ರಿ
ಸಾಲಿನಲ್ಲಿ
[
1990ನೇ
ನೀಡಿದ
fe
[s
R
4
_
೦೯
ಜವಾಬಾರಿಯ
[a)
ಕಾರ್ಯದರ್ಶಿಯ
ಯಡಿಯೂರಫ
ಶ್ರೀಯುತರಾದ
ನೊ ಮಿ
ಸಂದರ್ಬ್ಭದಲ್ರಿ
1B
WF
3
U
ದೆ
ಶೂವರೆವಿಗೂ
[@]
ಕ
pe
ನ
ಜ
ಎಲ್ಲರಿಗೂ ಅರಿ?
ಸಾಲಿನಿಂದ
[a
ಬಗ
ಯ
ಯಂತ್ರದಲ್ಲಿರುವಂತಹ ನಿಧಿಲಕೆ ಹಾಗೂ ಜನಪರವಾದಂತಹ ಒಂದು ಧೋರಣೆ ನಿಲುವು ಇಲ್ಲದೇ
ಇರುವುದರಿಂದ ಇವತ್ತಿಗೂ ಸಾಮಾನ್ಯ ಜನ ಕಷ್ಟಪಡುವಂತಾಗಿದೆ. ಸಾಮಾಜಿಕ ಭದತಾ ಯೋಜನಾ
ಕಾರ್ಯಕ್ರಮಗಳು, ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ನಿರಂತರವಾಗಿ ಆಯವ್ಯಯದಲ್ಲಿ ತೋರಿಸುವಂತಹ
ಬದ್ಧತೆಗಳು ಕಾರ್ಯರೂಪದಲ್ಲಿ ವ್ಯಕ್ತವಾಗಬೇಕು. ಹಾಗಾಗಿ ಕಾರ್ಯಾಂಗದ ಜವಾಬ್ದಾರಿಯೂ ಸಹ ಅಷ್ಟೆ
ಪ್ರಾಮುಖ್ಯವಾದುದ್ದು, ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದವರು ಪರಸ್ತರ ವಿಶ್ವಾಸದಲ್ಲಿ
ಕಷದಲ್ಲಿರುವಂತಹ ಜನರ ಧ್ಹನಿಯಾಗುವುದಕ್ಕೆ ಅಗತ್ಯವಿರುವಂತಹ ಬದ್ಧತೆಯನ್ನು ನಾವೆಲ್ಲರೂ
px)
ತೋರಿಸೋಣವೆಂದು ವಿನಂತಿಸಿದರು.
ನಾನು 1994ರಲ್ಲಿ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿ ವಿಧಾನಸಭೆಗೆ ಬಂದಾಗ
ಶ್ರೀ ಕೆ.ಆರ್.ರಮೇಶ್ ಕುಮಾರ್ರವರು ಮಾನ್ಯ ಸಭಾಧ್ಯಕ್ಷರಾಗಿದ್ದರು ಹಾಗೂ ಹಲವು ಸಭಾಧ್ಯಕ್ಷರೊಂದಿಗೆ
ಸದಸ್ಯನಾಗಿ ಕಾರ್ಯನಿರ್ವಹಿಸಿರುತ್ತೇನೆ. ಹೊಸ ಸದಸ್ಯರುಗಳಿಗೆ ಸದನದಲ್ಲಿ ಮಾತನಾಡಲು ಅವಕಾಶ ಹೆಚ್ಚಾಗಿ
ಸಿಗಬೇಕಾಗಿರುವ ಜವಾಬ್ದಾರಿಯಿದ್ದು ಅವರುಗಳನ್ನು ಈ ಕ್ಷೇತ್ರದಲ್ಲಿ ಬೆಳೆಸಿ, ಕ್ಷೇತ್ರದ ಜನತೆಯ ಭಾವನೆಗಳಿಗೆ
ಧನಿಯಾಗುವಂತಹ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿರುವುದರಿಂದ ಸದನವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ
ನಡೆಸುವುದಕ್ಕೆ ಪಯತ್ನ ಮಾಡೋಣ ಹಾಗೂ ಸದನದ ಕಾರ್ಯಕಲಾಪ ನಡೆಯುವುದಕ್ಕೆ ಸಚಿವಾಲಯವು ಸಹ
ಹೇಗೆ ಕೆಲಸ ಮಾಡಬೇಕು ಎನ್ನುವುದರ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಿ ಸುದಾರಣೆ ತರಬೇಕಾದಂತಹ
ಪ್ರಯತ್ನವನ್ನು ಎಲ್ಲಾ ಹಿರಿಯರ ಸಲಹೆ ಸೂಚನೆಗಳನ್ನು ಪಡೆದು ತೆಮ್ಮ ಪ್ರಯತ್ನವನ್ನು ಮುಂದುವರೆಸುವುದಾಗಿ
ವಿಶೇಷವಾಗಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾ,
ಕಾರ್ಯಾಧ್ಯಕ್ಷರಾದ ಶ್ರೀ ಜೆ.ಪಿ.ನಡ್ಡಾ, ಮಾನ್ಯ ಮುಖ್ಯಮಂತ್ರಿಯಾದ ಶ್ರೀ ಬಿ.ಎಸ್.ಯಡಿಯೂರಪ್ಪ ಹಾಗೂ ಎಲ್ಲಾ
ಸದಸ್ಯರುಗಳಿಗೆ ಮತ್ತೊಮ್ಮೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸದನದ ಘನತೆ
ಗೌರವವನ್ನು ಹೆಚ್ಚಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡೋಣವೆಂದು ತಿಳಿಸಿದರು.
6. ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸಿ ವಿವಿಧ ಪಕ್ಷಗಳ ನಾಯಕರು ವ್ಯಕ್ತಪಡಿಸಿದ
ಅನಿಸಿಕೆಗಳು:
ದಿನಾಂಕ: 31ನೇ ಜುಲೈ 2019ರಂದು ನಡೆದ 15ನೇ ವಿಧಾನಸಭೆಯ 4ನೇ ಅಧಿವೇಶನದ
ಉಪವೇಶನದಲ್ಲಿ ಶ್ರೀ ವಿಶ್ನೇಶ್ವರ ಹೆಗಡೆ ಕಾಗೇರಿ ಇವರು ಸಭಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಗೊಂಡು,
ಸಭಾಧ್ಯಕ್ಷರ ಪೀಠವನ್ನು ಅಲಂಕರಿಸಿದ ನಂತರ ಸದನದಲ್ಲಿ ಹಾಜರಿದ್ದ ವಿವಿಧ ಪಕ್ಷಗಳ ಸದಸ್ಯರುಗಳು
ವ್ಯಕ್ತಪಡಿಸಿರುವ ಅನಿಸಿಕೆಗಳು.
» ಶ್ರೀ ಬಿ.ಎಸ್. ಯಡಿಯೂರಪ್ಪ ಸನ್ಮಾನ್ಯ ಮುಖ್ಯಮಂತ್ರಿಗಳು:
ಸಭಾಧ್ಯಕ್ಷರ ಹುದ್ದೆಗೆ ಅತ್ಯಂತ ಅರ್ಹ ವ್ಯಕ್ತಿ ಅವಿರೋಧವಾಗಿ ಆಯ್ಕೆಯಾಗಿರುವುದು ಒಂದು ಸಂತೋಷ
ಸಂಗತಿಯಾಗಿದ್ದು, ಇದಕ್ಕೆ ಸಹಕಾರ ನೀಡಿದಂತಹ ಎಲ್ಲಾ ಮುಖಂಡರುಗಳಿಗೆ (ಕಾಂಗೆಸ್ ಮತ್ತು ಜೆಡಿಎಸ್)
ಹಾಗೂ ಪೀಠವನ್ನು ಅಲಂಕರಿಸಿರುವ ನೂತನ ಸಭಾಧ್ಯಕ್ಷರಿಗೂ ಹೃತ್ಧೂರ್ವಕವಾಗಿ ಅಭಿನಂದಿಸಿದರು.
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಅಖಿಲ ಭಾರತೀಯ
ವಿದ್ಯಾರ್ಥಿ ಪರಿಷತ್ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಹಲವು ಹೋರಾಟಗಳಲ್ಲಿ ಭಾಗವಹಿಸಿ, ಉತ್ತರ ಕನ್ನಡ
ಜಿಲ್ಲೆಯ ಪರಿಸರದ ಚಳುವಳಿಯಲ್ಲಿ ಪಾಲ್ಗೊಳ್ಳುವುದರ ಮೂಲಕ ಗುರುತಿಸಿಕೊಂಡಿದ್ದರು. 1994ರಲ್ಲಿ
ಅಂಕೋಲಾ-ಯಲ್ಲಾಪುರ ಕ್ಷೇತ್ರದ ಶಾಸಕರಾಗಿ ವಿಧಾನಸಭೆಯನ್ನು ಪ್ರವೇಶಿಸಿ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿ,
ಅಂದಿನಿಂದ ಇಂದಿನವರೆವಿಗೂ ಸತತವಾಗಿ ವಿಧಾನಸಭೆಯ ಶಾಸಕರಾಗಿ 6 ಬಾರಿ ಆಯ್ಕೆಯಾಗಿರುತ್ತಾರೆ. ಸರಳ
ಸಜ್ಜನಿಕೆವುಳ್ಳ ಇವರು ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. 2008ರ ಭಾರತೀಯ ಜನತಾ
ಪಕ್ಷ ಸರ್ಕಾರದ ಅವಧಿಯಲ್ಲಿ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವರಾಗಿದ್ದ, ಆ ಕ್ಷೇತದ ಸುಧಾರಣೆಗಾಗಿ
ಬಹಳಷ್ಟು ಶ್ರಮಿಸಿದ್ದು, ಇದುವರೆವಿಗೂ ರಾಜಕೀಯ ಜೀವನದಲ್ಲಿ ಯಾವುದೇ ಕಷ್ಟು ಚುಕ್ಕೆ ಇಲ್ಲದೆ
ಕಾರ್ಯವನ್ನು ನಿರ್ವಹಿಸಿರುತ್ತಾರೆ.
ಸದನದ ಘನತೆ, ಗೌರವ ಎತ್ತಿ ಹಿಡಿಯುತ್ತಾರೆ ಎಂಬ ವಿಶ್ಚಾಸವಿರುವುದಾಗಿ ಹಾಗೂ ಸದನದ ಪೀಠವನ್ನು
ಅಲಂಕರಿಸಿರುವುದಕ್ಕೆ ಮತ್ತೊಮ್ಮೆ ಶ್ರೀಯುತರಿಗೆ ಅಭಿನಂದನೆಯನ್ನು ಸಲ್ಲಿಸುವುದರ ಮೂಲಕ ಮಾತನ್ನು
ಕಾಂಗೆಸ್ ಪಕ್ಷದ ವತಿಯಿಂದ ಎಲ್ಲಾ ಮಾನ್ಯ ಸದಸ್ಯರ ಪರವಾಗಿ, ನೂತನವಾಗಿ ಸಭಾಧ್ಯಕ್ಷರ ಪೀಠವನ್ನು
ಅಲಂಕರಿಸಿರುವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಸಭಾಧ್ಯಕ್ಷರ ಪೀ
ಸಂಸದೀಯ ವ್ಯವಸ್ಥೆಯಲ್ಲಿ ಬಹಳ ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ
ಸಂಸದೀಯ ಪ್ರಜಾತಂತ್ರವು ಕ್ಷೀಣಿಸುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಸಂಸದೀಯ ಕಲಾಪಗಳು
ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಉನ್ನತ ಮಟ್ಟದಲ್ಲಿ ಇಲ್ಲದಿರುವುದು
ಜಾತಂತ್ರ ವ್ಯವಸ್ಥೆಯಲ್ಲಿ ಕಂಡು ಬಂದಿದೆ. ಸಂಸದೀಯ ವ್ಯವಸ್ಥೆಯಲ್ಲಿ ಯಾವ ಪರಂಪರೆ ಇದೆಯೋ ಆ
ರಂಪರೆಯ ಮೌಲ್ಯಗಳನ್ನು ಹೆಚ್ಚಿಸಬೇಕು. ಕೆಳಹಂತಕ್ಕೆ ಹೋಗಲು ಬಿಟ್ಟಲ್ಲಿ ಜನರು ನಮ್ಮ ಮೇಲೆ ಗೌರವ
ಕಳೆದುಕೊಳ್ಳುವುದರ ಜೊತೆಗೆ ಪ್ರಜಾತಂತ್ರದ ಬಗ್ಗೆಯೂ ನಂಬಿಕೆ ಹೋಗಲು ಪ್ರಾರಂಭವಾಗುತ್ತದೆ. ಅಖಿಲ
ಭಾರತೀಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸೇವಾ ಸಂಘ, ಭಾರತೀಯ ಜನತಾ ಪಕ್ಷದ ಮೂಲದಿಂದ
ಬಂದಿರುವ ನೀವು ನಿಮ್ಮ ಸಜ್ಜನಿಕೆಯ ಹೋರಾಟದಿಂದ ಈವರೆವಿಗೂ ಸತತವಾಗಿ 6 ಬಾರಿ
ಶಾಸಕರಾಗಿರುವುದರಿಂದ ರಾಜಕೀಯದಲ್ಲಿ ಸಾಕಷ್ಟು ಅನುಭವವಿರುವುದು.
pe
ಆ
ಪ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪತಿನಿಧಿಗಳ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ಜನರ
ವಿಶ್ವಾಸ ಉಳಿಸಿಕೊಳ್ಳುವ ದೃಷ್ಟಿಯಿಂದ ಸದನದ ಘನತೆ, ಗೌರವ ಎತ್ತಿ ಹಿಡಿಯುವ ಕೆಲಸ ನಿರ್ವಹಿಸಬೇಕೆಂದು
ಹೇಳಿದರು. ಸದನದ ಮಹತ್ವದ ಬಗ್ಗೆ ತಿಳಿಸುತ್ತಾ ಜನರ ಸಂಕಪ್ಪಕ್ಕೆ ಸರ್ಕಾರ ಸ್ಥಂದಿಸುವ ನಿಟ್ಟಿನಲ್ಲಿ
ವಿರೋಧಪಕ್ಷಗಳ ಅಭಿಪ್ರಾಯ ಮುಖ್ಯ, ಅಧ್ಯಕ್ಷರು, ವಿರೋಧ ಪಕ್ಷದ ಸದಸ್ಯರುಗಳ ಬಗ್ಗೆ ಪಕ್ಷಾತೀತವಾಗಿರಬೇಕು.
ಅವರುಗಳಿಗೆ ಚರ್ಚೆಗೆ ಹೆಚ್ಚಿನ ಅವಕಾಶ ಕಲ್ಲಿಸುವ ಮೂಲಕ ಸಮಾಜದ ಓರೆಕೋರೆಗಳನ್ನು ಸರಿಪಡಿಸಲು
ನೆರವಾಗಬೇಕೆಂದು ತಿಳಿಸಿದರು.
ಶ್ರೀ ವೈಕುಂಠ ಬಾಳಿಗಾರಿಂದ ಹಿಡಿದು ಇವತ್ತಿನವರೆಗೂ ಹಲವರು ಸತ್ತಂಪ್ರದಾಯಗಳನ್ನು ಸದನದಲ್ಲಿ
ಬಿಟ್ಟು ಹೋದಂತಹ ರೀತಿಯಲ್ಲಿ ಸದನ ನಡೆಯಬೇಕು. ಅಧ್ಯಕ್ಷರ ಪೀಠವು ಸಂಸದೀಯ ಪಜಾತಂತ್ರ
ವ್ಯವಸ್ಥೆಯಲ್ಲಿ ಮಹತ್ವವಾದ ಸ್ಥಾನವನ್ನು ಪಡೆದಿದ್ದು, ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ನಡೆಯುವ ಚರ್ಚೆಗಳ
ಗುಣಮಟ್ಟವು ಕ್ಷೀಣಿಸುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ ಇದನ್ನು ಹೋಗಲಾಡಿಸಲು ಸಂಸದೀಯ
ವ್ಯವಸ್ಥೆಯನ್ನು ಎತ್ತಿಹಿಡಿಯಲು ಸದನದಲ್ಲಿ ಗುಣಮಟ್ಟದ ಚರ್ಚೆಯಾಗಬೇಕೆಂದು ಹೇಳುತ್ತಾ ಮತ್ತೊಮ್ಮೆ
ಶುಭವಾಗಲಿ ಎಂಬ ಅಭಿನಂದನೆಗಳನ್ನು ಸಲ್ಲಿಸುತ್ತಾ ಮಾತನ್ನು ಮುಗಿಸಿದರು.
> ಶ್ರೀ ಹೆಚ್.ಡಿ ಕುಮಾರಸ್ವಾಮಿ
ನೂತನವಾಗಿ ಆಯ್ಕೆಯಾಗಿರುವ ಶ್ರೀ ವಿಶ್ವೇಶ್ವರ ಅನಂತ ಹೆಗಡೆ ಕಾಗೇರಿ ಅವರಿಗೆ ಅಭಿನಂದಿಸುತ್ತಾ,
ಪ್ರಸ್ತುತ, ಪ್ರಜಾಪದುತ್ನ ವ್ಯವಸ್ಥೆಯಲ್ಲಿ ವಿರೋಧ ಪಕ್ಷಕ್ಕೆ ಹೆಚ್ಚು ಅವಕಾಶ ಹಾಗೂ ಮಹತ್ನವಿರುವುದರಿಂದ ಆಡಳಿತ
ಶ್ ರು ps [a) ದು RN ವಿಶ ಜ ವ
|}
ಪಕ್ಷಕ್ಷಿಂತ ಹೆಚ್ಚಿನ ಅವಕಾಶವನ್ನು ವಿರೋಧ ಪಕ್ಷಕ್ಕೆ ನೀಡಿದಾಗ ಸರ್ಕಾರದ ಸರಿತಪುಗಳ ಬಗ್ಗೆ ಹೆಚ್ಚು
ಮಾತನಾಡುವುದಕ್ಕೆ ಅವಕಾಶವಾಗುತ್ತದೆ. ಮಾನ್ಯ ವೈಕುಂಠ ಬಾಳಿಗಾರಿಂದ ಹಿಡಿದು
ಶ್ರೀ ರಮೇಶ್ಕುಮಾರ್ರವರೆಗೆ ಸದನದ ಪೀಠಕ್ಕೆ ಅತ್ಯಂತ ಸಮರ್ಥವಾಗಿ ಕೆಲಸ ನಿರ್ವಹಿಸಿ ಸದನಕ್ಕೆ ಘನತೆ
ಹಾಗೂ ಮೆರಗನ್ನು ತಂದುಕೊಟ್ಟಿರುವುದರಿಂದ ಅವರುಗಳ ಕಾರ್ಯವೈಖರಿಯನ್ನು ಎಲ್ಲರೂ
ಕೊಂಡಾಡುತ್ತಿರುವಂತೆ ನೀವೂ ಸಹ ಆ ರೀತಿಯಲ್ಲಿ ಪೀಠದ ಘನತೆಯನ್ನು ಎತ್ತಿ ಹಿಡಿಯಬೇಕು ಹಾಗೂ ನಿಮ್ಮ
ಮನೋವೃತ್ತಿಯಿಂದ ಸದನಕ್ಕೆ ಹೆಚ್ಚು ಗೌರವ ಬರಲಿ ಹಾಗೂ ಸರ್ಕಾರದ ಬಗ್ಗೆ ಮತ್ತು ಇತರೆ ವಿಷಯಗಳ ಬಗ್ಗೆ
ಮಾತನಾಡಲು ಹೆಚ್ಚಿನ ಅವಕಾಶವನ್ನು ಸದಸ್ಯರುಗಳಿಗೆ ನೀಡಬೇಕು.
ಪ್ರತಿ ವರ್ಷ ಕನಿಷ್ಟ 60 ದಿನಗಳ ಕಾಲ ಸದನದ ಕಲಾಪಗಳು ನಡೆಯಬೇಕೆಂಬ ಕಾನೂನಿನಂತೆ
ಸದನವನ್ನು ಅಷ್ಟು ದಿನಗಳು ನಡೆಸಬೇಕು. ಹೆಚ್ಚು ದಿವಸಗಳ ಕಲಾಪ ನಡೆದಷ್ಟು ರಾಜ್ಯದ ಜನರ ಸಮಸ್ಯೆಗಳು
ಸಮರ್ಪಕವಾಗಿ ಬಿಂಬಿಸಲು ಹಾಗೂ ಆ ಮೂಲಕ ಸರ್ಕಾರ ಎಚ್ಚೆತ್ತುಕೊಳ್ಳುವುದಕ್ಕೆ ಅನುಕೂಲವಾಗುವುದು
ಎಂದು ತಿಳಿಸುತ್ತಾ ಪಕ್ಷದ ಪರವಾಗಿ ಮತ್ತೊಮ್ಮೆ ಅಭಿನಂದಿಸುತ್ತಾ ಮಾತನ್ನು ಮುಗಿಸಿದರು.
> ಶ್ರೀ ಕೆ.ಆರ್.ರಮೇಶ್ ಕುಮಾರ್
ಶ್ರೀ ಕೆ.ಆರ್.ರಮೇಶ್ ಕುಮಾರ್ರವರು, ನೂತನ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ
ಸದನದ ಪ್ರಾಮುಖ್ಯತೆ, ಆ ಸ್ಥಾನದ ಘನತೆ ಹಾಗೂ ಇತಿಹಾಸವೆಲ್ಲವನ್ನು ತಿಳಿಸುತ್ತಾ ಅವರಿಗೆ ಸಲಹೆಯನ್ನು
ನೀಡಿದರು.
ಲೋಕಸಭೆಯ ಇತಿಹಾಸ, ಲೋಕಸಭೆಯಲ್ಲಿ ಸಭಾಧ್ಯಕ್ಷರಾಗಿದ್ದ ಪಮುಖ ವ್ಯಕ್ತಿಗಳ ಬಗ್ಗೆ ಮೊದಲಿಗೆ
ಮಾಹಿತಿಯನ್ನು ನೀಡಿ ಭಾರತ ಹೇಗಿರಬೇಕೆಂಬುದರ ಬಗ್ಗೆ ಚರ್ಚೆಯನ್ನು ಉಲ್ಲೇಖಿಸಿ ಸಂವಿಧಾನದ ಮೌಲ್ಯ
ಹಾಗೂ ಅಗತ್ಯತೆಯನ್ನು ತಿಳಿಸಿದರು.
ಶ್ರೀ ಕೆ.ಬಿ. ಹೆಗಡೆವಾರುರವರು ಹಿಂದುತ್ವದ ಆಧಾರದಲ್ಲಿ ಭಾರತ ಇರಬೇಕು ಎಂದು ವಾದಿಸಿ ರಾಷ್ಟ್ರೀಯ
ಸ್ವಯಂ ಸೇವಕಾ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಆದರೆ, ಭಾರತವು ಸಮಾನತೆಯ ಆಧಾರದಲ್ಲಿ
ನಿರ್ಮಾಣವಾಗಬೇಕೆಂದು ಡಾ:ಬಿ.ಆರ್.ಅಂಬೇಡ್ಕರ್ರವರ ವಾದವಾಗಿತ್ತು ಸಂವಿಧಾನದ ಆಶಯವು ಅದೇ
ಆಗಿದೆಯೆಂದು ತಿಳಿಸುತ್ತಾ ಮನುಸ್ಮೃತಿಯಲ್ಲಿ 1034 ಶ್ಲೋಕಗಳ ಮೂಲಕ ಬ್ರಾಹ್ಮಣರ ಬಗ್ಗೆ, 930 ಶ್ಲೋಕಗಳಲ್ಲಿ
ಕ್ಷತ್ರಿಯರ ಬಗ್ಗೆ, ವೈಶ್ಯರ ಬಗ್ಗೆ ಕೆಲವು ಶ್ಲೋಕಗಳಿರುವುದು, ಶೂದರ ಕುರಿತು ಶ್ಲೋಕಗಳೇ ಇಲ್ಲ ಶೂದ್ರರೇ
ಹೆಚ್ಚಿರುವ ದೇಶದಲ್ಲಿ ಆ ಸಮುದಾಯದ ಬಗ್ಗೆ ಉಲ್ಲೇಖವೇ ಇಲ್ಲದೆ ಮನುಸ್ಕೃತಿಯ ಆಧಾರದಲ್ಲಿ ದೇಶ ನಡೆಸುವ
ಉದ್ದೇಶವಾಗಿರುತ್ತದೆ ಎಂದು ತಿಳಿಸುತ್ತಾ ಇತಿಹಾಸವನ್ನು ನೆನಪಿಸಿದರು.
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಉದ್ದೇಶಿಸುತ್ತಾ ನಿಮಗೆ ವೈಚಾರಿಕ ಹಿನ್ನೆಲೆ ಸಮರ್ಥಿಸುವ
ಸಂಘದ ಹಿನ್ನೆಲೆಯೂ ಇದೆ. ಆದರೆ, ನೀವು ಕುಳಿತಿರುವ ಪೀಠದ ಮೇಲೆ ತಕ್ಕಡಿ ಇದೆ, ಇಲ್ಲಿ ಸಮಾನತೆಯೇ
ನಿಮ್ಮ ಗುರಿಯಾಗಿರಬೇಕು. ಸಂವಿಧಾನವೇ ನಿಮಗೆ ಎಲ್ಲವೂ ಆಗಬೇಕಾಗಿದೆ. ಸಂವಿಧಾನಕ್ಕೆ ಮಾತ್ರವೇ ನಿಷ್ಠ
ತೋರಿ ಎಂದು ಸಲಹೆ ನೀಡಿದರು.
ನೀವು ಒಳ್ಳೆಯ ವ್ಯಕ್ತಿ ಬಹಳ ಸರಳರು ಹಾಗೂ ಬಿಜೆಪಿ ಮತ್ತು ಕಮ್ಯುನಿಸ್ಟರಲ್ಲಿ ವೈಚಾರಿಕ ವಿರೋಧ
ಇದ್ದರೂ ಸಹ ಸರಳತೆ ಇಬ್ಬರಲ್ಲೂ ಇದೆಯೆಂದು ಹೇಳಿದರು.
ವಿಧಾನಸಭೆಯಲ್ಲಿ ಚರ್ಚೆಯ ಗುಣಮಟ್ಟ ಏರಬೇಕು. ಸದನ ಲೋಕಸಭೆಗೂ ಮಾದರಿಯಾಗಬೇಕು.
ಜನರಿಗೆ ರಾಜಕಾರಣಿಗಳ ಬಗ್ಗೆ ಇರುವ ಅಭಿಪ್ರಾಯ ಬದಲಾಗಬೇಕು ಎಂದು ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ
ಅವರಿಗೆ ಅಭಿನಂದನೆ ತಿಳಿಸುತ್ತಾ ಮಾತನ್ನು ಮುಗಿಸಿದರು.
» ಶ್ರೀ ಜಗದೀಶ್ ಶೆಟ್ಟರ್
ಸದನದ ಸಭಾಧ್ಯಕ್ಷರಾಗಿ ಶ್ರೀ ವಿಶ್ವೇಶ್ವರ ಅನಂತ ಹೆಗಡೆ ಕಾಗೇರಿ ಅವರು ಆಯ್ಕೆಯಾಗಿ ಪೀಠವನ್ನು
ಅಲಂಕರಿಸಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸುತ್ತಾ, 1994ರಲ್ಲಿ ಪ್ರಥಮ ಬಾರಿಗೆ ನಾವಿಬ್ಬರೂ ಒಟ್ಟಾಗಿ
ಶಾಸಕರಾಗಿ ಕಾರ್ಯವನ್ನು ಆರಂಭಿಸಿದ್ದು, ಇಲ್ಲಿಯವರೆವಿಗೆ ನಿರಂತರವಾಗಿ 6 ಬಾರಿ ಆಯ್ಕೆಯಾಗಿರುತ್ತೇವೆ.
ಭಾರತೀಯ ಜನತಾ ಪಕ್ಷದ ಸರ್ಕಾರ ಜಾರಿಯಲ್ಲಿದ್ದು, ಮಾನ್ಯ ಯಡಿಯೂರಪ್ಪರವರ ನೇತೃತ್ವದಲ್ಲಿ ಸದನದ
ಪೀಠವನ್ನು ಅಲಂಕರಿಸಿರುವುದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ರಾಷ್ಟ್ರೀಯ ಸ್ಪ್ವಯಂ ಸೇವಕ ಸಂಘದ
ಕಾರ್ಯಕರ್ತರಾಗಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅತ್ಯಂತ ಮಹತ್ನದ ಜವಾಬ್ದಾರಿಯ
ಮುಖಾಂತರ ಶಾಸಕರಾಗಿ ಹಾಗೂ ಶಿಕ್ಷಣ ಸಚಿವರಾಗಿ ಶಿಕ್ಷಣ ಇಲಾಖೆಯ ನಿರ್ವಹಣೆಯನ್ನು ಉತ್ತಮವಾಗಿ
ನಿರ್ವಹಿಸಿರುತ್ತೀರಿ. ನಿಮ್ಮ ಸರಳ ಸಜ್ಜನಿಕೆಯಿಂದ ಶಿಕ್ಷಣ ಮಂತ್ರಿಯಾದ ಸಂದರ್ಭದಲ್ಲಿ ನಿಮ್ಮ ಮಕ್ಕಳನ್ನು ನಿಮ್ಮ
ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಸದನವನ್ನು
ಸಮಾನತೆಯಿಂದ ನೋಡಿಕೊಂಡು ಕೆಲಸಕಾರ್ಯಗಳನ್ನು ನಿರ್ವಹಿಸಿ ನಮ್ಮೆಲ್ಲರಿಗೂ ಮಾರ್ಗದರ್ಶನ
ನೀಡಬೇಕೆಂದು ಹೇಳುತ್ತಾ ಮತ್ತೊಮ್ಮೆ ಅಭಿನಂದನೆಯನ್ನು ಸಲ್ಲಿಸುವುದರ ಮೂಲಕ ಮಾಠನ್ನು ಮುಗಿಸಿದರು.
» ಶ್ರೀ ಆರ್.ವಿ.ದೇಶಪಾಂಡೆ
ಶ್ರೀ ವಿಶ್ವೇಶ್ವರ ಅನಂತ ಹೆಗಡೆ ಕಾಗೇರಿ ಆದ ನೀವು 30 ವರ್ಷಗಳಿಂದ ಒಬ್ಬ ಯುವ ನಾಯಕರಾಗಿ
ಅಖಿಲ ಬಾರತೀಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಕ್ಷದಲ್ಲಿ
ಬಹಳ ನಿಷ್ಠೆಯಿಂದ ಕೆಲಸವನ್ನು ನಿರ್ವಹಿಸಿರುತ್ತೀರಿ. 1994ರಿಂದ ಎರಡು ಬಾರಿ ಚುನಾಯಿತರಾದಾಗ ನಿಮ್ಮನ್ನು
ಒಳ್ಳೆಯ ನಾಯಕರೆಂದು ಪ್ರಶಂಸಿಸಿದೆ. ಒಳ್ಳೆಯ ಚಾರಿತ್ಯಗಳ ಸಜ್ಜನಿಕೆ, ಸರಳ ಸ್ವಭಾವದಿಂದ ನೀವು 6 ಬಾರಿ
ಚುನಾಯಿತರಾಗಿರುತ್ತೀರಿ. ನಾನು ' ವಿರೋಧ ಪಕ್ಷದ ಶಾಸಕನಾಗಿದ್ದಾಗ ನೀವು ನಿಮ್ಮ ಕ್ಷೇತದ ಅಭಿವೃದ್ಧಿಯಲ್ಲಿ
ಹೆಚ್ಚಿನ ಆಸಕ್ತಿ ವಹಿಸಿ ಕೆಲಸವನ್ನು ನಿರ್ವಹಿಸಿರುವುದು ಬಹಳ ಸಂತೋಷಕರವಾದ ವಿಷಯ. ನ್ಯಾಯ
ನೀಡುವಲ್ಲಿ ನಿಷ್ಠಕ್ಷಪಾತವಾಗಿ, ಜಾಣತನದಲ್ಲಿ ಕೆಲಸ ನಿರ್ವಹಣೆ ಮಾಡುವ ಗುಣವು ತಮ್ಮಲ್ಲಿರುವುದರಿಂದ
ಶೀ ವೈಕುಂಠ ಬಾಳಿಗಾರವರ ಸ್ಥಾನಕ್ಕೆ ಮುಟ್ಟುತ್ತೀರೆಂದು ಭಾವಿಸುವುದಾಗಿ ಮತ್ತು ತುಳಜ ಭವಾನಿ ನಿಮಗೆ
ಆರೋಗ್ಯ ಆಯಸ್ಸು ಕೊಟ್ಟು ಇನ್ನು ಹೆಚ್ಚು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹೇಳಿ ನಮಸ್ಕರಿಸಿ ಮಾತನ್ನು
ಮುಗಿಸಿದರು.
>» ಶ್ರೀ ಗೋವಿಂದ ಎಂ ಕಾರಜೋಳ
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಸಭಾಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಅಯ್ಕೆ ಮಾಡಿದ್ದಕ್ಕೆ
ಸದನದ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳನ್ನು ಮೊದಲಿಗೆ ಸಲ್ಲಿಸಿದರು. ನಾನು ಮಂತ್ರಿಯಾಗಿದ್ದ ಸಂದರ್ಭದಲ್ಲಿ
ಅವರ ಜಿಲ್ಲೆಗೆ ಭೇಟಿ ನೀಡಿದಾಗ ಬೆಳೆಗಿನ ಉಪಹಾರಕ್ಕಾಗಿ ಆಹ್ಹಾನಿಸಿದರು. ಒಂದು ದೊಡ್ಡ ಪಾತ್ರೆಯಲ್ಲಿ
ತುಪ್ಪವನ್ನು ತಂದಿಟ್ಟರು. ಅದು ಉಪ್ಪಿಟ್ಟು ಇರಬೇಕೆಂದುಕೊಂಡು ಎರಡು ಸೌಟು ಬಾಳೆ ಎಲೆಗೆ ಹಾಕಿಕೊಂಡೆ
ಅದನ್ನು ಬಾಯಿಗೆ ಹಾಕಿಕೊಂಡರೆ ತುಪ್ಪದ ದೋಸೆ ಮತ್ತು ಜೋನಿ ಬೆಲ್ಲವನ್ನು ತಂದು ಬಡಿಸಿದರು. ತದನಂತರ,
ಕೊಟ್ಟಿಗೆಗೆ ಕರೆದುಕೊಂಡು ಹೋಗಿ ತಾವು ಸಾಕಿದ ಹಸುಗಳನ್ನು ತೋರಿಸಿದರು ತಮ್ಮ ನಿವಾಸದಲ್ಲಿ ಕಂಡಂತಹ
ಸರಳ ಜೀವನದ ಬಗ್ಗೆ ಬಹಳ ಆನಂದವಾಯಿತು ಎಂದರು.
ಸಾಮಾನ್ಯ ರೈತರಾಗಿ ಕೆಲಸ ಮಾಡಿರುವುದನ್ನು ನೋಡಿರುವುದಾಗಿ ಹಾಗೂ ಸರಳ ಸಜ್ಜನಿಕೆ,
ಪ್ರಾಮಾಣಿಕತೆಯೂ ಇರುವಂತಹ ನೀವು ಸಭಾಧ್ಯಕ್ಷರ ಪೀಠವನ್ನು ಅಲಂಕರಿಸಿರುವುದು ಸದನಕ್ಕಷ್ಟೇ ಅಲ್ಲ ವಾಡಿಗೆ
ಸಲ್ಲುವಂತಹ ಗೌರವ.
[ee]
13
ಸದನದಲ್ಲಿ
Fa
i)
ಕಾರ್ಯಕಲಾಪಗ
¢ ಕೃಷ್ಣ ಬೈರೇಗೌಡ
ರಿ
ಹಾಗೂ ರಾಜದ
ಟಿ
_————
ಕೆಲಸವನು,
ಎಲ್ಲಾ ರೀತಿಯ
ಮಿಂದ
ಖಿ
Ne
9
ಹಿತದೃಷ್ಟಿ
wp
KX
HU
1)
ಐ
[&
ke
IE;
2D
ಇಗಿ ಹಾಗೂ ಎಲ್ಲಾ ರೀತಿಯ ಯ
po
ವುದ
1 ನ್
ky p
0 aT
ಮ
» 49D
13 (> (
4 ks
ಎನ [
9 5
[
3 9
+ [f ) [ke
d B pe
SHB
BO MK
BB.
BX 2
pp
0೦0 ೮ 5
3
n HD) a. (5
[2 13 4
SS pA
© 4 4
gf
I: ಸ
~N ೮
X Y3 9)
೫ Bo
Ns Y IE:
85 MW
U. y
CR
BC
೫ 5ಜಿ
Go
Pp Re
I) ದ
್ತಿ Ww |
[0 5 %
py
Bo
T3 ಖ್
Bx
NEE
Bw
8B
೪2 pe
G4
0)
Gn
A
PRT
We
3?
pa kad
al
8
5g
“1 [el
3 #
0
5%
ಸ et
H 9
B
|
] pe
ಡಿ 7
8 7]
9 IE:
B ಮ
nH D
B
y ಛೀ
ke.
ಆ
೦ದರೆ ಹಿಂದುತ್ತ ಎಂದು. ಅದು ಕೇವಲ ಹಿಂದೂಗಳಿಗೆ
(3
ಕೆ.ಎಂ. ಶಿವಲಿಂಗೇಗೌಡ
¢
ಮ ಇ
೫
13
ಡಿಕೊಂಡಿರು
—
NSD;
ರಡವಳಿಕೆಯಿಂದ
pN
1
[
ನಿ ರ
ಕೊಂಡಿರುವ ವ
ಲ
ನೆ
ಡಿ
೪
ರ ಹುದ್ದೆಗೇರಿದ ರೈತನ ಮಗ
7. ಸರಳತೆಯಿಂದಲೇ ಸಭಾಧ್ಯಕ್ಷ
ಜಾವಾಣಿ, 30.07.2019
8. ಕಾಗದ ರಹಿತ ವ್ಯವಸ್ಥೆ ಶೀಘ ಅನುಷಾನ
[ ಬ $
ವಿಧಾನಸಭೆ ಸಚಿವಾಲಯದ ಹಾಗೂ ಸದನದ ಕಾರ್ಯಕಲಾಪವನ್ನು ಸಂಪೂರ್ಣವಾಗಿ
ಡಿಜಿಟಿಲೀಕರಣಗೊಳಿಸಲಾಗುವುದೆಂದು ಮಾನ್ಯ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಧ್ಯಮ
ಪ್ರತಿನಿಧಿಗಳಿಗೆ ತಿಳಿಸಿದರು.
ಡಿಜಿಟಲೀಕರಣ ಯೋಜನೆ (ಇ-ವಿಧಾನ್ ಅಪ್ಲಿಕೇಶನ್) ಅನುಷ್ಠಾನಕ್ಕೆ ಸಿದ್ದವಿದ್ದು, ಕಾಲಮಿತಿಯೊಳಗೆ
ಸದರಿ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಹಾಗೂ ಈ ಯೋಜನೆಯಿಂದ ವಿಧಾನಸಭೆಯ
ಕಾರ್ಯಕಲಾಪ ಮತ್ತು ಸಚಿವಾಲಯದಲ್ಲಿ ಕಾಗದದ ಬಳಕೆ ಸಂಪೂರ್ಣವಾಗಿ ನಿಲ್ಲಲಿದೆ. ಹಿಮಾಚಲ ಪ್ರದೇಶ
ವಿಧಾನಸಭೆ ಡಿಜಟಲೀಕರಣವಾಗಿದ್ದು, ಅಲ್ಲಿ ಕಾಗದದ ಬಳಕೆ ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತದೆ.
ಹಿಮಾಚಲ ಪ್ರದೇಶದ ವಿಧಾನಸಭೆಯಲ್ಲಿ ಎಲ್ಲಾ ಶಾಸಕರು, ಅಧಿಕಾರಿಗಳು ಮತ್ತು ಮಾಧ್ಯಮ
ಪ್ರತಿನಿದಿಗಳಿಗೆ ಅವರ ಆಸನದ ಮುಂದೆಯೇ ಲ್ಕಾಪ್ಟಾಪ್ ಇಟ್ಟಿರುತ್ತಾರೆ. ಅದರ ಮೂಲಕವೇ ಎಲ್ಲಾ
ಸದರಿ ಯೋಜನೆ ಜಾರಿಗೆ ಬಂದರೆ ಪ್ರತಿಯೊಬ್ಬ ಶಾಸಕನು ಸದನದಲ್ಲಿ ಲ್ಯಾಪ್ಟಾಪ್
ಬಳಸಬೇಕಾಗುತ್ತದೆ. ಪಕ್ನೋತ್ತರಗಳು, ವಿಧೇಯಕಗಳು ಹಾಗೂ ವರದಿಗಳೂ ಸೇರಿದಂತೆ ಎಲ್ಲಾ ಮಾಹಿತಿಯನ್ನು
(C
ಟ್ಟ
ಈ
4
ರಾಡಲಾಗುತ್ತದೆ. ಇದರಿಂದ ಕಾಗದ ಬಳಸುವ ಪ್ರಶ್ನೆಯೇ ಉದ್ದವಿಸುವುದಿಲ್ಲವೆಂದು ಹೇಳಿದರು.
= [4
ಅಧಾರ - ಪ್ರಜಾವಾಣಿ, 10.09.2019
9. ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉಗಾಂಡದಲ್ಲಿ ನಡೆದ 64ನೇ ಸಿ.ಪಿ.ಎ. ಸಮ್ಮೇಳನದಲ್ಲಿ
ಪಾಲ್ಗೊಂಡ ಸಂದರ್ಭದಲ್ಲಿನ ಛಾಯಾಚಿತ್ರ ಹಾಗೂ ಭಾಷಣ
Workshop on Combatting Rapid Urbanisation and Rural Decline - A Challenge
for the common Welath
Respected Ladies and Gentleman,
‘The Rural Development in India is one of the most important factors for the
growth of the Indian economy.
‘The term rural development as such is a broad and wide topic to be
discussed about. We often define it as “the development of rural areas, with regards
to provide higher educational facilities, improve sanitation, extension of irrigation
facilities, expansion of electricity, improvement in the techniques of cultivation,
construction of the school building and provision of educational facilities, health
care, etc.” But, if you ask me I would define rural development as a combine
hard work of government, its people and nature.” Well, I added nature in the
definition recently, looking at the climatic condition of Kamataka from the
year 2018.
Karnataka is considered as India’s seventh largest state in geographical
area covering 191,791 sq km and accounting for 6.3 per cent of the geographical
area of the country. The state is delineated into 30 districts and 176 taluks spread
over 27,481 villages.
In Karnataka, agriculture is the major occupation for a majority of the rural
population. As per the government records, agriculture supports 13 million
workers, of which 20.61 per cent are cultivators and 22.67 per cent
agricultural workers. A total of 123,100 kn of land is cultivated in Karnataka
constituting 64.6% of the total geographical area of the state. Thus, a large
portion of agricultural land in the State is exposed to the vagaries of monsoon with
severe agro-climatic and resource constraints. Agriculture employs more than 60
per cent of Karnataka's workforce.
* The State ranks fifth in India in terms of horticulture and of vegetable
crops.
*e Kammataka State stands third in fruit crop production.
*e After Gujarat, Karnataka stands as the second largest milk-producing State.
* Kamataka is also the second largest producer of grapes in the country, and
accounts for the production of 12 per cent of total fruits, 8 per cent of total
vegetables and 70 per cent of coffee in the country.
*e Itis the third largest producer of sugar and ranks fourth in sugarcane
production.
e In floriculture, Karnataka occupies the second position in India.
+ Karnataka is the major silk producing State in the country. The export of
silk in India with an approximate share of 25 per cent of the total Indian
export market.
e It hasa coastline of 320 km and yields an annual marine production of
425,000 MT with 276 varieties of fishes.
Kamataka is highly progressive with regard to vegetable production, and enjoys
this advantage because of favourable climatic conditions without any extremes in
temperature. But in the past two years the climatic condition isn’t that favourable
to the states. Land slide, heavy rain, flood, typhoon etc have caused crisis in the
agriculture and rural sectors. But, we haven’! lost hope over our policies applied in
the development of the rural sector. Preferably, we are convinced that our vision
on rural development contributed a better results more than what we had a
bun in the oven.
RURAL DEVELOPMENT IN INDIA
We belong to a country where agriculture is considered to be the most
important factor for economic growth. Agriculture contributes nearly one-
sixth of the gross domestic product in India. It is always after agriculture comes
other rural sectors like health, education, good irrigation facilities etc. In order to
increase the growth of agriculture, the Government has planned several programs
pertaining to Rural Development in India like Pradhan Mantri Gram Sadak Yojana
(PMGSY), Sampoorna Gramin Rozgar Yojana (SGRY), Indira Awaas Yojana
(Rural Housing), Sansad Adarsh Gram Yojna, Antyodaya Anna Yojna (AAY),
Aam Aadmi Bima Yojna,Sarva Siksha Abhiyan, Prime Minister Arogya Yojana
(PMAY G) etc.
*e Pradhan Mantri Gram Sadak Yojana (PMGSY)-Pradhan Mantri Gram
Sadak Yojna was launched on the 25th December, 2000, by the Ministry of
Rural Development.The expenditure is shared by the Centre and State at
ratio of 60:40.The main aim of this scheme was to provide road
connectivity to the rural areas whose population is more than 500
persons and in hilly areas it is 250 persons. Nearly 82% of roads have
been built til December 2017 which have successfully connected several
rural areas to cities. Remaining 47,000 habitations will also get connected
by all-weather roads by March 2019.
*e Sampoorna Gramin Rozgar Yojana (SGRY)-By merging the on-going
schemes of EAS (Employrnentl Assurance Scheme) and the JGSY (Jawahar
Gram Samridhi Yojna) The Government of India launched Swarnajayanti
Gram Swarozgar Yojana on 25th September, 2001. Resources distributed
among District Panchayats, Intermediate Panchayats and the Gram
Panchayats in the ratio of 20:30:50. The scheme was framed to provide
profitable employment and food to the rural poor. Under this scheme,
Government provides wages and food grains to those who live below the
poverty line. Creation of durable community, social & economic assets and
infrastructural development in rural areas is a secondary objective of SGSY.
For example, in Kerala Yellow card is given for AAY family and in
Telangana Pink ration card is used by AAY families.
*e Pradhan Mantri Awaas Yojana (Gramin)/ Indira Awas Yojana- Indira
Awaas Yojana revamped as Pradhan Mantri Gramin Awaas Yojana in 2016
is a welfare programme created by the Indian Government to provide
housing to rural poor people in India. Through the scheme, the
government plans to construct 29.5 million rural houses and 12 million
urban houses by 2022, with a toilet, cooking gas, water, electricity
supply and other basic amenities.
*e Aam Aadmi Bima Yojna -lt is a social security scheme for rural households
launched on 24 October, 2007. Under this scheme one member of the
family is covered with a premium of Rs. 200/- per person per annum
which is shared by the State and Central government. The insured
person should be between the 18 years to 59 years.
Are there any boundaries to policy-induced growth? This questions is in the
air even as the subject of treatment over the effective policies with regards to the
state rural development, might be still echoing in the room. In fact, when compared
to the crisis and its resolution is examined, it does come out that the efforts
established by governments in the development of rural sector, has not so far taken
in the self-reliance that were required prior to the crisis. The policy of building
healthy nation helped to a large extent, but has subsequently led to immobility
when consumption lagged. For instance, India ranks 145th out of 195 countries
regarding the quality and accessibility of Healthcare, based on the global burden of
disease study published in 2018. The lesson that we get from this is, there is no
quick-prepare solution for growth; and development of the rural sector isa
slow process and you can't expect the policies or actions to receive 100%
outcome within an hour, days or a week.
Schemes Initiated By The Government For The Rural Development
e The Government is aiming to double the farmers’ income by 2022.
* Minimum Support Price (MSP) for all kharif crops has been increased by 1.5
times of their production cost, similar to the majority of rabi crops.
e Institutional credit to the agriculture sector is targetted at Rs 11 lakh crore
for 2018-19, compared to Rs 10 lakh crore for 2017-18.
e A Fisheries and Aquaculture Infrastructure Development Fund (FAIDF) and
an Animal Husbandry Infrastructure Development Fund (AHIDF) will be
started with a total corpus of Rs 10,000 crore.
e Allocation for the National Rural Livelihood Mission has increased to Rs
5,750 crore for the year 2018-19.
*° Budgeted expenditure on health, education and social protection for
2018-19 are Rs. 1.38 lakh crore which is expected to increase by Rs. 15,000
crore after additional allocations during the year.
*° Anew initiative named ‘Revitalising Infrastructure and Systems in Education
(RISE) by 2022’ will be launched with an investment of Rs. 1 lakh crore over
the next four years.
e Atotalof Rs. 1,200 crore is allocated for Health and Wellness Centres under
the National Health Policy.
*e National Health Protection Scheme which will cover over 10 million poor
families with a coverage of up to Rs. 5.00 lakh will be launched. This will be
the world's largest government-funded Healthcare programme.
* Atotalof 24 new Government Medical Colleges and Hospitals will be set up.
*° 500,000 Wi-Fi hotspots will be set up by the government to provide internet
connectivity Lo over 5 million rural citizens.
* The National Bank for Agriculture and Rural Development (NABARD) plans
to provide around 200,000 point-of-sale {PoS) machines in 100,000 villages
and distribute RuPay cards to over 34 million farmers across India, to enable
farmers to undertake cashless transactions.
* The Government of India aims to provide tap water regularly to every
household by 2030 in collaboration with United Nations Sustainable
Development Goals, which requires a funding of Rs. 23,000 crore each year
until the target is met.
RURAL DEVELOPMENT IN KARNATAKA
Rural development indicates a complex and long term process involving
fundamental transformation of rural society, both at social and economic levels. It
represents planned programs to upgrade the quality of ruaral lifestyle. Merely, we
shouldn't forget that rural growth is a choice determined by time, place and
culture. For example, at present the cities found almost 55% of migrants from
various different villages of Kamataka trying to earn their livelihood inside
the urban centers. Why? Unaware of the policies made by the government for the
upliftment of ruralities, the ruralities are fascinated by the urban lifestyle and are
migrating from villages to cities to earn better living. This in turn is a serious threat
and challenge to us, but we nevertheless stopped trying to develop the rural sector.
We felt that, its necessary for the ruralities to be educated to know about the
government policies. Since the literate level of villagers are very low, we adopted the
policy formed by the Ministry of Rural Development in India, Sarva Siksha
Abhiyan(SSA). SSA is active since 2000 with the main aim to provide free and
compulsory education to rural children between the age group of 6 to 14 years,
under “Right to education” related to the 86th Amendment to the Constitution of
India. Currently, its expenditure is shared by the centre and state into 50: 50
ratios.
Our policies designed by the Karmataka State Planning Board with
regards to the Rural development seeks to transmute all the sectors of the
rural economic system -— the primary sector, the secondary sector and the
tertiary sector. It is concerned with the amelioration of the standard of livelihood
of the ruralities through the supply of health and medical facilities, employment
opportunities including vocational training, educational facilities etc.
“NAVA KARNATAKA VISION 2025”
On 3d March 2018 we released “Nava Karnataka Vision 2025” document to
provide a governance strategy for Karnataka over the next seven years from the
date of release. The strategy included under Nava Karnataka 2025, witnessed short
and medium term growth in different sector based on the consumption; in 2019.
The policies and programs were designated to function as a bridge between
different sectors and various pursuits. Through Nava Karnataka 2025, we as
the Government were striving to talk to every constituent and answer the
questions, that mumbled in many minds “what’s in it for me?”
The Vision 2025 exercise covered 13 sectors that covered a sectoral
spectrum, which lead to the States future growth on key
socio-economic and human development indicators, The sectors include
Agriculture & Allied sectors, Infrastructure, Industrial Development, Services,
Education, Employment & Skil Development, Health & Nutrition, Rural
Development, Social Justice & Empowerment, Urban Development, IT & BT, among
others, apart from areas such as Governance and Law & Order.
The Vision 2025 document was formulated through a participative and
inclusive principle through broad based consultations, incorporating both a “top-
down” and “bottom-up” approach involving stakeholders from the urban and
rural sectors, industry, academia, people's representatives, voluntary sector, civil
society, etc. These representatives from various field were given responsibility to
develop the state and develop rural sector through the means of public
consultations, workshops and seminars, conferences, interaction with various
sectoral agencies and interest groups, representational organizations as well as
through the creation of social media apps and tools for idea generation across a
wide section of constituents.
m 2018, the State Government as a part of the direct approach,
incorporated views and feedback from all corners of the State, including the
30 Districts. The purpose of the discussions was to obtain the different view of
people in the state on the demand “ Where would they see Karnataka as a
developed state over next 7 years? And the feedback received from the masses in
terms of essay was incorporated under 13 divisions, where some underwent grass
root changes with respect to various views, critical thoughts and insights.
The Vision 2025 ensured that whatever Workshops conducted by the
respective sectors, will engage in day-long discussions with stakeholders, involving
>>>